Tag: emergency

Emergency

ಥೇಟ್ ಇಂದಿರಾ ಗಾಂಧಿಯಂತೆ ಕಂಡ ಕಂಗನಾ ರಣಾವತ್ ; `ಎಮರ್ಜೆನ್ಸಿ’ಗೆ ಕಾಂಗ್ರೆಸ್ ಅಸಮಾಧಾನ!

ಭಾರತದ(India) ಮೊದಲ ಮಹಿಳಾ ಪ್ರಧಾನಮಂತ್ರಿ ಇಂದಿರಾ ಗಾಂಧಿ(Indira Gandhi) ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ “ಎಮರ್ಜೆನ್ಸಿ” ಸಿನಿಮಾದ ಮೊದಲ ಲುಕ್ ಜುಲೈ 14 ರಂದು ಬಿಡುಗಡೆಗೊಂಡಿದೆ.

Srilanka

ಕುಟುಂಬ ಸಮೇತ ಮಾಲ್ಡೀವ್ಸ್‌ಗೆ ಹಾರಿದ ಶ್ರೀಲಂಕಾ ಅಧ್ಯಕ್ಷ ; ತುರ್ತು ಪರಿಸ್ಥಿತಿ ಘೋಷಿಸಿದ ಶ್ರೀಲಂಕಾ!

ಶ್ರೀಲಂಕಾದ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್‌ಗೆ(Maldives) ಹಾರಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಶ್ರಿಲಂಕಾದಲ್ಲಿ ಪ್ರತಿಭಟನಕಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

lata

ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಮತ್ತೊಮ್ಮೆ ಗಂಭೀರ! ಆಸ್ಪತ್ರೆಗೆ ದಾಖಲು.

ಭಾರತದ ಖ್ಯಾತ ಗಾಯಕಿ, ಹಿನ್ನಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಇಂದು ಮತ್ತೆ ತೀವ್ರ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಿಲಾಗಿದೆ.