Tag: scam

ಬಿಬಿಎಂಪಿಯಲ್ಲಿ ಮತ್ತೊಂದು ಕಮೀಷನ್ ದಂಧೆ ಬಗ್ಗೆ ಎಚ್ಡಿಕೆ ಆರೋಪ

ಬಿಬಿಎಂಪಿಯಲ್ಲಿ ಮತ್ತೊಂದು ಕಮೀಷನ್ ದಂಧೆ ಬಗ್ಗೆ ಎಚ್ಡಿಕೆ ಆರೋಪ

ಎಚ್.ಡಿ ಕುಮಾರಸ್ವಾಮಿಯವರು ರಾಜ್ಯ ಸರ್ಕಾರದ ವಿರುದ್ಧ ಒಂದೊಂದಾಗಿಯೇ ಆರೋಪ ಮಾಡುತ್ತಿದ್ದು.ಬಿಬಿಎಂಪಿಯಲ್ಲಿ ಶೇ.10 ರಿಂದ 15ರಷ್ಟು ಕಮೀಷನ್ ಬಗ್ಗೆ ಆರೋಪಿಸಿದ್ದಾರೆ.

ಕಾಮಗಾರಿ ಮಾಡದೆ ನಕಲಿ ಕೆಆರ್‌ಐಡಿಎಲ್‌ ಬಿಲ್‌ ಸೃಷ್ಟಿ, 118 ಕೋಟಿ ಲೂಟಿ  BBMP ಎಂಟು ಇಂಜಿನಿಯರ್‌ಗಳ ಅಮಾನತು

ಕಾಮಗಾರಿ ಮಾಡದೆ ನಕಲಿ ಕೆಆರ್‌ಐಡಿಎಲ್‌ ಬಿಲ್‌ ಸೃಷ್ಟಿ, 118 ಕೋಟಿ ಲೂಟಿ BBMP ಎಂಟು ಇಂಜಿನಿಯರ್‌ಗಳ ಅಮಾನತು

ಕಾಮಗಾರಿ ನಡೆಯದಿದ್ದರೂ ಕೆಆರ್‌ಐಡಿಎಲ್‌(KRIDL) ಮೂಲಕ ನಕಲಿ ಬಿಲ್‌ ಸೃಷ್ಟಿಸಿ ಗುತ್ತಿಗೆದಾರರಿಗೆ ಹಣ ಪಾವತಿಸಿರುವ ಕುರಿತು ಸಂಸದ ಡಿ.ಕೆ.ಸುರೇಶ್‌(D.K Suresh) ಅವರು ಲೋಕಾಯುಕ್ತರ ಗಮನಕ್ಕೆ ತಂದರು.

ಕರ್ನಾಟಕದ ಸರಕಾರದ  ಆರೋಗ್ಯ ಇಲಾಖೆಯ ಕರ್ಮಕಾಂಡ ಬಯಲು!  ಸರಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಖಾಸಗಿ ಆಸ್ಪತ್ರೆಗೆ ನೇಮಿಸಿದ  ಒಳ ಮರ್ಮ ಏನು.?

ಕರ್ನಾಟಕದ ಸರಕಾರದ ಆರೋಗ್ಯ ಇಲಾಖೆಯ ಕರ್ಮಕಾಂಡ ಬಯಲು! ಸರಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಖಾಸಗಿ ಆಸ್ಪತ್ರೆಗೆ ನೇಮಿಸಿದ ಒಳ ಮರ್ಮ ಏನು.?

ಬಡವರ ಪಾಲಿನ ರಕ್ಷಕನಂತಿರುವ ಸರ್ಕಾರಿ ಆಸ್ಪತ್ರೆಗಳನ್ನು ಇನ್ನಷ್ಟು ಬಲಪಡಿಸುವ ಬದಲು ತನ್ನ ಅರೋಗ್ಯ ಮಿತ್ರರನ್ನು ಖಾಸಗಿ ಆಸ್ಪತ್ರೆಗಳಿಗೆ ನಿಯೋಜಿಸಿರುವ ಹಿಂದಿನ ಉದ್ದೇಶ ಏನು?

