‘ನ್ಯಾಯ ಸಿಗದಿದ್ರೆ ಭಯೋತ್ಪಾದಕರಾಗುತ್ತೇವೆ’ ; ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ನೊಂದ PSI ಅಭ್ಯರ್ಥಿಗಳು!
ಪಿಎಸ್‍ಐ ನೇಮಕಾತಿಯಲ್ಲಿ(PSI Recruitment Exam) ನಡೆದಿರುವ ಅಕ್ರಮದ(Illegal) ಕುರಿತು ಸಿಬಿಐ ಅಧಿಕಾರಿಗಳು(CBI Officers) ತನಿಖೆ ನಡೆಸುತ್ತಿದ್ದಾರೆ.