Tag: Environment

Trees

ಕೆಲವು ಕಾಡಿನ ಮರಗಳು ಒಂದನ್ನೊಂದು ಸ್ಪರ್ಶಿಸುವುದಿಲ್ಲ : ಇದಕ್ಕಿದೆ ಅಚ್ಚರಿಯ ಕಾರಣ!

ಮರದ ನೆರಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸೂರ್ಯನ ಕಿರಣಗಳು ಎಲೆಗಳು ಮಧ್ಯೆ ನುಸುಳಿ ಬಂದಿರುವುದು ತಿಳಿಯುತ್ತದೆ. ಮರ ಎಂದರೆ ಚಪ್ಪರದಂತೆ ದಟ್ಟವಾಗಿ ಎಲೆಗಳು ಹರಡಿಕೊಂಡಿರುತ್ತವೆ.

Plastic

ನಾವು ಪ್ರತಿದಿನ ಬಳಸುವ ಪ್ಲಾಸ್ಟಿಕ್ ಬಾಟಲಿ ಮಣ್ಣಿನಲ್ಲಿ ಕೊಳೆಯಲು 450-1000 ವರ್ಷಗಳನ್ನು ತೆಗೆದುಕೊಳ್ಳುತ್ತದೆ!

ಮಾರುಕಟ್ಟೆಯಿಂದ ತಂದ ಪ್ಲಾಸ್ಟಿಕ್ ತ್ಯಾಜ್ಯವನ್ನು(Plastic Waste) ಎಲ್ಲೆಂದರಲ್ಲಿ ಬಿಸಾಡುತ್ತೇವೆ. ನಾವು ಬಿಸಾಡುವ ತ್ಯಾಜ್ಯ ಭೂಮಿಯಲ್ಲಿ ಕರಗದೇ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ.