ಗ್ರಾಹಕರಿಗೆ ಸಿಹಿ ಸುದ್ದಿ ; ಹೋಟೆಲ್ ಗಳಲ್ಲಿ ಸೇವಾಶುಲ್ಕ ಕಡ್ಡಾಯವಲ್ಲ! ಈಗ ಹೊಟೇಲ್ನವರೇ ನಿರ್ದಿಷ್ಟ ಮೊತ್ತದ ಟಿಪ್ಸ್ ನಿಗದಿ ಮಾಡಿ ಅದನ್ನು ಸರ್ವಿಸ್ ಚಾರ್ಜ್ ರೂಪದಲ್ಲಿ ಗ್ರಾಹಕರಿಂದ ವಸೂಲಿ ಮಾಡುತ್ತಾರೆ.