ರಾಜ್ಯದ ವಿದ್ಯುತ್ ಉತ್ಪಾದನೆ ಕುಸಿತ ಕಂಡಿರುವುದು ಏಕೆ ? ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ರಾಜ್ಯದ ವಿದ್ಯುತ್ ಉತ್ಪಾದನೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸ್ಥಾಪಿತ ಸಾಮರ್ಥ್ಯಕ್ಕಿಂತ ಕುಸಿತ ಕಂಡಿರುವುದು ಏಕೆ ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ರಾಜ್ಯದ ವಿದ್ಯುತ್ ಉತ್ಪಾದನೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸ್ಥಾಪಿತ ಸಾಮರ್ಥ್ಯಕ್ಕಿಂತ ಕುಸಿತ ಕಂಡಿರುವುದು ಏಕೆ ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಹಗಲಿನಲ್ಲಿ ಬಳಕೆ ಮಾಡುವ ವಿದ್ಯುತ್‌ಗೆ ಸ್ಥಿರ ವಿದ್ಯುತ್ ದರ ವ್ಯವಸ್ಥೆಗಿಂತ 20% ಕಡಿಮೆ ಇರುತ್ತದೆ ಎಂದು ವರದಿ ಆಗಿವೆ .
ಕೇವಲ ಎರಡು ಬಲ್ಬ್‌ಗಳನ್ನು ಹೊಂದಿರುವ 90 ವರ್ಷದ ಗೀರಿಜಮ್ಮ(Geerijamma) ಎಂಬುವವರ ಮನೆಗೆ ಕೂಡ ರೂ. ಆರು ತಿಂಗಳ ಬಳಕೆಗೆ 1 ಲಕ್ಷ ರೂ.ಬಿಲ್ ಬಂದಿದೆ.
ಕೈಗಾರಿಕೆ ಬೀಗ ಹಾಕಿ ಅದರ ಕೀಯನ್ನು ಸಹ ನಿಮಗೆ ಕೊಡುತ್ತೇವೆ ನೀವೇ ನಡೆಸಿಕೊಂಡು ಹೋಗಿ ಎಂದು ಪೀಣ್ಯ ಕೈಗಾರಿಕೆ ಸಂಘದ ಕಡೆಯಿಂದ ರಾಜ್ಯ ಸರ್ಕಾರಕ್ಕೆ(Government) ಎಚ್ಚರಿಕೆ ನೀಡಿದ್ದಾರೆ.
ಸರಾಸರಿ ವಿದ್ಯುತ್ ಬಳಕೆ ದಾಟಿದ್ರೆ ಎಲ್ಲರೂ ಕಡ್ಡಾಯವಾಗಿ ಬಿಲ್ ಕಟ್ಟಲೇ ಬೇಕೆಂದು ಇಂಧನ ಸಚಿವ ಕೆ.ಜೆ.ಜಾರ್ಜ್(KJ George) ಹೇಳಿದ್ದಾರೆ.