Tag: diploma

ಕೆಎಸ್​ಆರ್​ಟಿಸಿ ವಿದ್ಯಾರ್ಥಿ ಬಸ್​ ಪಾಸ್​ ವಿತರಣೆ ಆರಂಭ: ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದು.

ಕೆಎಸ್​ಆರ್​ಟಿಸಿ ವಿದ್ಯಾರ್ಥಿ ಬಸ್​ ಪಾಸ್​ ವಿತರಣೆ ಆರಂಭ: ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದು.

2024-25ನೇ ಸಾಲಿನ ಸ್ಟುಡೆಂಟ್ ಬಸ್ ಪಾಸ್ ಅಂದರೆ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತಯಾರಿ ನಡೆಸಿದೆ

NLC ಇಂಡಿಯಾ ಲಿಮಿಟೆಡ್‌ನಲ್ಲಿ ಉದ್ಯೋಗ ಅವಕಾಶ: ಐಟಿಐ, ಡಿಪ್ಲೋಮ ಪಾಸಾದವರು ಇಂದೇ ಅರ್ಜಿ ಸಲ್ಲಿಸಬಹುದು.

NLC ಇಂಡಿಯಾ ಲಿಮಿಟೆಡ್‌ನಲ್ಲಿ ಉದ್ಯೋಗ ಅವಕಾಶ: ಐಟಿಐ, ಡಿಪ್ಲೋಮ ಪಾಸಾದವರು ಇಂದೇ ಅರ್ಜಿ ಸಲ್ಲಿಸಬಹುದು.

ದೇಶದ ಪ್ರತಿಷ್ಠಿತ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್ ಇಂಡಸ್ಟ್ರಿಯಲ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

ITI, ಡಿಪ್ಲೊಮ, BE, ಇತರೆ ಪದವಿ ಪಾಸಾದವರಿಗೆ HAL ನಲ್ಲಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ.

ITI, ಡಿಪ್ಲೊಮ, BE, ಇತರೆ ಪದವಿ ಪಾಸಾದವರಿಗೆ HAL ನಲ್ಲಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ.

HALನ ಹೈದರಾಬಾದ್ ಟ್ರೈನಿಂಗ್ ಅಂಡ್ ಡೆವಲಪ್ಮೆಂಟ್ ವಿಭಾಗವು ಈ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಶಿವಮೊಗ್ಗದಲ್ಲಿ ಕಾಂಗ್ರೆಸ್​ನ 5ನೇ ಗ್ಯಾರಂಟಿ ‘ಯುವ ನಿಧಿ’ ಯೋಜನೆಗೆ ಇಂದು ಚಾಲನೆ

ಶಿವಮೊಗ್ಗದಲ್ಲಿ ಕಾಂಗ್ರೆಸ್​ನ 5ನೇ ಗ್ಯಾರಂಟಿ ‘ಯುವ ನಿಧಿ’ ಯೋಜನೆಗೆ ಇಂದು ಚಾಲನೆ

ಯುವನಿಧಿ ಯೋಜನೆಗೆ ಇಂದು ಚಾಲನೆ ನೀಡಲಿದ್ದು, ಶಿವಮೊಗ್ಗ ಜಿಲ್ಲೆಯ ಹಳೆ ಜೈಲು ಆವರಣದ ಫ್ರೀಡಂ ಪಾರ್ಕ್​ನಲ್ಲಿ ಬೃಹತ್ ವೇದಿಕೆ ಸಿದ್ದಗೊಂಡಿದೆ.

ಏರ್ಪೋರ್ಟ್ ಅಥಾರಿಟಿ’ಯಲ್ಲಿ ಉದ್ಯೋಗಾವಕಾಶ: ITI, ಡಿಪ್ಲೊಮ, BE ಪಾಸಾದವರು ಅರ್ಜಿಸಲ್ಲಿಸಿ

ಏರ್ಪೋರ್ಟ್ ಅಥಾರಿಟಿ’ಯಲ್ಲಿ ಉದ್ಯೋಗಾವಕಾಶ: ITI, ಡಿಪ್ಲೊಮ, BE ಪಾಸಾದವರು ಅರ್ಜಿಸಲ್ಲಿಸಿ

ತರಬೇತುದಾರರ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಒಟ್ಟು 85 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಆಯಿಲ್ ಇಂಡಿಯಾ ಲಿಮಿಟೆಡ್ನಲ್ಲಿ ಐಟಿಐ, ಡಿಪ್ಲೊಮ, ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ

ಆಯಿಲ್ ಇಂಡಿಯಾ ಲಿಮಿಟೆಡ್ನಲ್ಲಿ ಐಟಿಐ, ಡಿಪ್ಲೊಮ, ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ

ಆಯಿಲ್ ಇಂಡಿಯಾ ಲಿಮಿಟೆಡ್ ಐಟಿಐ, ಡಿಪ್ಲೊಮ, ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ ಲಭ್ಯವಿದ್ದು ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ

HAL JOB: ತುಮಕೂರು ಘಟಕದಲ್ಲಿ ಉದ್ಯೋಗವಕಾಶ: ಐಟಿಐ, ಡಿಪ್ಲೊಮ, ಪದವಿಧರರಿಗೆ ಸಿಹಿಸುದ್ದಿ

HAL JOB: ತುಮಕೂರು ಘಟಕದಲ್ಲಿ ಉದ್ಯೋಗವಕಾಶ: ಐಟಿಐ, ಡಿಪ್ಲೊಮ, ಪದವಿಧರರಿಗೆ ಸಿಹಿಸುದ್ದಿ

ಐಟಿಐ, ಡಿಪ್ಲೊಮ, ಯಾವುದಾದರೂ ಪದವಿ ಪಾಸ್‌ ಮಾಡಿದ್ದೀರಾ ಹಾಗಾದ್ರೆ ಹೆಚ್‌.ಎ.ಎಲ್‌ ತುಮಕೂರು ಘಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆರ್ಹರಿಂದ ಅರ್ಜಿ ಕರೆಯಲಾಗಿದೆ.