• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಡಿಜಿಟಲ್ ಜ್ಞಾನ

ಆಧಾರ್​ಗೆ ನಿಮ್ಮ ಪ್ಯಾನ್ ನಂಬರ್ ಲಿಂಕ್ ಆಗಿಲ್ಲವಾ? ನಿಷ್ಕ್ರಿಯಗೊಂಡ ಪಾನ್ ಮತ್ತೆ ಸಕ್ರಿಯಗೊಳಿಸುವುದು ಹೇಗೆ…. ಇಲ್ಲಿದೆ ಮಾರ್ಗೋಪಾಯ

Rashmitha Anish by Rashmitha Anish
in ಡಿಜಿಟಲ್ ಜ್ಞಾನ
ಆಧಾರ್- ಪ್ಯಾನ್​ನಲ್ಲಿ ಹೆಸರು,ಜನ್ಮದಿನಾಂಕ ಮ್ಯಾಚ್ ಆಗದೆ ಲಿಂಕ್ ಆಗುತ್ತಿಲ್ಲವೇ? ಐಟಿ ಇಲಾಖೆಯ ಈ ಸಲಹೆ ಪಾಲಿಸಿ
0
SHARES
1000
VIEWS
Share on FacebookShare on Twitter

India : ಸರ್ಕಾರ 2019ರಿಂದಲೇ ಆಧಾರ್ ನಂಬರ್ (how reactivate deactivated PAN) ಜೊತೆ ಪ್ಯಾನ್ ಲಿಂಕ್ ಮಾಡಬೇಕು ಎಂದು ಅಪ್ಪಣೆ ಹೊರಡಿಸಿತ್ತು ಅದರಂತೆ

2023ರ ಜೂನ 30ಕ್ಕೆ (June) ಕೊನೆಯ ಡೆಡ್​ಲೈನ್ ಇತ್ತು. ಈಗಾಗಲೇ ಡೆಡ್​ಲೈನ್ ಮುಗಿದುಹೋಗಿದೆ. ವಾಯಿದೆ ಹೆಚ್ಚಿಸಬಹುದೆನ್ನುವ ನಿರೀಕ್ಷೆ ಕೂಡ ಇದೀಗ ಹುಸಿಯಾಗಿದೆ. ಆಧಾರ್ ನಂಬರ್​ಗೆ

ಜೋಡಿತವಾಗದ ಪ್ಯಾನ್ ಕಾರ್ಡ್​ಗಳು ಆದಾಯ ತೆರಿಗೆ ಹೇಳಿದಂತೆ ನಿಷ್ಕ್ರಿಯಗೊಂಡಿವೆ. ಇಂತಹ ಪ್ಯಾನ್ ಕಾರ್ಡ್ ಗಳನ್ನು ಬಳಸುವುದು ಅಪರಾಧವಾಗುತ್ತದೆ. ಈಗಾಗಲೇ ನಿಮ್ಮ ನಿಷ್ಕ್ರಿಯಗೊಂಡ

ಪ್ಯಾನ್ ನಂಬರ್ ಬಳಕೆಯಿಂದ ಏನೇನು ತೊಂದರೆ ಆಗುತ್ತದೆ, ಪ್ಯಾನ್ ನಂಬರ್ ಅನ್ನು ಮತ್ತೆ ಸಕ್ರಿಯಗೊಳಿಸಲು ದಾರಿಗಳೇನು, ಈ ಬಗ್ಗೆ ವಿವರ ಇಲ್ಲಿದೆ.

how reactivate deactivated PAN

ನಿಷ್ಕ್ರಿಯಗೊಂಡ ಪ್ಯಾನ್ ಬಳಕೆಗೆ ಇರುವ ನಿರ್ಬಂಧಗಳು

ಯಾವ ಪ್ಯಾನ್ ಆಧಾರ್ ನಂಬರ್​ಗೆ ಲಿಂಕ್ ಆಗಿಲ್ಲವೋ ಅಂತಹ ಪ್ಯಾನ್ ಇದೀಗ ನಿಷ್ಕ್ರಿಯಗೊಂಡಿವೆ. ನೀವು ಈಗಾಗಲೇ ಆದಾಯ ತೆರಿಗೆ ಇಲಾಖೆ (Income Tax Department), ಅಥವಾ ವಿವಿಧ

ಬ್ಯಾಂಕುಗಳು ಇತ್ಯಾದಿ ಕಡೆ ಪ್ಯಾನ್ ಅನ್ನು ಕೊಟ್ಟಿದ್ದರೆ ಕೆಲವಿಷ್ಟು ಸಮಸ್ಯೆಗಳು (how reactivate deactivated PAN) ಬರಬಹುದು.

