ಮೇ 1ರಿಂದ ಮಾಸ್ಕ್ ಕಡ್ಡಾಯ : ಮಾಸ್ಕ್ ಇಲ್ಲದೆ ಓಡಾಡಿದ್ರೆ 250 ರೂ. ದಂಡ!
ರಾಜ್ಯದಲ್ಲಿ ಕೋವಿಡ್(Covid 19) 4ನೇ ಅಲೆಯ ಮುನ್ಸೂಚನೆ ದೊರೆತ್ತಿದ್ದು, ಕೋವಿಡ್ ಸೊಂಕಿನ ಹರಡುವಿಕೆ ತಡೆಯುವುದು ಅಗತ್ಯವಾಗಿದೆ.
ರಾಜ್ಯದಲ್ಲಿ ಕೋವಿಡ್(Covid 19) 4ನೇ ಅಲೆಯ ಮುನ್ಸೂಚನೆ ದೊರೆತ್ತಿದ್ದು, ಕೋವಿಡ್ ಸೊಂಕಿನ ಹರಡುವಿಕೆ ತಡೆಯುವುದು ಅಗತ್ಯವಾಗಿದೆ.
ನಿಯಮ ಉಲ್ಲಂಘಿಸಿದವರಿಗೆ ಸರ್ಕಾರ 500 ರೂಪಾಯಿ ದಂಡ ವಿಧಿಸಲಿದೆ ಎಂದು ಸೂಚನೆ ನೀಡಿದೆ.
ಶುಕ್ರವಾರ, ಏಪ್ರಿಲ್ 1 ರಿಂದ ಕೋವಿಡ್-19(Covid 19) ತಡೆಗಟ್ಟುವ ಪ್ರಮುಖ ವಸ್ತುವಾದ ಮುಖಗವಸವನ್ನು(Face Mask) ಧರಿಸುವ ಅವಶ್ಯಕತೆಯಿಲ್ಲ ಎಂದು ಮುಂಬೈ(Mumbai) ನಗರ ತಿಳಿಸಿದೆ.
ಕೇಂದ್ರವು ಇಲ್ಲಿಯವರೆಗೂ ವಿಧಿಸಿರುವ ಎಲ್ಲಾ ಕೋವಿಡ್ ನಿರ್ಬಂಧಗಳನ್ನು ಮಾರ್ಚ್ 31 ರಂದು ತೆಗೆದು ಹಾಕಲು ನಿರ್ಧರಿಸಿದೆ.
ದೇಶದಲ್ಲಿ ಕೋವಿಡ್ ಮೊದಲನೆ ಅಲೆ ಬಂದ ಕೂಡಲೇ ಮುಖಗವಸು ಅಂದರೆ ಮಾಸ್ಕ್ ಎಷ್ಟು ಅಗತ್ಯ ಎಂಬುದು ಎಲ್ಲರಿಗೂ ಕೊರೊನಾ ಅರಿವು ಮೂಡಿಸಿತು.