Tag: couples

ಭಾರತೀಯ ಸೇನೆಯನ್ನು ತಮ್ಮ ಮದುವೆಗೆ ಆಹ್ವಾನಿಸಿದ ಜೋಡಿ; ಸೇನೆಯಿಂದ ಬಂದ ಉತ್ತರವೇನು ಗೊತ್ತಾ?

ಭಾರತೀಯ ಸೇನೆಯನ್ನು ತಮ್ಮ ಮದುವೆಗೆ ಆಹ್ವಾನಿಸಿದ ಜೋಡಿ; ಸೇನೆಯಿಂದ ಬಂದ ಉತ್ತರವೇನು ಗೊತ್ತಾ?

ನಿಮ್ಮಿಂದ ನಾವು ಪ್ರತಿದಿನ ಶಾಂತಿಯುತವಾಗಿ ಮಲಗುತ್ತೇವೆ. ನಮ್ಮ ಪ್ರೀತಿ ಪಾತ್ರರ ಜೊತೆ ನಮಗೆ ಸಂತೋಷದ ದಿನಗಳನ್ನು ಕಳೆಯಲು ನಿಮ್ಮ ತ್ಯಾಗಗಳು ಅಪಾರ.

ಕಟ್ಟಡ ನೆಲಸಮ ಮಾಡಲು ಮುಂದಾದರೆ ಬೆಂಕಿ ಹಚ್ಚಿಕೊಂಡು ಸಾಯ್ತಿವಿ ; ಕೆ.ಆರ್ ಪುರಂನಲ್ಲಿ ದಂಪತಿಗಳ ಹೈಡ್ರಾಮಾ

ಕಟ್ಟಡ ನೆಲಸಮ ಮಾಡಲು ಮುಂದಾದರೆ ಬೆಂಕಿ ಹಚ್ಚಿಕೊಂಡು ಸಾಯ್ತಿವಿ ; ಕೆ.ಆರ್ ಪುರಂನಲ್ಲಿ ದಂಪತಿಗಳ ಹೈಡ್ರಾಮಾ

ಬಿಬಿಎಂಪಿ(BBMP) ನಗರದ ಈಶಾನ್ಯ ಭಾಗದಲ್ಲಿರುವ ಕೆ.ಆರ್. ಪುರಂನಲ್ಲಿ ನೆಲಸಮ ನಡೆಸುತ್ತಿದ್ದಾಗ ಕಾರ್ಯಾಚರಣೆ ತಂಡವನ್ನು ದಂಪತಿಗಳು ಅಡ್ಡಿಪಡಿಸಿದ್ದಾರೆ.

Kerala

ತಮ್ಮ ಆರ್ಥಿಕ ಸಮಸ್ಯೆಯಿಂದ ಮುಕ್ತಿಗೊಳ್ಳಲು ಇಬ್ಬರನ್ನು ಹತ್ಯೆಗೈದು, ದೇಹ ಕತ್ತರಿಸಿ ಹೂತಿಟ್ಟ ದಂಪತಿ!

ಇಬ್ಬರು ಮಹಿಳೆಯರ ಕುತ್ತಿಗೆಯನ್ನು ಸೀಳಿ, ಅವರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಪಥನಂತಿಟ್ಟ ಜಿಲ್ಲೆಯ ತಿರುವಲ್ಲಾ ಎಂಬ ಪಟ್ಟಣದ ವಿವಿಧ ಸ್ಥಳಗಳಲ್ಲಿ ಹೂತಿಟ್ಟು ತಲೆಮರಿಸಿಕೊಂಡಿದ್ದರು ಎಂದು ಪೊಲೀಸರು ...

Divorce

ವಿಚ್ಚೇದನಕ್ಕೂ ಮೊದಲೇ ಗಂಡನ ಮನೆ ತೊರೆದರೆ ವಾಸಸ್ಥಾನದ ಹಕ್ಕಿಲ್ಲ : ಹೈಕೋರ್ಟ್‌

ಡಿವಿ ಕಾಯಿದೆಯ ಸೆಕ್ಷನ್ 17 ನಿವಾಸದ ಹಕ್ಕನ್ನು ಅನುಮತಿಸುತ್ತದೆ. ಆದರೆ ವಿಚ್ಛೇದನ ಸಿಗುವ ತನಕ ಮಹಿಳೆಯು ಗಂಡನ ಮನೆಯಲ್ಲಿ ವಾಸಿಸುತ್ತಿದ್ದರೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ತಿಳಿಸಿದರು.

Marriage

Gujarat : ಮದುವೆಯಾಗಿ 8 ವರ್ಷದ ಬಳಿಕ ಪತ್ನಿಗೆ ತಿಳಿಯಿತು, ತನ್ನ ಪತಿ ಅವನಲ್ಲ ಅವಳು ಎಂದು!

2014ರಲ್ಲಿ ಆಕೆ ಮದುವೆಯಾಗಿದ್ದ ವ್ಯಕ್ತಿಯು, ಪುರುಷನಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನ್ನು ಮುಚ್ಚಿಟ್ಟಿದ್ದು ಬಹಿರಂಗವಾಗಿದೆ.

Medical Test

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.

Couple

ಬುದ್ದಿವಂತರು ಜಗಳವನ್ನು ಹೇಗೆ ತಪ್ಪಿಸುತ್ತಾರೆ ಗೊತ್ತೇ? ; ಈ ಅಚ್ಚರಿ ಮಾಹಿತಿ ಓದಿ

ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ.

love

ಒಬ್ಬ ವ್ಯಕ್ತಿ ಪ್ರೀತಿಯಲ್ಲಿ ಬಿದ್ದರೆ ಕನಿಷ್ಠ ಪಕ್ಷ ಇಬ್ಬರು ಸ್ನೇಹಿತರನ್ನಾದರೂ ಕಳೆದುಕೊಳ್ಳುತ್ತಾನಂತೆ : ವರದಿ

ಪ್ರೀತಿ ಎಂದರೇನು? ಪ್ರೇಮ ಎಂದರೇನು? ಎಂದು ಸರಿಯಾಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೇ ನಾವು ಮಾಡುವುದಿಲ್ಲ.

gay marriage

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಲಿಂಗಿಗಳು : ಇವರ ಲವ್ ಸ್ಟೋರಿ ಕೇಳಿದ್ರೆ ಶಾಕ್ ಆಗ್ತೀರಾ!

ಮದುವೆ ಎನ್ನುವುದು ಏಳೇಳು ಜನ್ಮದ ಅನುಬಂಧ, ಹೆಣ್ಣಿಗೊಂದು ಗಂಡು ಗಂಡಿಗೊಂದು ಹೆಣ್ಣು ಪ್ರಪಂಚದ ಸೃಷ್ಟಿಯಲ್ಲಿ ಇದ್ದೇ ಇರುತ್ತದೆ ಎನ್ನುವುದು ನಮ್ಮ ನಂಬಿಕೆ.

Video

ಅಯೋಧ್ಯೆ ಘಾಟ್ ನಲ್ಲಿ ತನ್ನ ಪತ್ನಿಗೆ ಚುಂಬಿಸಿದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು ; ವೀಡಿಯೋ ವೈರಲ್

ತನ್ನ ಪತ್ನಿಗೆ ಮುತ್ತಯ ಕೊಟ್ಟಿದ್ದಕ್ಕಾಗಿ ನೆರದಿದ್ದ ಜನರು ಕೋಪಗೊಂಡ ಆ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ಭಾರಿ ವೈರಲ್(Viral) ಆಗಿದೆ.

Page 1 of 2 1 2