Tag: waste

Plastic

ಮುಂದುವರಿದ ದೇಶಗಳಾದ ಅಮೇರಿಕಾ, ಸೌದಿ ಅರೇಬಿಯಾ ತಮ್ಮ ದೇಶದ ಕಸವನ್ನು ಪಾಕಿಸ್ತಾನದಲ್ಲಿ ಹಾಕುತ್ತದೆ

ಸರಕುಗಳು, ಸೇವೆಗಳು ಮತ್ತು ಆಹಾರದ ಅನಿಯಂತ್ರಿತ ಬಳಕೆಗಳಿಂದಾಗಿ ನಮ್ಮ ನಗರಗಳಲ್ಲಿ ದಿನನಿತ್ಯ ಟನ್ ಗಟ್ಟಲೆ ಕಸ ಉತ್ಪಾದನೆಯಾಗುತ್ತದೆ.

egg shell

ಮೊಟ್ಟೆಯ ಚಿಪ್ಪಿನಿಂದ ಮಾನವ ಮೂಳೆಗಳನ್ನು ಬೆಳೆಸಬಹುದು : ಸಂಶೋಧಕ ಕ್ಯಾಮ್ಸಿ ಯುನಾಲ್ !

ಮೂಳೆಗಳನ್ನು ಸರಿಪಡಿಸಲು ಅಥವಾ ಮಿಲಿಟರಿ ಯುದ್ಧದ ಸಂದರ್ಭದಲ್ಲಿ ಗಾಯಗೊಂಡ ಸೈನಿಕರನ್ನು ಶೀಘ್ರ ಗುಣಮುಖಗೊಳಿಸಲು ಬಳಸಬಹುದು ಎಂದು ಅಧ್ಯಯನವನ್ನು ಮುನ್ನಡೆಸುತ್ತಿರುವ ವಿಜ್ಞಾನಿಗಳು ಹೇಳುತ್ತಾರೆ.

plastic

ಪ್ಲಾಸ್ಟಿಕ್ ಜಗತ್ತು ; ಮಾನವನ ರಕ್ತದಲ್ಲೂ ಪತ್ತೆಯಾಯ್ತು ಪ್ಲಾಸ್ಟಿಕ್!

ಪ್ಲಾಸ್ಟಿಕ್ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಸಹ ಅದರ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವೇ ಆಗದಷ್ಟರ ಮಟ್ಟಿಗೆ ನಾವು ಪ್ಲಾಸ್ಟಿಕ್ ಅನ್ನು ನೆಚ್ಚಿಕೊಂಡು ಬಿಟ್ಟಿದ್ದೇವೆ!

bird

ಸಿಕ್ಕ ಸಿಕ್ಕ ಕಡೆ ಪ್ಲಾಸ್ಟಿಕ್ ಎಸೆಯಬೇಡಿ ಎಂದು ಯಾಕೆ ಹೇಳ್ತಾರೆ ಗೊತ್ತಾ? : ಈ ಹಕ್ಕಿಯ ಗಂಟಲಿನಲ್ಲಿ ಸಿಕ್ಕಿದ್ದು ಬರಿ ಪ್ಲಾಸ್ಟಿಕ್!

ಜಲವಾಸಿ ಪಕ್ಷಿಯೊಂದು ನಿತ್ರಾಣಗೊಂಡಿದ್ದನ್ನು ಕಂಡು ಚಿಕಿತ್ಸೆ ನೀಡಲು ಮುಂದಾದ ವೈದ್ಯರುಗಳು(Veterinary) ಅದರ ಹೊಟ್ಟೆಯೊಳಗೆ ಅಡಗಿದ್ದ ವಿವಿಧ ಪ್ಲಾಸ್ಟಿಕ್ ವಸ್ತುಗಳನ್ನು(Plastic Pieces) ಕಂಡು ಆಘಾತಗೊಂಡರು.