ಯಾರೋ ನೀನು, “ಜೇಮ್ಸ್ ಬಾಂಡ್” ; ಜೇಮ್ಸ್ ಸಿನಿಮಾ ಹೇಗಿದೆ? ಅಪ್ಪು`ಅಭಿ’ಮಾನಿಗಳ ಪ್ರತಿಕ್ರಿಯೇ ಹೇಗಿತ್ತು ಇಲ್ಲಿದೆ ಉತ್ತರ.
ಪವರ್ ಸ್ಟಾರ್(Powerstar) ಪುನೀತ್ ರಾಜ್ಕುಮಾರ್(Puneeth Rajkumar) ಅವರ ಬಹುನಿರೀಕ್ಷಿತ(Most Expected) ಚಿತ್ರ ಜೇಮ್ಸ್(James) ಇಂದು ದೇಶಾದ್ಯಂತ ಯಶಸ್ವಿಯಾಗಿ ಬಿಡುಗಡೆಗೊಂಡಿದೆ.