  • ಐಟಿ ರಿಟರ್ನ್ ರೀಫಂಡ್(IT Return Refund) ಪ್ಯಾನ್ ನಿಷ್ಕ್ರಿಯಗೊಂಡಿರುವವರೆಗೂ ನಿಮಗೆ ಸಿಗುವುದಿಲ್ಲ
  • ಟಿಡಿಎಸ್(TDS) ಮತ್ತು ಟಿಸಿಎಸ್(TCS) ತೆರಿಗೆ ಹೆಚ್ಚಿನ ಮೊತ್ತದಲ್ಲಿ ಅನ್ವಯ ಆಗುತ್ತದೆ.
  • ನೀವು ಹೊಸ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ
  • ದಿನವೊಂದಕ್ಕೆ 50,000 ರೂ ಯಾವುದೇ ಬ್ಯಾಂಕ್ ಖಾತೆಗೆ ಡೆಪಾಸಿಟ್ ಮಾಡಲು ಸಾಧ್ಯವಾಗುವುದಿಲ್ಲ.
  • ಬ್ಯಾಂಕ್ ವಹಿವಾಟು 50,000 ರೂಗಿಂತ ಹೆಚ್ಚಿನ ಮೊತ್ತದಲ್ಲಿ ಸಾಧ್ಯವಾಗುವುದಿಲ್ಲ.
  • 50,000 ರೂಗಿಂತ ಹೆಚ್ಚು ಮೊತ್ತದ ಇನ್ಷೂರೆನ್ಸ್(Insurance), ಮ್ಯೂಚುವಲ್ ಫಂಡ್​ಗಳಿಗೆ ಕಂತು ಕಟ್ಟಲು ಆಗುವುದಿಲ್ಲ.
  • ಮೋಟಾ ಇನ್ಷೂರೆನ್ಸ್,ವಾಹನ ಖರೀದಿಸಲು ಆಗುವುದಿಲ್ಲ
  • 10 ಲಕ್ಷಕ್ಕಿಂತ ಹೆಚ್ಚು ಮೊತ್ತದ ಚಿರಾಸ್ತಿ ಖರೀದಿಸಲು ಸಾಧ್ಯವಿಲ್ಲ
  • ಕಾರ್ಪೊರೇಟ್ ಬಾಂಡ್(Corporate Bond), ಆರ್​ಬಿಐ ಬಾಂಡ್(RBI Bond), ಡಿಬಂಚರ್​ಗಳಲ್ಲಿ ಹೂಡಿಕೆ ಸಾಧ್ಯವಾಗುವುದಿಲ್ಲ.
how reactivate

ಪ್ಯಾನ್ ಮತ್ತೆ ಸಕ್ರಿಯಗೊಳಿಸುವ ವಿಧಾನಗಳು

ಆಧಾರ್ ದಾಖಲೆ ಜೋಡಿಸುವುದು 2017ರ ಜುಲೈ ನಂತರ ಮಾಡಿಸಲಾದ ಪ್ಯಾನ್​ಗೆ ಕಡ್ಡಾಯವಿತ್ತು.ಬಹುತೇಕ ಆಧಾರ್​ಗೆ ಅಂತಹ ಪ್ಯಾನ್ ನಂಬರ್​ಗಳು ಲಿಂಕ್ ಆಗಿರುತ್ತವೆ. ಹೆಚ್ಚಿನವರು ಆಧಾರ್​ಗೆ

