ಕೇಂದ್ರ ಸರ್ಕಾರ ECIL ನಲ್ಲಿ 484 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಸಂಪೂರ್ಣ ಮಾಹಿತಿ

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ನಲ್ಲಿ (Electronic Corporation of India Limited) ಟ್ರೇಡ್ ಅಪ್ರೆಂಟಿಸ್ (Application) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿರುವ ಪಬ್ಲಿಕ್ ಸೆಕ್ಟಾರ್ ಎಂಟರ್ಪ್ರೈಸಸ್ ಕಂಪನಿಯಾಗಿರುವ ಇಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಹುದ್ದೆಗಳ ವಿವರ :
ಇಎಂ -190
ಮಷಿನಿಸ್ಟ್-15
ಮಷಿನಿಸ್ಟ್ (ಜಿ)-10
ಇಲೆಕ್ಟ್ರೀಷಿಯನ್ – 80
ಕೊಪಾ-40
ವೆಲ್ಡರ್-25
ಫಿಟ್ಟರ್ – 80
ಆರ್ & ಎಸಿ-20
ಟರ್ನರ್-20
ಪೇಂಟರ್-4
ಒಟ್ಟು ಹುದ್ದೆಗಳು – 484

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಐಟಿಐ ವ್ಯಾಸಂಸ ಮಾಡಿದ್ದು ಎನ್ಸಿವಿಟಿ ಅಥವಾ ಎಸ್ಸಿವಿಟಿ ಪ್ರಮಾಣ ಪತ್ರ ಹೊಂದಿರಬೇಕು.

ವಯೋಮಿತಿ : ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು. Obc ಅಭ್ಯರ್ಥಿಗಳಿಗೆ 28 ವರ್ಷ, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 30 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಅಪ್ರೆಂಟಿಸ್ ಹುದ್ದೆಯ ಅವಧಿ : ಒಂದು ವರ್ಷ
ಮಾಸಿಕ ವೇತನ : ರೂ.7700-8050 ವರೆಗೆ.

ಆಯ್ಕೆ ವಿಧಾನ : ಐಟಿಐ (ITI) ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ಮೂಲ ದಾಖಲೆಗಳ ಪರಿಶೀಲನೆ ವಿಳಾಸ
ಇಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್,
ಕಾರ್ಪೋರೇಟ್ ಲರ್ನಿಂಗ್ ಅಂಡ್ ಡೆವಲಪ್ಮೆಂಟ್ ಸೆಂಟರ್ (ಸಿಎಲ್ಡಿಸಿ),
ನಳಂದ ಕಾಂಪ್ಲೆಕ್ಸ್, ಟಿಐಎಫ್ಆರ್ ರಸ್ತೆ, ಇಸಿಐಎಲ್,
ಹೈದೆರಾಬಾದ್ – 500 062.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 25-09-2023
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 10-10-2023 ರ ಸಂಜೆ 04 ಗಂಟೆವರೆಗೆ.
ಮೂಲ ದಾಖಲೆಗಳ ಪರಿಶೀಲನೆ ದಿನಾಂಕ: ಅಕ್ಟೋಬರ್ 16-21, 2023
ನೇಮಕಾತಿ ಪ್ರಕ್ರಿಯೆಗಳನ್ನು ಕೊನೆಗೊಳಿಸುವ ದಿನಾಂಕ : 31-10-2023
ಅಪ್ರೆಂಟಿಸ್ ತರಬೇತಿ ಅವಧಿ ಆರಂಭ : 01-11-202

Exit mobile version