Dolo 650

ಡೋಲೋ 650 ಮಾತ್ರೆ ಬರೆಯಲು ವೈದ್ಯರಿಗೆ 1000 ಕೋಟಿ ರೂ. ಲಂಚ! : ಸುಪ್ರೀಂಗೆ ದೂರು

ಡೋಲೋ 650 ಮಾತ್ರೆ ಉತ್ಪಾದಕ ಕಂಪನಿಯೂ ಅಂದಾಜು 1000 ಕೋಟಿ ರೂಪಾಯಿಗಳನ್ನು ವೈದ್ಯರಿಗೆ ನೀಡಿದೆ ಎಂದು ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಸಂಘವು ಆರೋಪಿಸಿದೆ.

Primeminister

‘ನ್ಯಾಯ ಸಿಗದಿದ್ರೆ ಭಯೋತ್ಪಾದಕರಾಗುತ್ತೇವೆ’ ; ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ನೊಂದ PSI ಅಭ್ಯರ್ಥಿಗಳು!

ಪಿಎಸ್‍ಐ ನೇಮಕಾತಿಯಲ್ಲಿ(PSI Recruitment Exam) ನಡೆದಿರುವ ಅಕ್ರಮದ(Illegal) ಕುರಿತು ಸಿಬಿಐ ಅಧಿಕಾರಿಗಳು(CBI Officers) ತನಿಖೆ ನಡೆಸುತ್ತಿದ್ದಾರೆ.

psi scam

ಪುಣೆಯಲ್ಲಿ PSI ನೇಮಕಾತಿ ಅಕ್ರಮ ಆರೋಪಿ ದಿವ್ಯಾ ಹಾಗರಗಿ ಬಂಧನ!

ಕಳೆದ 18 ದಿನಗಳಿಂದ ತಲೆಮರೆಸಿಕೊಂಡಿದ್ದ ಪಿಎಸ್‍ಐ(PSI) ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿ ದಿವ್ಯಾ ಹಾಗರಗಿಯನ್ನು(Divya Hagaragi) ಸಿಐಡಿ(CID) ತಂಡ ಪುಣೆಯ(Pune) ಹೊಟೇಲ್‍ವೊಂದರಲ್ಲಿ ಬಂಧಿಸಿದೆ.

koppala

ಕೃಷಿ ಗೋಲ್‌ಮಾಲ್‌ ; ಬಡವರ ಹೊಟ್ಟೆಗೆ ಹೊಡೆದು ಭರ್ಜರಿ ಲೂಟಿ ಹೊಡೆದ ಭ್ರಷ್ಟರು!

ಇದು ಕೊಪ್ಪಳ(Koppala) ಜಿಲ್ಲೆಯ(District) ಕುಷ್ಟಗಿ(Kushtagi) ತಾಲ್ಲೂಕಿನ ಕೃಷಿ ಇಲಾಖೆಯ(Agriculture Department) ಅವ್ಯವಸ್ಥೆ. ಇಲ್ಲಿ ಸರ್ಕಾರಿ ಅಧಿಕಾರಿಗಳಿಗಿಂತ ಹೊರಗಿನವರ ದರ್ಬಾರೇ ಜೋರು.

chief minister

ನಗರಾಭಿವೃದ್ಧಿ ಅಧಿಕಾರಿಗಳ ಮುಂಬಡ್ತಿಗೂ ಕೋಟಿ ರೂ. ಲಂಚ ಬೇಡಿಕೆ ; ಸಿಎಂ ಬೊಮ್ಮಾಯಿ ಅವರಿಗೆ ಲಿಖಿತ ದೂರು ಸಲ್ಲಿಕೆ!

ಈ ಪ್ರಕರಣ ಕುರಿತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ಸಿಎಂ(CM) ಬಸವರಾಜ್ ಬೊಮ್ಮಾಯಿ(Basavaraj Bommai) ಅವರಿಗೆ ಲಿಖಿತ ಪತ್ರದ ಮೂಲಕ ದೂರು ನೀಡಲಾಗಿದೆ.

Page 2 of 3 1 2 3