2017ರ ಜುಲೈಗಿಂತ ಮುಂಚಿನ ಪ್ಯಾನ್ ನಂಬರ್​ಗಳಲ್ಲಿ ಲಿಂಕ್ ಆಗಿಲ್ಲ.ಪ್ಯಾನ್ ಮತ್ತು ಆಧಾರ್ ಜೋಡಿಸಬೇಕೆಂದು ಅನೇಕ ಡೂಪ್ಲಿಕೇಟ್ ಪ್ಯಾನ್​ಗಳು ಅಸ್ತಿತ್ವದಲ್ಲಿದ್ದರಿಂದ ಕಡ್ಡಾಯ ಮಾಡಲಾಯಿತು.

ಇದನ್ನೂ ಓದಿ : ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ಬಂದು ಹೆಚ್ಚುವರಿ ಶುಲ್ಕ ವನ್ನು ವಿಧಿಸದೆ ಪಾರ್ಸೆಲ್‌ ಬುಕ್ಕಿಂಗ್‌ ಮಾಡಿಕೊಳ್ಳಲಿದೆ ಭಾರತೀಯ ಅಂಚೆ!

ಜೂನ್ 30ರ ಡೆಡ್​ಲೈನ್ ಇದೀಗ ಮುಗಿದು, ಆಧಾರ್​ಗೆ ಲಿಂಕ್ ಅಗದ ಪ್ಯಾನ್​ಗಳು ಆಗಲೇ ನಿಷ್ಕ್ರಿಯಗೊಂಡಿವೆ. ಆದರೆ ನಿಷ್ಕ್ರಿಯಗೊಂಡ ಪ್ಯಾನ್ ಅನ್ನು 30 ದಿನದಲ್ಲಿ ಮತ್ತೆ ಸಕ್ರಿಯಗೊಳಿಸುವ ಅವಕಾಶ

ಸಿಬಿಡಿಟಿ ಜೂನ್ 28ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ ಇದೆ. ಇದಕ್ಕೆ ಕೂಡ ನೀವು 1,000 ರೂ ಶುಲ್ಕ ನೀಡಬೇಕಾಗುತ್ತದೆ. ಇದರ ಪ್ರಕ್ರಿಯೆ ವಿವರ ಇಲ್ಲಿದೆ…

  • ಮೊದಲು income ಟ್ಯಾಕ್ಸ್ ಇ–ಫೈಲಿಂಗ್ ವೆಬ್​ಸೈಟ್​ಗೆ ಹೋಗಿ ಲಾಗಿನ್ ಆಗಿರಿ
  • ನಂತರ ಇಲ್ಲಿ ಲಿಂಕ್ ಪ್ಯಾನ್ ವಿತ್ ಆಧಾರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ಅಲ್ಲಿ ಕೇಳಲಾಗುವ ಅಗತ್ಯ ವಿವರಗಳನ್ನೆಲ್ಲ ತುಂಬಿರಿ
  • ಹಣ ಪಾವತಿ ಇ–ಪೇ ಟ್ಯಾಕ್ಸ್ ಮೂಲಕ ಮಾಡಬೇಕಾಗುತ್ತದೆ
  • ಪ್ಯಾನ್ ನಂಬರ್ ಅನ್ನು ಪ್ಯಾನ್/ಟ್ಯಾನ್ ಅಡಿಯಲ್ಲಿ ನಮೂದಿಸಿ.
  • ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ, ಕಂಟಿನ್ಯೂ ಬಟನ್ ಮೇಲೆ ಕ್ಲಿಕ್ ಮಾಡಿ
  • ನಂತರ, ಪ್ರೊಸೀಡ್ ಎಂಬ ಆಯ್ಕೆ ಕ್ಲಿಕ್ ಮಾಡಿ
  • ಅಸೆಸ್ಮೆಂಟ್ ವರ್ಷವಾಗಿ 2023-24 ಅನ್ನು ಆಯ್ಕೆ ಮಾಡಿ
  • ಅದರ್ ರಿಸಿಪ್ಟ್ಸ್ (500) ಎಂದು ಪೇಮೆಂಟ್ ಟೈಪ್ ಅನ್ನು ಆಯ್ಕೆ ಮಾಡಿ
  • ನೀವು ಪಾವತಿಸಬೇಕಾದ ಹಣ ಅಲ್ಲೇ ಕಾಣುತ್ತದೆ. ಕಂಟಿನ್ಯೂ ಕ್ಲಿಕ್ ಮಾಡಿ, ಹಣ ಪಾವತಿಸಿ

