Visit Channel

twitter

gandhi

ಬಿಕಿನಿಯಾದರೂ ಧರಿಸಲಿ – ಪ್ರಿಯಾಂಕ ಗಾಂಧಿ!

ಹಿಜಾಬ್‌ ವಿವಾದ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಕೂಡ ಪ್ರತಿಕ್ರಿಯಿಸಿದ್ದು ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾಡಿರುವ ಟ್ವೀಟ್

reporter

ತಮ್ಮ ಮೂರು ತಿಂಗಳ ಮಗುವಿನೊಂದಿಗೆ ಹವಮಾನ ವರದಿ ನೀಡಿದ ನಿರೂಪಕಿ!

ಹವಮಾನ ವರದಿ(Weather Report) ಮಾಡುವ ನಿರೂಪಕಿಯೊಬ್ಬರು(Anchor) ತಮ್ಮ ವರದಿ ನೀಡುವ ಸಮಯದಲ್ಲಿ ಕ್ಯಾಮೆರಾ(Camera) ಮುಂದೆ ಪ್ರಾರಂಭಿಸುವ ಮುನ್ನ ತಮ್ಮ ಮೂರು ತಿಂಗಳ ಪುಟ್ಟ ಕಂದಮ್ಮನೊಟ್ಟಿಗೆ ವರದಿ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

congress

ರಾಹುಲ್ ಗಾಂಧಿ ಒಬ್ಬ ತಲೆಯಿಲ್ಲದ ನಾಯಕ ಕಣ್ರೀ : ಪ್ರಹ್ಲಾದ್ ಜೋಶಿ!

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ ಅವರು ನಿನ್ನೆ ರಾಹುಲ್ ತಮ್ಮ ಭಾಷಣದಲ್ಲಿ ಮಾತನಾಡಿದ ಮಾತುಗಳನ್ನು ಆಲಿಸಿ, ರಾಹುಲ್ ಗಾಂಧಿ ಮಾತುಗಳನ್ನು ಖಡಖಂಡಿತವಾಗಿ ವಿರೋಧಿಸಿದ್ದಾರೆ

budget

ಇದೊಂದು ಬಜೆಟ್ ಮಂಡನೆಯಾ? `ಇದು ಮಧ್ಯಮ ವರ್ಗ ವಿರೋಧಿಸುವ ಬಜೆಟ್’ ! : ರಾಹುಲ್ ಗಾಂಧಿ

ಇಂದು ಕೇಂದ್ರ ಬಜೆಟ್ ಮಂಡನೆಯನ್ನು ಯಶಸ್ವಿಯಾಗಿ ಪ್ರಕಟಿಸಿದ್ದು, ಎಲ್ಲಾ ವರ್ಗಗಳಿಗೂ ವಿಶೇಷ ರೀತಿಯ ಸೌಕರ್ಯ, ಸೌಲಭ್ಯಗಳನ್ನು ದೊರಕಿಸಿ ಕೊಡುವ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ.

ನ್ಯೂಯಾರ್ಕ್ ಟೈಮ್ಸ್ ಒಂದು ‘ಸುಪಾರಿ ಮೀಡಿಯಾ’ ಎಂದ ಕೇಂದ್ರ ಸಚಿವ ವಿ.ಕೆ. ಸಿಂಗ್ !

ಕೇಂದ್ರ ಸಚಿವ ವಿಕೆ. ಸಿಂಗ್ ಅವರು ಪ್ರಸ್ತುತ ಸುದ್ದಿಯಲ್ಲಿರುವ ಪ್ರಖ್ಯಾತ ಪತ್ರಿಕೋದ್ಯಮ ನ್ಯೂಯಾರ್ಕ್ ಟೈಮ್ಸ್ ಅನ್ನು ಸುಪಾರಿ ಮೀಡಿಯಾ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿ ಮಾಡಿದ್ದಾರೆ