• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವೈರಲ್ ಸುದ್ದಿ

ಅಯೋಧ್ಯೆ ಘಾಟ್ ನಲ್ಲಿ ತನ್ನ ಪತ್ನಿಗೆ ಚುಂಬಿಸಿದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು ; ವೀಡಿಯೋ ವೈರಲ್

Mohan Shetty by Mohan Shetty
in ವೈರಲ್ ಸುದ್ದಿ
Video
0
SHARES
0
VIEWS
Share on FacebookShare on Twitter

ಅಯೋಧ್ಯೆಯ(Ayodhya’s Ghat) ರಾಮ್ ಕಿ ಪೈಡಿಯಲ್ಲಿ(Ayodhya’s Ram ki Paidi) ತನ್ನ ಪತ್ನಿಗೆ ಮುತ್ತಯ ಕೊಟ್ಟಿದ್ದಕ್ಕಾಗಿ ನೆರದಿದ್ದ ಜನರು ಕೋಪಗೊಂಡ ಆ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ಭಾರಿ ವೈರಲ್(Viral) ಆಗಿದೆ. ರಾಮ್ ಕಿ ಪೈಡಿ ಎಂಬುದು ಸರಯು ನದಿಯ ದಡದಲ್ಲಿರುವ ಘಾಟ್‌ಗಳ ಒಂದು ಸರಣಿಯಾಗಿದೆ. ವೀಡಿಯೊದಲ್ಲಿ, ಜನಸಮೂಹವು ನೀರಿನಲ್ಲಿ ಎಲ್ಲರಂತೆ ಸಮಯ ಕಳೆಯುವಾಗ, ಈ ದಂಪತಿಗಳು ಕೂಡ ಘಾಟ್‌ನ ನೀರಿನೊಳಗೆ ಇಳಿದಿದ್ದಾರೆ.

https://fb.watch/dORfmyTClW/

ಕೆಲವು ನಿಮಿಷಗಳ ನಂತರ, ಪತಿ ತನ್ನ ಪತ್ನಿಗೆ ಚುಂಬಿಸಿದ್ದಾನೆ. ಈ ದೃಶ್ಯ ಕಂಡ ಒಬ್ಬ ವ್ಯಕ್ತಿ, ಪತಿಯನ್ನು ನೀರಿನಿಂದ ಹೊರಗೆ ಎಳೆದುಕೊಂಡು ಹೋಗಿ ಹೊಡೆಯಲು ಪ್ರಾರಂಭಿಸುತ್ತಾನೆ. ಪತ್ನಿ ಜನಸಮೂಹವನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದ್ರೆ, ಅದು ವಿಫಲವಾಗಿದೆ. ಗುಂಪಲ್ಲಿ ಸೇರಿಕೊಂಡು ಎಲ್ಲರೂ ಆಕೆಯ ಪತಿಗೆ ಮನಬಂದಂತೆ ಥಳಿಸಿದ್ದಾರೆ. ಥಳಿಸಿರುವ ವೀಡಿಯೋ(Video) ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹರಿದಾಡಿದೆ. ಈ ಘಟನೆ ಕುರಿತು ಅಯೋಧ್ಯೆಯ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಶೈಲೇಶ್ ಪಾಂಡೆ, ಈ ವಿಡಿಯೋ ಒಂದು ವಾರ ಹಳೆಯದಾಗಿದೆ ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ,

Video

ಇಲ್ಲಿಯವರೆಗೂ ನಮಗೆ ಯಾವುದೇ ದೂರು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸರು ಈಗ ದಂಪತಿಗಳು ಎಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ, ಸದ್ಯ ಯಾವುದೇ ಮಾಹಿತಿ ದೊರೆತಿಲ್ಲ ಎನ್ನಲಾಗಿದೆ. ಈ ಘಟನೆ ಬಗ್ಗೆ ದಂಪತಿಗಳಿಗೆ ಯಾವುದೇ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲು ಬಯಸಿದರೆ, ಮುಂದೆ ಬಂದು ದೂರು ದಾಖಲಿಸಬಹುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Tags: Ayodhya GhatcoupleshusbandThrashed

Related News

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರನೇ ಆಸ್ಪತ್ರೆ ವೈದ್ಯ! ಎಲ್ಲಿ ಗೊತ್ತಾ… ಇಲ್ಲಿದೆ ಮಾಹಿತಿ..
ಆರೋಗ್ಯ

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರನೇ ಆಸ್ಪತ್ರೆ ವೈದ್ಯ! ಎಲ್ಲಿ ಗೊತ್ತಾ… ಇಲ್ಲಿದೆ ಮಾಹಿತಿ..

June 6, 2023
ಆರ್ಯನ್ ಖಾನ್ ಮತ್ತು ಕಾಜೋಲ್ ಮಗಳು ಡೇಟಿಂಗ್! ಬೀಗರಾಗುವ ಬಗ್ಗೆ ಶಾರುಖ್, ಕಾಜೋಲ್ ಮಾತು
ಪ್ರಮುಖ ಸುದ್ದಿ

ಆರ್ಯನ್ ಖಾನ್ ಮತ್ತು ಕಾಜೋಲ್ ಮಗಳು ಡೇಟಿಂಗ್! ಬೀಗರಾಗುವ ಬಗ್ಗೆ ಶಾರುಖ್, ಕಾಜೋಲ್ ಮಾತು

May 10, 2023
ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ: ವೈರಲ್ ಆದ ಡೈವೋರ್ಸ್ ಮಹಿಳೆಯ ಫೋಟೋಶೂಟ್
ಪ್ರಮುಖ ಸುದ್ದಿ

ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ: ವೈರಲ್ ಆದ ಡೈವೋರ್ಸ್ ಮಹಿಳೆಯ ಫೋಟೋಶೂಟ್

May 3, 2023
ರಾಪಿಡೋ ಚಾಲಕನಿಂದ ಲೈಂಗಿಕ ಕಿರುಕುಳ: ಚಲಿಸುತ್ತಿದ್ದ ಬೈಕ್ ನಿಂದ ಜಿಗಿದ ಮಹಿಳೆ!
ಪ್ರಮುಖ ಸುದ್ದಿ

ರಾಪಿಡೋ ಚಾಲಕನಿಂದ ಲೈಂಗಿಕ ಕಿರುಕುಳ: ಚಲಿಸುತ್ತಿದ್ದ ಬೈಕ್ ನಿಂದ ಜಿಗಿದ ಮಹಿಳೆ!

April 27, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.