ದೇಶದ ಟಾಪ್ ಕಾಲೇಜುಗಳ ಪಟ್ಟಿ ಬಿಡುಗಡೆ ; ಕರ್ನಾಟಕದ ಯಾವ ಕಾಲೇಜುಗಳಿಗೆ ಸ್ಥಾನ?

IISC

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF) ಸಂಸ್ಥೆಯೂ ದೇಶದ ಟಾಪ್‌ ಶೈಕ್ಷಣಿಕ ಸಂಸ್ಥೆಗಳ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕಾಲೇಜುಗಳ ಪಠ್ಯಕ್ರಮ, ಶೈಕ್ಷಣಿಕ ಸಾಧನೆ, ಬೋಧನೆ ಗುಣಮಟ್ಟ, ಶೈಕ್ಷಣಿಕ ವಾತಾವರಣ, ಉಪಯುಕ್ತತೆ ಸೇರಿದಂತೆ ಅನೇಕ ಅಂಶಗಳನ್ನು ಆಧರಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ದೇಶದ ಟಾಪ್‌ 10 (Top10) ಶೈಕ್ಷಣಿಕ ಸಂಸ್ಥೆಗಳು :

  1. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್, ತಮಿಳುನಾಡು
  2. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಕರ್ನಾಟಕ
  3. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ ಮಹಾರಾಷ್ಟ್ರ
  4. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದೆಹಲಿ
  5. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರ್, ಉತ್ತರ ಪ್ರದೇಶ
  6. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗ್ಪುರ, ಪಶ್ಚಿಮ ಬಂಗಾಳ
  7. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೂರ್ಕಿ, ಉತ್ತರಾಖಂಡ
  8. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿ ,ಅಸ್ಸಾಂ
  9. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ದೆಹಲಿ
  10. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ದೆಹಲಿ
    https://vijayatimes.com/state-congress-strikes-bjp-govt/

ಟಾಪ್ 10 ವಿಶ್ವವಿದ್ಯಾಲಯಗಳು :

  1. ಐಐಎಸ್ಸಿ, ಬೆಂಗಳೂರು
  2. ಜೆಎನ್ಯು, ದೆಹಲಿ
  3. ಜಾಮಿಯಾ ಮಿಲಿಯಾ ಇಸ್ಲಾಮಿಯಾ
  4. ಜಾದವ್ಪುರ ವಿಶ್ವವಿದ್ಯಾಲಯ
  5. ಅಮೃತ ವಿಶ್ವ ವಿದ್ಯಾಪೀಠಂ
  6. ಬನಾರಸ್ ಹಿಂದೂ ವಿಶ್ವವಿದ್ಯಾಲಯ
  7. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್
  8. ಕಲ್ಕತ್ತಾ ವಿಶ್ವವಿದ್ಯಾಲಯ
  9. ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
  10. ಹೈದರಾಬಾದ್ ವಿಶ್ವವಿದ್ಯಾಲಯ
    https://vijayatimes.com/state-congress-strikes-bjp-govt/
ಟಾಪ್ 10 ಮೆಡಿಕಲ್ ಕಾಲೇಜುಗಳು :
  1. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ದೆಹಲಿ
  2. ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆ
  3. ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು
  4. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್ , ಬೆಂಗಳೂರು
  5. ಬನಾರಸ್ ಹಿಂದೂ ವಿಶ್ವವಿದ್ಯಾಲಯ
  6. ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಮತ್ತು ರಿಸರ್ಚ್
  7. ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆ
  8. ಅಮೃತ ವಿಶ್ವ ವಿದ್ಯಾಪೀಠ
  9. ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ತಿರುವನಂತಪುರಂ
  10. ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ

ಟಾಪ್ 10 ಎಂಜಿನಿಯರಿಂಗ್ ಕಾಲೇಜುಗಳು :

  1. ಐಐಟಿ ಮದ್ರಾಸ್
  2. ಐಐಟಿ ದೆಹಲಿ
  3. ಐಐಟಿ ಬಾಂಬೆ
  4. ಐಐಟಿ ಕಾನ್ಪುರ
  5. ಐಐಟಿ ಖರಗ್ಪುರ
  6. ಐಐಟಿ ರೂರ್ಕಿ
  7. ಐಐಟಿ ಗುವಾಹಟಿ
  8. ಎನ್ಐ ತಿರುಚಿರಾಪಳ್ಳಿ
  9. ಐಐಟಿ ಹೈದರಾಬಾದ್
  10. ಎನ್ಐಟಿಕೆ ಸುರತ್ಕಲ್, ಕರ್ನಾಟಕ
Exit mobile version