Tag: G20

ಜಿ20 ಶೃಂಗ ಸಭೆಗೆ ಬಂದ ಚೀನಾ ಅಧಿಕಾರಿಗಳು ತಾಜ್ ಹೋಟೆಲ್‌ನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಕಿರಿಕ್ !

ಜಿ20 ಶೃಂಗ ಸಭೆಗೆ ಬಂದ ಚೀನಾ ಅಧಿಕಾರಿಗಳು ತಾಜ್ ಹೋಟೆಲ್‌ನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಕಿರಿಕ್ !

ಜಿ20 ಶೃಂಗದಲ್ಲಿ ಭಾಗವಹಿಸಲು ಆಗಮಿಸಿದ್ದ ಚೀನಾ ನಿಯೋಗ ದಿಲ್ಲಿಯ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ವಿಷಯ ಬೆಳಕಿಗೆ ಬಂದಿದೆ.

ಶೃಂಗಸಭೆಗೆ ಕ್ಷಣಗಣನೆ : ‘ಭಾರತ ಮಂಟಪ’ದಲ್ಲಿ G20 ನಾಯಕರ ಶೃಂಗಸಭೆಯ ಸಿದ್ಧತೆ ವಿವರ

ಶೃಂಗಸಭೆಗೆ ಕ್ಷಣಗಣನೆ : ‘ಭಾರತ ಮಂಟಪ’ದಲ್ಲಿ G20 ನಾಯಕರ ಶೃಂಗಸಭೆಯ ಸಿದ್ಧತೆ ವಿವರ

ನವ ದೆಹಲಿಯಲ್ಲಿ ಜಾಗತಿಕ ನಾಯಕರ ಉಪಸ್ಥಿತಿಯೊಂದಿಗೆ ಇಂದು 18 ನೇ G20 ಶೃಂಗಸಭೆಯನ್ನು ಆಯೋಜಿಸಲು ರಾಷ್ಟ್ರೀಯ ರಾಜಧಾನಿ ಸಿದ್ಧವಾಗಿದೆ.

INDIA News: “ಇಂಡಿಯಾ” ದೇಶದ ಹೆಸರಿನಲ್ಲಿ ದೊಡ್ಡ ಬದಲಾವಣೆ! ‘ಭಾರತ್’ ಅಥವಾ ‘ಭಾರತ’ವೊ!

INDIA News: “ಇಂಡಿಯಾ” ದೇಶದ ಹೆಸರಿನಲ್ಲಿ ದೊಡ್ಡ ಬದಲಾವಣೆ! ‘ಭಾರತ್’ ಅಥವಾ ‘ಭಾರತ’ವೊ!

ಕೇಂದ್ರ ಸರ್ಕಾರವು ನಮ್ಮ ದೇಶದ ಹೆಸರನ್ನು ಇಂಡಿಯಾ ಬದಲು ಭಾರತ್‌ ಅಂತ ಬದಲಾಯಿಸುವ ಮಹತ್ವದ ನಿರ್ಣಯವನ್ನು ಕೈಗೊಳ್ಳಬಹುದು ಎಂದು ಮೂಲಗಳು ಹೇಳುತ್ತವೆ.

ಜಿ-20 ಶೃಂಗಸಭೆ : ಭದ್ರತೆಗೆ AI ಕ್ಯಾಮರಾ ; ಎಲ್ಲೆಡೆ ಸ್ನೈಪರ್ಸ್ ; ಭದ್ರಕೋಟೆಯಾದ ದೆಹಲಿ..!

ಜಿ-20 ಶೃಂಗಸಭೆ : ಭದ್ರತೆಗೆ AI ಕ್ಯಾಮರಾ ; ಎಲ್ಲೆಡೆ ಸ್ನೈಪರ್ಸ್ ; ಭದ್ರಕೋಟೆಯಾದ ದೆಹಲಿ..!

ಭಾರತದಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಜಿ-20 ಶೃಂಗಸಭೆ ನಡೆಯಲಿದ್ದು, ನವದೆಹಲಿಯಲ್ಲಿ ಭಾರೀ ಭದ್ರತೆಯನ್ನು ಕೈಗೊಳ್ಳಲಾಗಿದೆ.