Tag: Rahul Gandhi

Amit shah

ಮೋದಿ ಜೀ ನಾಟಕ ಮಾಡಿಲ್ಲ ; ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

ಗುಜರಾತ್ ಗಲಭೆ ಪ್ರಕರಣದ(Gujarat Riot Case) ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿದ್ದ ಪ್ರಧಾನಿ(PrimeMinister) ನರೇಂದ್ರ ಮೋದಿ(Narendra Modi) ಅವರು ಯಾವುದೇ ನಾಟಕ ಮಾಡಿಲ್ಲ

Telangana

ರಾಹುಲ್ ಗಾಂಧಿ ಕಚೇರಿ ಮೇಲೆ ಕೇರಳ ಆರೋಗ್ಯ ಸಚಿವರ ಸಿಬ್ಬಂದಿಯ ನೇತೃತ್ವದಲ್ಲಿ ದಾಳಿ : ಕಾಂಗ್ರೆಸ್

ರಾಹುಲ್ ಗಾಂಧಿ(Rahul Gandhi) ಅವರ ವಯನಾಡಿನ ಕಲ್ಪೆಟ್ಟಾದಲ್ಲಿರುವ ಕಚೇರಿಯನ್ನು ಎಸ್‍ಎಫ್‍ಐ(SFI) ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ.

Rahul Gandhi

ರಾಹುಲ್ ಗಾಂಧಿ ಕಚೇರಿ ಧ್ವಂಸ ; 8 ಎಸ್‌ಎಫ್‌ಐ ಕಾರ್ಯಕರ್ತರ ಬಂಧನ

ಪರಿಸರ ಸೂಕ್ಷ್ಮ ವಲಯ (ಇಎಸ್‌ಜೆಡ್) ಕುರಿತ ಸುಪ್ರೀಂ ಕೋರ್ಟ್(Supreme Court) ಆದೇಶದಲ್ಲಿ ಹಸ್ತಕ್ಷೇಪ ಮಾಡದ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

Rahul Gandhi

ಭಾರತದ ನೆಲದಲ್ಲಿ ಚೀನಾ ಸೇನೆ ನೆಲೆಯೂರಿದೆ : ರಾಹುಲ್ ಗಾಂಧಿ

ನಮ್ಮ ಭಾರತದ(India) ನೆಲದಲ್ಲಿ ಚೀನಾ(China) ಸೇನೆ ನೆಲೆಯೂರಿದೆ. ಪ್ರಧಾನಿಗಳೇ, ಸೇನೆಯನ್ನು ಬಲಪಡಿಸುವುದೇ ನಿಜವಾದ ದೇಶಭಕ್ತಿ, ಆದರೆ ನೀವು ‘ಹೊಸ ಮೋಸ'ದಿಂದ ಸೇನೆಯನ್ನು ದುರ್ಬಲಗೊಳಿಸುತ್ತಿದ್ದೀರಿ.

Rahul Gandhi

ವಿಚಾರಣೆಗೆ ವಿರಾಮ ನೀಡಿ ; ಜೂನ್ 20ಕ್ಕೆ ಮುಂದೂಡುವಂತೆ ಇಡಿಗೆ ರಾಹುಲ್ ಗಾಂಧಿ ಮನವಿ!

ನಿನ್ನೆ ಕಾಂಗ್ರೆಸ್(Congress) ಪ್ರಧಾನ ಕಚೇರಿಯಲ್ಲಿ ಪೊಲೀಸರ(Police) ಕ್ರಮದ ವಿರುದ್ಧ ಕಾಂಗ್ರೆಸ್ ಬುಧವಾರ ನವದೆಹಲಿಯ(New Delhi) ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದೆ.

congress

ಇಂದಿನ ಇ.ಡಿ ವಿಚಾರಣೆಗೂ ಮುನ್ನವೇ ಕಾಂಗ್ರೆಸ್ ಕಛೇರಿ ಸುತ್ತಮುತ್ತ ಪೊಲೀಸರ ಬಿಗಿ ಭದ್ರತೆ!

ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗೆ ದೆಹಲಿ ಪೊಲೀಸ್ ಆರ್‌ಎಎಫ್ ಸೇರಿದಂತೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ದೊಡ್ಡ ಪ್ರಮಾಣದ ನಿಯೋಜನೆಗೊಂಡಿದೆ

Rahul Gandhi

ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ; ಬೆಂಬಲಿಗರ ನೂಕುನುಗ್ಗಲು ಮಧ್ಯೆ ಇ.ಡಿ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿ!

ಭಾರತೀಯ ನ್ಯಾಷನಲ್ ಕಾಂಗ್ರೆಸ್(Indian National Congress) ನಾಯಕ ರಾಹುಲ್ ಗಾಂಧಿಗೆ(Rahul Gandhi) ಈ ಹಿಂದೆಯೇ ನ್ಯಾಷನಲ್ ಹೆರಾಲ್ಡ್(National Herald Case) ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ(ED) ವಿಚಾರಣೆಗೆ ಹಾಜರಾಗುವಂತೆ ...

shashi tharoor

ಕಾಂಗ್ರೆಸ್‍ನ ಬಂಡಾಯ ಗುಂಪಿನಲ್ಲಿ ಕಾಣಿಸಿಕೊಂಡ ಶಶಿ ತರೂರ್!

ಪಂಚರಾಜ್ಯಗಳ(Five states) ಚುನಾವಣೆಯಲ್ಲಿ(Election) ಕಾಂಗ್ರೆಸ್(Congress) ಪಕ್ಷವೂ ಹೀನಾಯ ಸೋಲು ಕಂಡ ನಂತರ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬದಲಾವಣೆಯ ಕೂಗು ಬಲವಾಗಿ ಕೇಳಿ ಬಂದಿತ್ತು.

rahul gandhi

ಆ ಹುಡುಗನ ಬಗ್ಗೆ ಮೋದಿಯವರಿಗೆ ಸ್ವಲ್ಪವೂ ಕಾಳಜಿ, ನೋವಿಲ್ಲ! – ರಾಹುಲ್ ಗಾಂಧಿ

 ಗಣರಾಜ್ಯೋತ್ಸವ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಅಷ್ಟರಲ್ಲಿ  ಭಾರತದ ಭವಿಷ್ಯದ ಯುವಕನನ್ನು ಚೀನಾ ಅಪಹರಿಸಿದೆ, ಇದರ ಬಗ್ಗೆ ಸರ್ಕಾರಕ್ಕೆ ಯಾವುದೇ ಯೋಚನೆಯಿಲ್ಲ.! ನಾವು ಮಿರಂ ಟ್ಯಾರೋನ್ ಅವರ ...

Page 6 of 7 1 5 6 7