Tag: Metro

ಕರ್ನಾಟಕ ಬಂದ್: ಪ್ರಯಾಣಿಕರು ಕಡಿಮೆ ಇದ್ದರು ರಸ್ತೆಗಿಳಿದ ಬಿಎಂಟಿಸಿ, ಎಂದಿನಂತೆ ಮೆಟ್ರೋ ಓಡಾಟ

ಕರ್ನಾಟಕ ಬಂದ್: ಪ್ರಯಾಣಿಕರು ಕಡಿಮೆ ಇದ್ದರು ರಸ್ತೆಗಿಳಿದ ಬಿಎಂಟಿಸಿ, ಎಂದಿನಂತೆ ಮೆಟ್ರೋ ಓಡಾಟ

ಬೆಂಗಳೂರಲ್ಲಿ ಕರ್ನಾಟಕ ಬಂದ್ ಪರಿಣಾಮ ಬಹಳ ಜೋರಾಗಿದ್ದು, ಇದೀಗ ಕರ್ನಾಟಕ ಬಂದ್ ಕರೆಯೂ ಯಶಸ್ವಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಸಿಲಿಕಾನ್ ಸಿಟಿಯ ಅತೀದೊಡ್ಡ ಮೆಟ್ರೋ ಸ್ಟೇಷನ್‌ ಜಯದೇವ ವರ್ಷಾಂತ್ಯಕ್ಕೆ ಆರಂಭ, ಹಳದಿ ಮಾರ್ಗವೂ ಪ್ರಾರಂಭ:

ಸಿಲಿಕಾನ್ ಸಿಟಿಯ ಅತೀದೊಡ್ಡ ಮೆಟ್ರೋ ಸ್ಟೇಷನ್‌ ಜಯದೇವ ವರ್ಷಾಂತ್ಯಕ್ಕೆ ಆರಂಭ, ಹಳದಿ ಮಾರ್ಗವೂ ಪ್ರಾರಂಭ:

ಬೆಂಗಳೂರಿನ ಅತಿ ದೊಡ್ಡ ಮೆಟ್ರೋ ನಿಲ್ದಾಣ ಜಯದೇವ ಜಂಕ್ಷನ್‌ ಈ ವರ್ಷಾಂತ್ಯಕ್ಕೆ ಭಾಗಶಃ ಕಾರ್ಯಾರಂಭ ಮಾಡಲಿದೆ.

ಬೆಂಗಳೂರು ಮೆಟ್ರೋನಲ್ಲಿ 96 ಸ್ಟೇಷನ್ ಕಂಟ್ರೋಲರ್, ಟ್ರೇನ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಅಹ್ವಾನ; ತಿಂಗಳ ಸಂಬಳ ರೂ. 82660

ಬೆಂಗಳೂರು ಮೆಟ್ರೋನಲ್ಲಿ 96 ಸ್ಟೇಷನ್ ಕಂಟ್ರೋಲರ್, ಟ್ರೇನ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಅಹ್ವಾನ; ತಿಂಗಳ ಸಂಬಳ ರೂ. 82660

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ 96 ಸ್ಟೇಷನ್ ಕಂಟ್ರೋಲರ್/ಟ್ರೇನ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದೊಂದು ಸುವರ್ಣವಕಾಶ.

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

ನೂತನವಾಗಿ ಉದ್ಘಾಟನೆಗೊಂಡ ಕೆ ಆರ್ ಪುರಂ ವೈಟ್‌ಫೀಲ್ಡ್ ಮೆಟ್ರೋ ಮಾರ್ಗದ ಮೊದಲ ದಿನ, 16,000 ಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋ ಸೇವೆಯನ್ನು ಬಳಸಿದ್ದಾರೆ.

ರಾಪಿಡೋ ವಿರುದ್ಧ ಆಕ್ರೋಶ: ಹೆಲ್ಮೆಟ್‌ ನಿಂದ ಒಡೆದ ಆಟೋ ಚಾಲಕನನ್ನು ಬಂಧಿಸಿದ ಬೆಂಗಳೂರು ಪೊಲೀಸರು!

ರಾಪಿಡೋ ವಿರುದ್ಧ ಆಕ್ರೋಶ: ಹೆಲ್ಮೆಟ್‌ ನಿಂದ ಒಡೆದ ಆಟೋ ಚಾಲಕನನ್ನು ಬಂಧಿಸಿದ ಬೆಂಗಳೂರು ಪೊಲೀಸರು!

ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದ ಈ ವೀಡಿಯೋ ನೋಡಿದ್ದ ಅನೇಕ ನೆಟ್ಟಿಗರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು

ಮೆಟ್ರೋ ಒಳಗೆ ರೀಲ್ಸ್‌ ಮಾಡುವವರಿಗೆ ಅಧಿಕಾರಿಗಳಿಂದ ಖಡಕ್‌ ಎಚ್ಚರಿಕೆ

ಮೆಟ್ರೋ ಒಳಗೆ ರೀಲ್ಸ್‌ ಮಾಡುವವರಿಗೆ ಅಧಿಕಾರಿಗಳಿಂದ ಖಡಕ್‌ ಎಚ್ಚರಿಕೆ

ಮೆಟ್ರೋ(Metro) ರೈಲ್ವೆ ಸಂಸ್ಥೆಯು ದಿನನಿತ್ಯ ಪ್ರಯಾಣಿಸುವ ರೈಲಿನೊಳಗೆ ರೀಲ್ಸ್‌(Reels) ಮಾಡುವ ಯುವಕ-ಯುವತಿಯರಿಗೆ ಇದೀಗ ಅಚ್ಚರಿ ಸುದ್ದಿಯೊಂದನ್ನು ಮೀಮ್‌ ಮುಖಾಂತರ ಪ್ರಕಟಿಸಿದೆ!

ಮೆಟ್ರೋ ಪಿಲ್ಲರ್ ಕುಸಿತ : ತಾಯಿ, ಮಗು ಇಬ್ಬರೂ ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರಿನ ಹೆಚ್​ಬಿಆರ್ ಲೇಔಟ್ ಬಳಿ ನಡೆದಿದೆ

ಮೆಟ್ರೋ ಪಿಲ್ಲರ್ ಕುಸಿತ : ತಾಯಿ, ಮಗು ಇಬ್ಬರೂ ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರಿನ ಹೆಚ್​ಬಿಆರ್ ಲೇಔಟ್ ಬಳಿ ನಡೆದಿದೆ

ಮೆಟ್ರೊ ಪಿಲ್ಲರ್‌ ಕುಸಿದ ಪರಿಣಾಮವಾಗಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಲೋಹಿತ್ ಕುಮಾರ್, ಆತನ ಪತ್ನಿ ತೇಜಸ್ವಿನಿ (35) ಹಾಗೂ ವಿಹಾನ್(2 ವರ್ಷ 6 ತಿಂಗಳು) ಎಂದು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸಿದ ‘ನಮ್ಮ ಮೆಟ್ರೋ’ ; ವೇಳಾಪಟ್ಟಿ ಹೀಗಿದೆ

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸಿದ ‘ನಮ್ಮ ಮೆಟ್ರೋ’ ; ವೇಳಾಪಟ್ಟಿ ಹೀಗಿದೆ

ಹೊಸ ವರ್ಷದ ರಾತ್ರಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆಗಳನ್ನು ಸಾಮಾನ್ಯ ಸಮಯದಿಂದ ವಿಸ್ತರಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಗುರುವಾರ ಪ್ರಕಟಿಸಿದೆ

Namma Metro

ವೈಟ್ ಫೀಲ್ಡ್ ಮತ್ತು ಬೈಯಪ್ಪನಹಳ್ಳಿ ಮಾರ್ಗವಾಗಿ ಸಂಚರಿಸುವ ಜನತೆಗೆ ಗುಡ್ ನ್ಯೂಸ್ ಕೊಟ್ಟ BMRCL

ಬೈಯಪ್ಪನಹಳ್ಳಿ -ವೈಟ್ ಫೀಲ್ಡ್ ನಮ್ಮ ಮೆಟ್ರೋ ಮಾರ್ಗದ ಪ್ರಯಾಣಕ್ಕೆ ಈ ವರ್ಷಾಂತ್ಯಕ್ಕೆ ಅವಕಾಶ ಮಾಡಿ ಕೊಡಲಾಗುವುದು ಎಂದು ಹೇಳಿದರು.

Page 2 of 2 1 2