ಈ ಪ್ರಕ್ರಿಯೆ ಆಗಿ ಒಟ್ಟು 30 ದಿನದಲ್ಲಿ ಪ್ಯಾನ್ ಮತ್ತೆ ಸಕ್ರಿಯಗೊಳ್ಳುತ್ತದೆ. ನಂತರ ಪ್ಯಾನ್ ಬಳಕೆಯನ್ನು ಯಥಾಪ್ರಕಾರ ಮಾಡಬಹುದು. ಪ್ಯಾನ್ ಅನ್ನು ಎಲ್ಲಿಯೂ ಬಳಕೆಯಾಗದ ರೀತಿಯಲ್ಲಿ ಅಲ್ಲಿಯವರೆಗೂ ಎಚ್ಚರ ವಹಿಸಿ.

ರಶ್ಮಿತಾ ಅನೀಶ್

Tags: aadharcardIndiapancard

Related News

ಒಂದೇ ಅಕೌಂಟ್‌ನಿಂದ ಫೇಸ್‌ಬುಕ್‌ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಬಹುದು ಸಂಪೂರ್ಣ ಡೀಟೇಲ್ಸ್ ಇಲ್ಲಿದೆ
ಡಿಜಿಟಲ್ ಜ್ಞಾನ

ಒಂದೇ ಅಕೌಂಟ್‌ನಿಂದ ಫೇಸ್‌ಬುಕ್‌ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಬಹುದು ಸಂಪೂರ್ಣ ಡೀಟೇಲ್ಸ್ ಇಲ್ಲಿದೆ

September 28, 2023
ಬಿಗ್‌ ಶಾಕ್: 18ಕ್ಕೂ ಹೆಚ್ಚು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಸ್ಥಗಿತ ವಿವರ ಇಲ್ಲಿದೆ.
ಡಿಜಿಟಲ್ ಜ್ಞಾನ

ಬಿಗ್‌ ಶಾಕ್: 18ಕ್ಕೂ ಹೆಚ್ಚು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಸ್ಥಗಿತ ವಿವರ ಇಲ್ಲಿದೆ.

September 27, 2023
ಯುಟ್ಯೂಬರ್‌ಗಳಿಗೆ ಗುಡ್‌ನ್ಯೂಸ್ ! ವಿಡಿಯೋ ಎಡಿಟಿಂಗ್ ಆ್ಯಪ್ ಬಿಡುಗಡೆ ಮಾಡಿದೆ ಯುಟ್ಯೂಬ್
ಡಿಜಿಟಲ್ ಜ್ಞಾನ

ಯುಟ್ಯೂಬರ್‌ಗಳಿಗೆ ಗುಡ್‌ನ್ಯೂಸ್ ! ವಿಡಿಯೋ ಎಡಿಟಿಂಗ್ ಆ್ಯಪ್ ಬಿಡುಗಡೆ ಮಾಡಿದೆ ಯುಟ್ಯೂಬ್

September 25, 2023
ಹೊಸ ಪೀಳಿಗೆಯ ಡುಕಾಟಿ ಸ್ಕ್ರ್ಯಾಂಬ್ಲರ್‌ ಶ್ರೇಣಿಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ: ಇದರಲ್ಲೇನಿದೆ ಹೊಸ ಫೀಚರ್‌?
ಡಿಜಿಟಲ್ ಜ್ಞಾನ

ಹೊಸ ಪೀಳಿಗೆಯ ಡುಕಾಟಿ ಸ್ಕ್ರ್ಯಾಂಬ್ಲರ್‌ ಶ್ರೇಣಿಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ: ಇದರಲ್ಲೇನಿದೆ ಹೊಸ ಫೀಚರ್‌?

September 23, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.