ದೇಶದ ಪ್ರತಿಷ್ಠಿತ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ (vacancy in Bank of Maharashtra) ಕ್ರೆಡಿಟ್ ಆಫೀಸರ್ (Credit Officer) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ
ಹೊರಡಿಸಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಬಯಸುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಿರುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹುದ್ದೆಗಳ ವಿವರ :
ಕ್ರೆಡಿಟ್ ಆಫೀಸರ್ ಸ್ಕೇಲ್ (Credit Officer Scale) 2 : 50 ಹುದ್ದೆಗಳು
ಕ್ರೆಡಿಟ್ ಆಫೀಸರ್ ಸ್ಕೇಲ್ 3 : 50 ಹುದ್ದೆಗಳು
ಶೈಕ್ಷಣಿಕ ಅರ್ಹತೆ : ಮಾನ್ಯತೆ ಹೊಂದಿರುವ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಜತೆಗೆ / MBA / ಪಿಜಿಡಿಬಿಎ / ಪಿಜಿಡಿಬಿಎಂ / CA / CFA / ಐಸಿಡಬ್ಲ್ಯೂಎ / ಫೈನಾನ್ಸಿಯಲ್ ರಿಸ್ಕ್
ಮ್ಯಾನೇಜರ್ ಕೋರ್ಸ್ಗಳನ್ನು (Financial Risk Manager Course) ಪಡೆದಿರಬೇಕು.
ವಯೋಮಿತಿ : ಕನಿಷ್ಠ 25 ವರ್ಷ ಮತ್ತು ಗರಿಷ್ಠ ವಯಸ್ಸಿನ ಮಿತಿ ಹುದ್ದೆವಾರು ಕೆಳಗಿನಂತಿದೆ.
ಕ್ರೆಡಿಟ್ ಆಫೀಸರ್ ಸ್ಕೇಲ್ 2 : 32 ವರ್ಷ.
ಕ್ರೆಡಿಟ್ ಆಫೀಸರ್ ಸ್ಕೇಲ್ 3 : 35 ವರ್ಷ.
OBC ಅಭ್ಯರ್ಥಿಗಳಿಗೆ 3 ವರ್ಷ, SC / ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ :
GM / EWS / OBC ಅಭ್ಯರ್ಥಿಗಳಿಗೆ : ರೂ.1180.
SC / ST / ಪ್ರವರ್ಗ-1 ಅಭ್ಯರ್ಥಿಗಳಿಗೆ : ರೂ.118.
ಶುಲ್ಕ ಪಾವತಿ ವಿಧಾನ : ಆನ್ಲೈನ್ (Online) ಮೂಲಕ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23-10-2023
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 06-11-2023
ಅರ್ಜಿ ತಿದ್ದುಪಡಿ ಮಾಡಲು ಕೊನೆ ದಿನಾಂಕ : 06-11-2023
ಆನ್ಲೈನ್ ಅರ್ಜಿ ಶುಲ್ಕ ಪಾವತಿಗೆ ದಿನಾಂಕಗಳು : 23-10-2023 ರಿಂದ 06-11-2023
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಮತ್ತು (vacancy in Bank of Maharashtra) ಸಂದರ್ಶನದ ಮೂಲಕ.
ವೇತನ ಶ್ರೇಣಿ
ಕ್ರೆಡಿಟ್ ಆಫೀಸರ್ ಸ್ಕೇಲ್ 2 : 48.470– 69810 ರೂ.ಗಳು
ಕ್ರೆಡಿಟ್ ಆಫೀಸರ್ ಸ್ಕೇಲ್ 3 : .48.470– 69810 ರೂ.ಗಳು
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://bankofmaharashtra.in/.
ಇದನ್ನು ಓದಿ: ರಾಷ್ಟ್ರೀಯ ಕೆಮಿಕಲ್ಸ್ ಫರ್ಟಿಲೈಜರ್ಸ್ ಲಿಮಿಟೆಡ್ನಲ್ಲಿ ಉದ್ಯೋಗಾವಕಾಶ : ಇಂದೇ ಅರ್ಜಿ ಸಲ್ಲಸಿ