ಸೌಜನ್ಯಾ ಕೇಸ್ ಕ್ಲೋಸಾ? ಈ ಕೇಸ್ ರೀ ಓಪನ್ ಮಾಡಲು ಸಾಧ್ಯವೇ ಇಲ್ವಾ? ದೊಡ್ಡವರ ಪ್ರಭಾವಕ್ಕೆ ಒಳಗಾದ್ರಾ ಗೃಹ ಸಚಿವರು?
ಸೌಜನ್ಯಾ (Soujanya) ಕೇಸ್ ಕ್ಲೋಸ್ ಆಗಿದೆ. ಕೇಸ್ ರೀ ಓಪನ್ (soujanya case reopen) ಮಾಡಲು ಸಾಧ್ಯವಿಲ್ಲ ಇದರಲ್ಲಿ ಸರ್ಕಾರದ ಪಾತ್ರ ಏನು ಇಲ್ಲ ಎಂದು ಗೃಹ ...
ಸೌಜನ್ಯಾ (Soujanya) ಕೇಸ್ ಕ್ಲೋಸ್ ಆಗಿದೆ. ಕೇಸ್ ರೀ ಓಪನ್ (soujanya case reopen) ಮಾಡಲು ಸಾಧ್ಯವಿಲ್ಲ ಇದರಲ್ಲಿ ಸರ್ಕಾರದ ಪಾತ್ರ ಏನು ಇಲ್ಲ ಎಂದು ಗೃಹ ...
ಸೌಜನ್ಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಮುಗಿದು ಹೋಗಿದೆ.ಈ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.
ಮಾದ್ಯಮಗಳೊಂದಿಗೆ ಮಾತನಾಡಿದ ಜಿ. ಪರಮೇಶ್ವರ್ ಅವರು, ನಾನು ಸೇರಿದಂತೆ ಕಾಂಗ್ರೆಸ್‌ನಲ್ಲಿ 10ಕ್ಕೂ ಹೆಚ್ಚು ಮಂದಿ ಮುಖ್ಯಮಂತ್ರಿಯಾಗುವ ಕನಸು ಹೊಂದಿದ್ದಾರೆ.