Tag: dog

ನಾಯಿ ಸಾಕಾಣಿಕೆಗೆ ಹೊಸ ರೂಲ್ಸ್ ಜಾರಿ ಮಾಡಿದ BBMP: ನಿಯಮ ಉಲ್ಲಂಘಿಸಿದ್ರೆ ದಂಡ..!

ನಾಯಿ ಸಾಕಾಣಿಕೆಗೆ ಹೊಸ ರೂಲ್ಸ್ ಜಾರಿ ಮಾಡಿದ BBMP: ನಿಯಮ ಉಲ್ಲಂಘಿಸಿದ್ರೆ ದಂಡ..!

ನಾಯಿ ಸಾಕಾಣಿಕೆ ಮಾಡುವುದಕ್ಕೆ ಹೊಸ ನಿಯಮಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಾರಿಗೊಳಿಸಿದ್ದು, ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದೆ.

Pitbull

82 ವರ್ಷದ ಮಹಿಳೆಯನ್ನು ಕಚ್ಚಿ ಕೊಂದ ಸಾಕಿದ ಪಿಟ್‌ಬುಲ್ ನಾಯಿ!

ಮಂಗಳವಾರ ಬೆಳಗ್ಗೆ ಲಕ್ನೋದ(Lucknow) ಕೈಸರ್‌ಬಾಗ್ ಪ್ರದೇಶದಲ್ಲಿ 82 ವರ್ಷದ ನಿವೃತ್ತ ಶಿಕ್ಷಕಿಯ ಮಗ ಸಾಕಿದ್ದ ಮುದ್ದಿನ ಪಿಟ್‌ಬುಲ್(Pitbull) ನಾಯಿ ಕಚ್ಚಿ ಕೊಂದಿದೆ.

England

221 ಹುಡುಗರೊಂದಿಗೆ ಆದ ಬ್ರೇಕಪ್ಗಳಿಗೆ ಬೇಸತ್ತು, ಶ್ವಾನವನ್ನೇ ಮದುವೆಯಾದ ಎಲಿಜಬೆತ್ ಹೋಡ್

ಹೌದು, ಇದು ಅಚ್ಚರಿಯಾದರೂ ನಿಜವಾದ ಸಂಗತಿ. ಇಂಗ್ಲೆಂಡ್ನಲ್ಲಿ(England) ಮಹಿಳೆಯೊಬ್ಬಳು ತನ್ನ ಸಾಕುನಾಯಿಯನ್ನು ಮದುವೆಯಾದ ವಿಲಕ್ಷಣ ಘಟನೆಯೊಂದು ನಡೆದಿದೆ.

Wisconsin

ಸಾಕಲು ಸಾಧ್ಯವಾಗದೆ ಫೈರ್ ಹೈಡ್ರೆಂಟ್ಗೆ ಕಟ್ಟಿ, ಬಿಟ್ಟು ಹೋಗಿದ್ದ ಶ್ವಾನಕ್ಕೆ ಸಿಕ್ತು ಅಕ್ಕರೆಯ ಆಶ್ರಯ!

ಮನಕಲುಕುವ ಬರಹದ ಜೊತೆ ಫೈರ್ ಹೈಡ್ರೆಂಡ್ ಗೆ ನಾಯಿಯನ್ನು ಕಟ್ಟಿ ಬಿಟ್ಟು ಹೋದ ಘಟನೆ ಅಮೆರಿಕಾದ(America) ವಿಸ್ಕಾನ್ಸಿನ್ ನಲ್ಲಿ(Wisconsin) ನಡೆದಿದೆ.

doberman

ಸಾಕುನಾಯಿ ಮಾಡಿದ ಅವಾಂತರಕ್ಕೆ ಮಾಲೀಕನಿಗೆ ಶಿಕ್ಷೆ ; 1 ವರ್ಷ ಜೈಲುವಾಸ ವಿಧಿಸಿದ ಕೋರ್ಟ್!

ಈಗೀಗ ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಜೊತೆಗೆ ಮನೆಯಲ್ಲಿ ನಾಯಿಯನ್ನು ಮುದ್ದು ಮಗುವಿನಂತೆ ಸಾಕಿ ಜೋಪಾನ ಮಾಡುವ ಶ್ವಾನ ಪ್ರಿಯರಿಗೂ ಕೊರತೆಯಿಲ್ಲ.

Amanda rodgers

ವಿಚಿತ್ರ ಸುದ್ದಿ ; ನಾಯಿಯನ್ನು ಬಾಳಸಂಗಾತಿಯಾಗಿ ಆರಿಸಿಕೊಂಡ ಅಮೆಂಡಾ ರಾಡ್ಜರ್ಸ್!

ಗಂಡನಿಂದ ಡಿವೋರ್ಸ್(Divroce) ಪಡೆದ ನಂತರ ಒಂಟಿತನ ನಿವಾರಣೆಗೆ ಇಲ್ಲೊಬ್ಬ ಮಹಿಳೆ ನಾಯಿಯನ್ನೇ ಮದುವೆಯಾಗಿ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ.