Tag: Rahul Gandhi

congress

ನಾನು ಮತ್ತು ಬಾನು ಸ್ವಲ್ಪ ದೂರವಾದರೂ ರಾಹುಲ್‌ ಗಾಂಧಿ ಜತೆಗೆ ನಡೆಯಬೇಕೆಂದಿದ್ದೇವೆ : ಲೇಖಕ ರಹಮತ್‌ ತರೀಕೆರೆ

ಈ ಕುರಿತು ತಮ್ಮ ಫೇಸ್‌ಬುಕ್‌(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಭಾರತ ಜೋಡಿಸುವ ಯಾತ್ರೆ ನಮ್ಮ ಸೀಮೆಯತ್ತ ಬಂದಾಗ, ನಾನು ಮತ್ತು ಬಾನು ಸ್ವಲ್ಪ ದೂರವಾದರೂ ಜತೆಗೆ ನಡೆಯಬೇಕೆಂದಿದ್ದೇವೆ.

Politics

ಮಹಾತ್ಮ ಗಾಂಧಿ ಅವರಿಗೂ, ಅಧಿಕಾರಕ್ಕಾಗಿ ತಮ್ಮ ಹೆಸರಿನ ಮುಂದೆ ಗಾಂಧಿಯೆಂದು ಹಾಕಿಸಿಕೊಂಡ ನಕಲಿ ಗಾಂಧಿಗಳಿಗೂ ಅಜಗಜಾಂತರ : ಬಿಜೆಪಿ

ಈ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ಬಿಜೆಪಿ(BJP), ಭಯೋತ್ಪಾದಕ ಸಂಘಟನೆಗಳ ಜೊತೆಗೆ ನಂಟು ಹೊಂದಿರುವ ಪಿಎಫ್ಐ(PFI) ಮೇಲಿನ ಕೇಸ್ ಸಿದ್ದರಾಮಯ್ಯ(Siddaramaiah) ಹಿಂಪಡೆದಿದ್ದರು.

rahul gandhi

ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗಿಯಾಗಲು ಕರ್ನಾಟಕಕ್ಕೆ ಆಗಮಿಸಿದ ಸೋನಿಯಾ ಗಾಂಧಿ

ಇನ್ನು ಅಕ್ಟೋಬರ್ 6 ರಂದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ತಿಳಿಸಿವೆ.

Shashi Tharoor

Shashi Tharoor: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್‌ ಸ್ಪರ್ಧೆ ಸಾಧ್ಯತೆ ; ಕುತೂಹಲ ಕೆರಳಿಸಿದ ತರೂರ್‌ ನಡೆ

ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಮತ್ತು ಮತದಾರರನ್ನು ಪ್ರೇರೇಪಿಸುವ ಅವಳಿ ಗುರಿಗಳನ್ನು ಸಾಧಿಸುವ ಅಗತ್ಯವಿದೆ (Shashi Tharoor).

Amit shah

ಮೋದಿ ಜೀ ನಾಟಕ ಮಾಡಿಲ್ಲ ; ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

ಗುಜರಾತ್ ಗಲಭೆ ಪ್ರಕರಣದ(Gujarat Riot Case) ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿದ್ದ ಪ್ರಧಾನಿ(PrimeMinister) ನರೇಂದ್ರ ಮೋದಿ(Narendra Modi) ಅವರು ಯಾವುದೇ ನಾಟಕ ಮಾಡಿಲ್ಲ

Telangana

ರಾಹುಲ್ ಗಾಂಧಿ ಕಚೇರಿ ಮೇಲೆ ಕೇರಳ ಆರೋಗ್ಯ ಸಚಿವರ ಸಿಬ್ಬಂದಿಯ ನೇತೃತ್ವದಲ್ಲಿ ದಾಳಿ : ಕಾಂಗ್ರೆಸ್

ರಾಹುಲ್ ಗಾಂಧಿ(Rahul Gandhi) ಅವರ ವಯನಾಡಿನ ಕಲ್ಪೆಟ್ಟಾದಲ್ಲಿರುವ ಕಚೇರಿಯನ್ನು ಎಸ್‍ಎಫ್‍ಐ(SFI) ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ.

Rahul Gandhi

ರಾಹುಲ್ ಗಾಂಧಿ ಕಚೇರಿ ಧ್ವಂಸ ; 8 ಎಸ್‌ಎಫ್‌ಐ ಕಾರ್ಯಕರ್ತರ ಬಂಧನ

ಪರಿಸರ ಸೂಕ್ಷ್ಮ ವಲಯ (ಇಎಸ್‌ಜೆಡ್) ಕುರಿತ ಸುಪ್ರೀಂ ಕೋರ್ಟ್(Supreme Court) ಆದೇಶದಲ್ಲಿ ಹಸ್ತಕ್ಷೇಪ ಮಾಡದ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

Rahul Gandhi

ಭಾರತದ ನೆಲದಲ್ಲಿ ಚೀನಾ ಸೇನೆ ನೆಲೆಯೂರಿದೆ : ರಾಹುಲ್ ಗಾಂಧಿ

ನಮ್ಮ ಭಾರತದ(India) ನೆಲದಲ್ಲಿ ಚೀನಾ(China) ಸೇನೆ ನೆಲೆಯೂರಿದೆ. ಪ್ರಧಾನಿಗಳೇ, ಸೇನೆಯನ್ನು ಬಲಪಡಿಸುವುದೇ ನಿಜವಾದ ದೇಶಭಕ್ತಿ, ಆದರೆ ನೀವು ‘ಹೊಸ ಮೋಸ'ದಿಂದ ಸೇನೆಯನ್ನು ದುರ್ಬಲಗೊಳಿಸುತ್ತಿದ್ದೀರಿ.

Rahul Gandhi

ವಿಚಾರಣೆಗೆ ವಿರಾಮ ನೀಡಿ ; ಜೂನ್ 20ಕ್ಕೆ ಮುಂದೂಡುವಂತೆ ಇಡಿಗೆ ರಾಹುಲ್ ಗಾಂಧಿ ಮನವಿ!

ನಿನ್ನೆ ಕಾಂಗ್ರೆಸ್(Congress) ಪ್ರಧಾನ ಕಚೇರಿಯಲ್ಲಿ ಪೊಲೀಸರ(Police) ಕ್ರಮದ ವಿರುದ್ಧ ಕಾಂಗ್ರೆಸ್ ಬುಧವಾರ ನವದೆಹಲಿಯ(New Delhi) ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದೆ.

Page 5 of 6 1 4 5 6