Tag: political

ಸಾವರ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ; ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ ವಂದನಾ

ಸಾವರ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ; ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ ವಂದನಾ

ರಾಹುಲ್ ಗಾಂಧಿ(Rahul Gandhi) ಹೇಳಿಕೆಯಿಂದ ಸ್ಥಳೀಯ ನಾಗರಿಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಮುಂಬೈನ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರು ತಕ್ಷಣ ರಾಜೀನಾಮೆ ನೀಡಬೇಕು : ಸಿದ್ದರಾಮಯ್ಯ

ಮುಖ್ಯಮಂತ್ರಿ ಬೊಮ್ಮಾಯಿ ಅವರು ತಕ್ಷಣ ರಾಜೀನಾಮೆ ನೀಡಬೇಕು : ಸಿದ್ದರಾಮಯ್ಯ

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಅವರು, ಮುಖ್ಯಮಂತ್ರಿ ಬೊಮ್ಮಾಯಿ, ಬಿಬಿಎಂಪಿ ಆಯುಕ್ತರು ಹಾಗೂ ಇತರರ ವಿರುದ್ಧ ಇಂದೇ ದೂರು ದಾಖಲಿಸುತ್ತೇವೆ.

ಮುಸಲ್ಮಾನರಾಗಿ ಹುಟ್ಟಿದ ಟಿಪ್ಪುವಿನ ಮೇಲೆ ಹಿಂದುತ್ವದ ದ್ವೇಷವನ್ನು ನಾವು ಖಂಡಿಸಲೇಬೇಕು : ನಟ ಚೇತನ್

ಮುಸಲ್ಮಾನರಾಗಿ ಹುಟ್ಟಿದ ಟಿಪ್ಪುವಿನ ಮೇಲೆ ಹಿಂದುತ್ವದ ದ್ವೇಷವನ್ನು ನಾವು ಖಂಡಿಸಲೇಬೇಕು : ನಟ ಚೇತನ್

ನಾನು ಓದಿರುವ ಇತಿಹಾಸ ಮತ್ತು ವೈಜ್ಞಾನಿಕತೆ ತುಂಬಿರುವ ಪುಸ್ತಕಗಳು ನನ್ನ ಸಮಾನತೆಯೆಡೆಗಿನ ಪಯಣಕ್ಕೆ ದಾರಿ ದೀಪಗಳಾಗಿವೆ ಎಂದು ಹೇಳಿದ್ದಾರೆ.

‘ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದರು’ ; ಪುರಾವೆಗೆ ಪತ್ರ ತೋರಿಸಿದ ರಾಹುಲ್ ಗಾಂಧಿ

‘ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದರು’ ; ಪುರಾವೆಗೆ ಪತ್ರ ತೋರಿಸಿದ ರಾಹುಲ್ ಗಾಂಧಿ

ಸಾವರ್ಕರ್ ಅವರು ಬ್ರಿಟಿಷರಿಗೆ ಬರೆದ ಪತ್ರವನ್ನು ಒಳಗೊಂಡಿರುವ ದಾಖಲೆ ನನ್ನ ಬಳಿಯಿದೆ. ಸಾವರ್ಕರ್ ಅವರು ಬರೆದಿದ್ದ ಪತ್ರದಲ್ಲಿ, 'ನಾನು ಉಳಿಯಲು ಬೇಡಿಕೊಳ್ಳುತ್ತೇನೆ ಸರ್, ನಿಮ್ಮ ಅತ್ಯಂತ ಆಜ್ಞಾಧಾರಕ ...

ರಾಷ್ಟ್ರಗೀತೆಯೇ ತಿಳಿಯದವರಿಗೆ ರಾಷ್ಟ್ರದ‌ ಚುಕ್ಕಾಣಿ ಬೇಕಂತೆ : ಬಿಜೆಪಿ

ರಾಷ್ಟ್ರಗೀತೆಯೇ ತಿಳಿಯದವರಿಗೆ ರಾಷ್ಟ್ರದ‌ ಚುಕ್ಕಾಣಿ ಬೇಕಂತೆ : ಬಿಜೆಪಿ

ರಾಷ್ಟ್ರಗೀತೆಯೇ ತಿಳಿಯದವರಿಗೆ ರಾಷ್ಟ್ರದ‌ ಚುಕ್ಕಾಣಿ ಬೇಕಂತೆ ಎಂದು ರಾಜ್ಯ ಬಿಜೆಪಿ ರಾಹುಲ್‌ ಗಾಂಧಿ ಅವರನ್ನು ಟ್ವೀಟ್‌(Tweet) ಮೂಲಕ ಲೇವಡಿ ಮಾಡಿದೆ.

ರಾಷ್ಟ್ರಗೀತೆ ತಪ್ಪೇ? ಇದೇನು ರಾಹುಲ್ ಗಾಂಧಿ? ; ತಪ್ಪಾದ ರಾಷ್ಟ್ರಗೀತೆಯ ಸಂಗೀತಕ್ಕಾಗಿ ರಾಹುಲ್ ವಿರುದ್ದ ಬಿಜೆಪಿ ವಾಗ್ದಾಳಿ

ರಾಷ್ಟ್ರಗೀತೆ ತಪ್ಪೇ? ಇದೇನು ರಾಹುಲ್ ಗಾಂಧಿ? ; ತಪ್ಪಾದ ರಾಷ್ಟ್ರಗೀತೆಯ ಸಂಗೀತಕ್ಕಾಗಿ ರಾಹುಲ್ ವಿರುದ್ದ ಬಿಜೆಪಿ ವಾಗ್ದಾಳಿ

ಮಹಾರಾಷ್ಟ್ರದ ಬಿಜೆಪಿ ನಾಯಕ ನಿತೇಶ್ ರಾಣೆ ಅವರು ಘಟನೆಯ ವಿಡಿಯೋವನ್ನು ಹಂಚಿಕೊಂಡು "ಪಾಪು ಕಾ ಕಾಮಿಡಿ ಸರ್ಕಸ್" ಎಂದು ಟ್ವೀಟ್ ಮಾಡಿದ್ದಾರೆ.

kumaraswamy decide to defend siddaramaiah

ಸಿದ್ದರಾಮಯ್ಯನವರನ್ನು ಸೋಲಿಸಲು ಪಣ ತೊಟ್ಟರಾ ಕುಮಾರಸ್ವಾಮಿ?

ಇನ್ನು ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧೆ ಮಾಡಲು ತಂತ್ರ ರೂಪಿಸುತ್ತಿದ್ದಾರೆ ಎನ್ನುವ ಸುಳಿವು ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು, ಕೋಲಾರದಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಲು ರಣತಂತ್ರ ರೂಪಿಸಲು ಮುಂದಾಗಿದ್ದಾರೆ.

ಕೋಲಾರದಿಂದಲೇ  ಸ್ಪರ್ಧಿಸಲು ಸಿದ್ದರಾಮಯ್ಯ ಪ್ಲ್ಯಾನ್..? ಕ್ಷೇತ್ರದಾದ್ಯಂತ ಸಂಚಾರ

ಕೋಲಾರದಿಂದಲೇ ಸ್ಪರ್ಧಿಸಲು ಸಿದ್ದರಾಮಯ್ಯ ಪ್ಲ್ಯಾನ್..? ಕ್ಷೇತ್ರದಾದ್ಯಂತ ಸಂಚಾರ

ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಲು ಪ್ಲ್ಯಾನ್‌ ರೂಪಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ಮುಂದೆ ಸರ್ಕಾರಿ ನೌಕರರು ಪ್ರತಿನಿತ್ಯ ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಿ :  ಸಿಎಂ ಬೊಮ್ಮಾಯಿ

ಇನ್ಮುಂದೆ ಸರ್ಕಾರಿ ನೌಕರರು ಪ್ರತಿನಿತ್ಯ ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಿ : ಸಿಎಂ ಬೊಮ್ಮಾಯಿ

ತಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದ ಅವರು, ಐದು ವರ್ಷ ಪೂರ್ಣಗೊಂಡ ನಂತರವೇ ವೇತನ ಆಯೋಗವನ್ನು ರಚಿಸಿದ ಮೊದಲ ಸರ್ಕಾರ ನಮ್ಮದಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಹಿಂದುತ್ವ ಎನ್ನುವುದು ‘ಫೇರ್ ಅಂಡ್ ಲವ್ಲಿ’ ಕ್ರೀಮ್ ಅಲ್ಲ ; ಕನ್ಹಯ್ಯಾ ಕುಮಾರ್

ಹಿಂದುತ್ವ ಎನ್ನುವುದು ‘ಫೇರ್ ಅಂಡ್ ಲವ್ಲಿ’ ಕ್ರೀಮ್ ಅಲ್ಲ ; ಕನ್ಹಯ್ಯಾ ಕುಮಾರ್

ಹಿಂದುತ್ವವು ಸರಿಯಾದ ಸಿದ್ಧಾಂತ, ರಾಜಕೀಯ ಸಿದ್ಧಾಂತ. ಇಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದ ಸಾವರ್ಕರ್ ಅವರ ಬಗ್ಗೆ ತಿಳಿದರೆ ನಿಮಗೆ ಅರ್ಥವಾಗುತ್ತದೆ.

Page 52 of 143 1 51 52 53 143