Tag: pathaan

tweet

ಬಹಿಷ್ಕಾರ ಕೂಗುವವರೇ ಬಾಯ್ಮುಚ್ಚಿ!, ಕಿಂಗ್ ಖಾನ್ ಇಸ್ ಬ್ಯಾಕ್ : ಪ್ರಕಾಶ್ ರಾಜ್

ಬಾಲಿವುಡ್ ಕಿಂಗ್ ಖಾನ್ 'ಈಸ್ ಬ್ಯಾಕ್' ಎಂದು ಟ್ವೀಟ್ ಮಾಡಿದ ಅವರು, ತಮ್ಮ ಟ್ವೀಟ್‌ನಲ್ಲಿ ಪಠಾಣ್ ಚಿತ್ರದ ಬೇಷರಾಮ್ ರಂಗ್ ಎಂಬ ಹ್ಯಾಶ್‌ಟ್ಯಾಗ್ ಸೇರಿಸಿ ಟ್ವೀಟ್ ಮಾಡಿದ್ದಾರೆ.