Tag: RTO

ಆಪರೇಷನ್ ಕೋಲಾರ RTO ಸಕ್ಸಸ್‌ , Vijaya Times Impact: ಹಗರಣದ ಐವರು ಆರೋಪಿಗಳ ಬಂಧನ

ಕೋಲಾರದ RTOದಲ್ಲಿ ನಡೆಯುತ್ತಿದ್ದ ನಕಲಿ ದಾಖಲಾತಿ ಸೃಷ್ಟಿ ಹಗರಣ ಬಯಲು ಮಾಡಿತ್ತು ವಿಜಯಟೈಮ್ಸ್‌. ಅಕ್ರಮ ನೋಂದಣಿ ಮಾಫಿಯಾದಲ್ಲಿ ಪಾಲ್ಗೊಂಡ ಐವರ ಬಂಧನವಾಗಿದೆ.

ಸಾರಿಗೆ ಇಲಾಖೆಯಲ್ಲಿ ‘ಹೈ ಸೆಕ್ಯೂರ್…’ ‘ನಂಬರ್ ಪ್ಲೇಟ್’ ಕರ್ಮಕಾಂಡ; ಕೋಟಿ ಲೂಟಿಗೆ ವೇದಿಕೆ ಸಿದ್ದ..?

ಸಾರಿಗೆ ಇಲಾಖೆಯಲ್ಲಿ ‘ಹೈ ಸೆಕ್ಯೂರ್…’ ‘ನಂಬರ್ ಪ್ಲೇಟ್’ ಕರ್ಮಕಾಂಡ; ಕೋಟಿ ಲೂಟಿಗೆ ವೇದಿಕೆ ಸಿದ್ದ..?

ಕರ್ನಾಟಕದಲ್ಲಿ ಕೇವಲ ನಾಲ್ಕು ಸಂಸ್ಥೆಗಳಿಗೆ ಈ HSRP ಫಲಕ ಪೂರೈಕೆಗೆ ಅನುಮತಿ ನೀಡಲು ರಹಸ್ಯ ಸಿದ್ಧತೆ ನಡೆದಿದೆ ಎಂಬ ಸುದ್ದಿಯೇ ವಿವಾದದ ಕೇಂದ್ರಬಿಂದು.