ಆಧಾರ್ಗೆ ನಿಮ್ಮ ಪ್ಯಾನ್ ನಂಬರ್ ಲಿಂಕ್ ಆಗಿಲ್ಲವಾ? ನಿಷ್ಕ್ರಿಯಗೊಂಡ ಪಾನ್ ಮತ್ತೆ ಸಕ್ರಿಯಗೊಳಿಸುವುದು ಹೇಗೆ…. ಇಲ್ಲಿದೆ ಮಾರ್ಗೋಪಾಯ
ಆಧಾರ್ ನಂಬರ್ಗೆ ಜೋಡಿತವಾಗದ ಪ್ಯಾನ್ ಕಾರ್ಡ್‌ಗಳು ಆದಾಯ ತೆರಿಗೆ ಹೇಳಿದಂತೆ ನಿಷ್ಕ್ರಿಯಗೊಂಡಿವೆ.
ಆಧಾರ್ ನಂಬರ್ಗೆ ಜೋಡಿತವಾಗದ ಪ್ಯಾನ್ ಕಾರ್ಡ್‌ಗಳು ಆದಾಯ ತೆರಿಗೆ ಹೇಳಿದಂತೆ ನಿಷ್ಕ್ರಿಯಗೊಂಡಿವೆ.
1,000 ರೂ ದಂಡವನ್ನು ಸಹ ಪಾವತಿಸಬೇಕು. ಆದರೆ ಜೂನ್ 30ರ ಬಳಿಕ ಆಧಾರ್ ಜೊತೆ ಲಿಂಕ್ ಆಗದ ಪ್ಯಾನ್ ನಂಬರ್ ನಿಷ್ಕ್ರಿಯಗೊಳ್ಳುವುದು ಹೌದು.
ಲಿಂಕ್ ಮಾಡಲು ಜೂನ್ 30 ಕೊನೆಯ ದಿನವಾಗಿದೆ. ಆಧಾರ್ ಜೊತೆ ಗಡುವಿನೊಳಗೆ ಲಿಂಕ್ ಆಗಿಲ್ಲದ ಪ್ಯಾನ್ ಕಾರ್ಡ್‌ಗಳು ಜುಲೈ 1ರ ನಂತರ ನಿಷ್ಕ್ರಿಯಗೊಳ್ಳಲಿವೆ
ಆಧಾರ್ ಕಾರ್ಡ್ ಕಳೆದು ಹೋದರೆ ಅದನ್ನು ಹಿಂಪಡೆಯಲು ವೆಬ್‌ಸೈಟ್‌ನಿಂದ ನೋಂದಣಿ ಸಂಖ್ಯೆಯನ್ನು ಒದಗಿಸುವ ಮೂಲಕ ಪಡೆಯಬಹುದು.
ಆಧಾರ್-ಪ್ಯಾನ್(Aadhar-Pan) ಲಿಂಕ್ ಮಾಡಲು ಇಂದು ಮಾರ್ಚ್ 31 ಕೊನೆಯ ದಿನಾಂಕವಾಗಿದೆ.