ಮೊದಲ ವಾರಕ್ಕೆ ವಿಶ್ವಾದ್ಯಂತ 210 ಕೋಟಿ ಗಳಿಕೆ ಕಂಡ ವಿಜಯ್ ನಟನೆಯ ‘ವರಿಸು’
ಮೊದಲನೇ ವಾರಕ್ಕೆ ವರಿಸು ಚಿತ್ರ 210 ಕೋಟಿ ರೂ. ಗಳಿಕೆಯನ್ನು ಕಂಡು ಬಾಕ್ಸ್ ಆಫೀಸ್(Box office) ಕಬಳಿಕೆಯನ್ನು ಮುಂದುವರೆಸಿದೆ.
ಮೊದಲನೇ ವಾರಕ್ಕೆ ವರಿಸು ಚಿತ್ರ 210 ಕೋಟಿ ರೂ. ಗಳಿಕೆಯನ್ನು ಕಂಡು ಬಾಕ್ಸ್ ಆಫೀಸ್(Box office) ಕಬಳಿಕೆಯನ್ನು ಮುಂದುವರೆಸಿದೆ.
ಥಳಪತಿ 67" ಚಿತ್ರದಲ್ಲಿ ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರು ನಟಿಸಲಿದ್ದಾರೆ ಎಂಬ ಸುದ್ದಿ ಸದ್ಯ ಗಾಂಧಿನಗರದಲ್ಲಿ(Gandhi nagar) ಹರಿದಾಡುತ್ತಿದೆ.