Thyroid : ಥೈರಾಯ್ಡ್‌ ರೋಗದ ಆರಂಭಿಕ ಲಕ್ಷಣಗಳು ; ಇಲ್ಲಿದೆ ಉಪಯುಕ್ತ ಮಾಹಿತಿ

Health : ಥೈರಾಯ್ಡ್‌ ಸಮಸ್ಯೆ (Disease) ಇಂದು ಅನೇಕರನ್ನು ಕಾಡುತ್ತಿದೆ. ಅದರಲ್ಲೂ ಈ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಕುರಿತು ಸರಿಯಾದ ತಿಳುವಳಿಕೆಯ ಕೊರತೆಯೂ ಸಾಮಾನ್ಯ ಜನರಿಗಿದೆ.

ಇನ್ನು ಥೈರಾಯ್ಡ್ನ(Thyroid Symptoms) ರೋಗಲಕ್ಷಣಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು.

Thyroid Symptoms

ಹೈಪರ್ ಥೈರಾಯ್ಡಿಸಮ್ ಮತ್ತು ಹೈಪೋಥೈರಾಯ್ಡಿಸಮ್. ಈ ಎರಡರ ಸಾಮಾನ್ಯ ಲಕ್ಷಣಗಳ ವಿವರ ಇಲ್ಲಿದೆ ನೋಡಿ.

ಥೈರಾಯ್ಡ್ ಸಮಸ್ಯೆಯಿಂದ ದೇಹದ ತೂಕ ಹೆಚ್ಚುತ್ತಿದೆ ಎಂದಾದರೆ, ಈ ಕೆಳಗಿನ ಪದ್ದತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ತೂಕವನ್ನು ನಿಯಂತ್ರಿಸಬಹುದು.

ಇದನ್ನೂ ಓದಿ : https://vijayatimes.com/cricket-umpire-asad-rauf-passed-away/

Exit mobile version