CRPF ಪಡೆಯಲ್ಲಿ ಕಾನ್ಸ್ಟೇಬಲ್ಗಳ ನೇಮಕ: 10th ಪಾಸಾದವರಿಂದ ಅರ್ಜಿ ಆಹ್ವಾನ

ಕೇಂದ್ರ ಗೃಹ ಸಚಿವಾಲಯದ ಅಧೀನದದಲ್ಲಿರುವ ಕೇಂದ್ರ (Center under Union Ministry of Home Affairs) ಮೀಸಲು (Job Vacancy in CRPF) ಪೊಲೀಸ್ ಪಡೆಯಲ್ಲಿ ಕ್ರೀಡಾಕೋಟಾದಡಿ

(Sports quota in reserve police force) ಖಾಲಿ ಇರುವ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ (For recruitment of posts )ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.

ಒಟ್ಟು 169 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಈ ಕುರಿತ (Job Vacancy in CRPF) ಸಂಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪ್ರಾಧಿಕಾರ : ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)
ಹುದ್ದೆಗಳ ಹೆಸರು : ಕಾನ್ಸ್ಟೇಬಲ್ (ಜೆನೆರಲ್ ಡ್ಯೂಟಿ)
ಹುದ್ದೆಗಳ ಸಂಖ್ಯೆ : 169

ಜಿಮ್ನಾಸ್ಟಿಕ್, ಜುಡೊ, ಶೂಟಿಂಗ್, ಬಾಕ್ಸಿಂಗ್, ಅಥ್ಲೆಟಿಕ್ಸ್, ಆರ್ಚರಿ, ಕುಸ್ತಿ, ಸ್ವಿಮ್ಮಿಂಗ್, ತೂಕ ಎತ್ತುವಿಕೆ, ಡೈವಿಂಗ್, ಹಾಕಿ, ಸ್ಕೇಟಿಂಗ್ (Diving, Hacky, Skating) ಇತರೆ ಕ್ರೀಡೆಗಳಲ್ಲಿ ರಾಜ್ಯ,

ರಾಷ್ಟ್ರೀಯ, ಅಂತರರಾಷ್ಟ್ರೀಯ, ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿದವರು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ : SSLC ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ : ಕನಿಷ್ಠ 18 ವರ್ಷ ಹಾಗೂ ಗರಿಷ್ಠ 23 ವರ್ಷ ವಯಸ್ಸು ಮೀರಿರಬಾರದು. SC / ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ ರೂ.100.

ವೇತನ ಶ್ರೇಣಿ : 21,700-69,100

ವಿಶೇಷ ಭತ್ಯೆಗಳು
ದೀಪಾವಳಿ ಬೋನಸ್ ರೂ.7000 ವರೆಗೆ
ಮಕ್ಕಳ ಶಿಕ್ಷಣ ರೂ.27,000 ವರ್ಷಕ್ಕೆ
ಮಕ್ಕಳ ಹಾಸ್ಟೆಲ್ ಶುಲ್ಕ ರೂ.81,000 ವರ್ಷಕ್ಕೆ.
ಯೂನಿಫಾರ್ಮ್ ಅಲೋವೆನ್ಸ್ ವರ್ಷಕ್ಕೆ ರೂ.10,000.
ವರ್ಗಾವಣೆ ಭತ್ಯೆ ರೂ.40,000- 50,000 ವರೆಗೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 16-01-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 15-02-2024

ಹೆಚ್ಚಿನ ಮಾಹಿತಿಗಾಗಿ : https://recruitment.crpf.gov.in

ಇದನ್ನು ಓದಿ: ಮೈಸೂರಿನಿಂದ ಅಯೋಧ್ಯೆಗೆ ತೆರಳಲು 15 ದಿನಕ್ಕೊಮ್ಮೆ ರೈಲು: ಪ್ರತಾಪ್‌ ಸಿಂಹ

Exit mobile version