Job News : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (SBI bank Job Recruitment) ಎಸ್ಸಿಒ(SCO) ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ.
ತನ್ನ ಮುಂಬೈ(Mumbai) ಕೇಂದ್ರ ಬ್ರ್ಯಾಂಚ್ನಲ್ಲಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಅಸಿಸ್ಟಂಟ್ ಜನರಲ್ ಮ್ಯಾನೇಜರ್ , ವೈಸ್ ಪ್ರೆಸಿಡೆಂಟ್ ಮತ್ತು ಸೀನಿಯರ್ ಸ್ಪೆಶಲ್ ಎಕ್ಸಿಕ್ಯೂಟಿವ್
ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಲು ಪ್ರಮುಖ ದಿನಾಂಕಗಳು,ಅರ್ಹತೆಗಳ ಬಗ್ಗೆ ಮಾಹಿತಿಗಳನ್ನು ಕೆಳಗಿನಂತೆ ನೀಡಲಾಗಿದೆ.

ಹುದ್ದೆಗಳ ವಿವರ :
- ಚೀಫ್ ಮ್ಯಾನೇಜರ್ (ಮಾರ್ಕೆಟಿಂಗ್) / ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್) : 18
2.ವೈಸ್ ಪ್ರೆಸಿಡೆಂಟ್ (ಟ್ರಾನ್ಸ್ಫಾರ್ಮೇಶನ್) : 1 - ಸೀನಿಯರ್ ವೈಸ್ ಪ್ರೆಸಿಡೆಂಟ್ ಮತ್ತು ಹೆಡ್ (ಮಾರ್ಕೆಟಿಂಗ್) : 1
4.ಸೀನಿಯರ್ ಸ್ಪೆಷಲ್ ಎಕ್ಸಿಕ್ಯೂಟಿವ್ (ಇನ್ಬೌಂಡ್ ಮತ್ತು ಔಟ್ಬೌಂಡ್) – (ಕ್ವಾಲಿಟಿ ಮತ್ತು ಟ್ರೈನಿಂಗ್) : 1
5.ಸೀನಿಯರ್ ಸ್ಪೆಷಲ್ ಎಕ್ಸಿಕ್ಯೂಟಿವ್ -ಕಮಾಂಡ್ ಸೆಂಟರ್ : 3
6.ಸೀನಿಯರ್ ಸ್ಪೆಶಲ್ ಎಕ್ಸಿಕ್ಯೂಟಿವ್-ಪ್ರೋಗ್ರಾಂ ಮ್ಯಾನೇಜರ್ : 4
ವಿದ್ಯಾರ್ಹತೆ: ಪದವಿ ಅಥವಾ ಸ್ನಾತಕೋತ್ತರ ಪದವಿ ( ಹುದ್ದೆಗೆ ಸಂಬಂಧಿತ ವಿಷಯಗಳಲ್ಲಿ)
ವಯಸ್ಸಿನ ಅರ್ಹತೆಗಳು ( ಗರಿಷ್ಠ) :
ಸೀನಿಯರ್ ವೈಸ್ ಪ್ರೆಸಿಡೆಂಟ್ ಮತ್ತು ಹೆಡ್ (ಮಾರ್ಕೆಟಿಂಗ್) : 45 ವರ್ಷ.
ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್) / ಚೀಫ್ ಮ್ಯಾನೇಜರ್ (ಮಾರ್ಕೆಟಿಂಗ್) : 50 ವರ್ಷ.
ಸೀನಿಯರ್ ಸ್ಪೆಶಲ್ ಎಕ್ಸಿಕ್ಯೂಟಿವ್-ಪ್ರೋಗ್ರಾಂ ಮ್ಯಾನೇಜರ್ : 35 ವರ್ಷ.
ವೈಸ್ ಪ್ರೆಸಿಡೆಂಟ್ (ಟ್ರಾನ್ಸ್ಫಾರ್ಮೇಶನ್) : 50 ವರ್ಷ.
ಸೀನಿಯರ್ ಸ್ಪೆಷಲ್ ಎಕ್ಸಿಕ್ಯೂಟಿವ್ – ಕಮಾಂಡ್ ಸೆಂಟರ್ : 40 ವರ್ಷ.
ಸೀನಿಯರ್ ಸ್ಪೆಷಲ್ ಎಕ್ಸಿಕ್ಯೂಟಿವ್ (ಇನ್ಬೌಂಡ್ ಮತ್ತು ಔಟ್ಬೌಂಡ್) – (ಕ್ವಾಲಿಟಿ ಮತ್ತು ಟ್ರೈನಿಂಗ್) : 40 ವರ್ಷ.

ಆಯ್ಕೆ ಪ್ರಕ್ರಿಯೆಗಳು :
ವಿದ್ಯಾರ್ಹತೆ, ಅನುಭವದ ಆಧಾರದಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಸಂದರ್ಶನ / ಸಿಟಿಸಿ ನೆಗೋಷಿಯೇಷನ್ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಎಸ್ಬಿಐ ಕರಿಯರ್ ವೆಬ್ಸೈಟ್ https://www.sbi.co.in/web/careers#lattest ಗೆ ಭೇಟಿ ನೀಡಿ.
ಇದನ್ನು ಓದಿ: ಪತಿ ತನ್ನ ಹೆಂಡತಿಯ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸಿದರೆ ಅದು ಎಂದಿಗೂ ಬೇನಾಮಿ ಅಲ್ಲ ಎಂದ ಕೋರ್ಟ್!
ಇಲ್ಲಿ ಮುಖ ಪುಟದಲ್ಲಿ ‘Latest Announcement’ ಎಂಬ ಕಾಲಂ ಇರುತ್ತದೆ ಇದರ ಅಡಿಯಲ್ಲಿ ಇತ್ತೀಚಿನ ಎರಡು ಎಸ್ಸಿಒ ಅಧಿಸೂಚನೆಗಳನ್ನು ನೋಡಬಹುದು.
- ಸದರಿ ಹುದ್ದೆಗಳಿಗೆ ಅರ್ಜಿ ಹಾಕಲು ನೋಟಿಫಿಕೇಶನ್ ಕೆಳಗಡೆಯೇ ‘Apply Online’ ಎಂದಿರುವಲ್ಲಿ ಕ್ಲಿಕ್ ಮಾಡಿ.
ನಂತರ ಇಲ್ಲಿ ಒಂದು ಅಪ್ಲಿಕೇಶನ್ ಫಾರ್ಮ್ ಓಪನ್ ಆಗುತ್ತದೆ. ಅದರಲ್ಲಿ ಕೇಳಲಾಗುವ ಎಲ್ಲಾ ವಿವರಗಳನ್ನು ನೀಡಿ, ಅರ್ಜಿ ಸಲ್ಲಿಸಿ. - ಆನ್ಲೈನ್ ಮೂಲಕವೇ ಅರ್ಜಿ ಶುಲ್ಕ ಸಲ್ಲಿಸಬಹುದು.
ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 01-06-2023
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-06-2023
ಅರ್ಜಿ ಶುಲ್ಕ ಪಾವತಿಗೆ ಆನ್ಲೈನ್ ಮೂಲಕ ಕೊನೆ ದಿನಾಂಕ: 21-06-2023
ಸೀನಿಯರ್ ವೈಸ್ ಪ್ರೆಸಿಡೆಂಟ್ / ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಹುದ್ದೆಗಳನ್ನು ಭಾರತದ ಎಸ್ಬಿಐ’ನ ಯಾವುದೇ ಬ್ರ್ಯಾಂಚ್ನಲ್ಲಿ ನೇಮಕ ಮಾಡಲಾಗುತ್ತದೆ.
ಮುಂಬೈ ಕೇಂದ್ರ ಬ್ರ್ಯಾಂಚ್ನಲ್ಲಿ ಮಾತ್ರ ಇತರೆ ಹುದ್ದೆಗಳನ್ನು ನಿಯೋಜನೆ ಮಾಡಲಾಗುತ್ತದೆ.
ರಶ್ಮಿತಾ ಅನೀಶ್