WhatsApp ಚಾಟ್ ಅನ್ನು ಆರ್ಕೈವ್ ಮಾಡದೇ ಬಚ್ಚಿಡುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ!

New delhi : ವಾಟ್ಸಾಪ್‌ ನಲ್ಲಿ(WhatsApp) ಸಂದೇಶಗಳ ಚಾಟ್ ಅನ್ನು ಮರೆಮಾಡಲು ಇದ್ದ ಒಂದು ಮಾರ್ಗವೆಂದರೆ ಅದು ಆರ್ಕೈವ್ ಮಾಡುವುದು. ಆದ್ರೆ, ಆ ಆಯ್ಕೆ ಬಳಸದೆ ಚಾಟ್‌ ಅನ್ನು ಬಚ್ಚಿಡಲು ಇಲ್ಲಿದೆ ಸುಲಭ ಮಾರ್ಗ! ಆಂಡ್ರೈಂಡ್‌ ಮತ್ತು ಐ ಫೋನ್‌ ಎರಡಕ್ಕೂ ಅನ್ವಯವಾಗುವಂತೆ ಇರುವ ಸರಳ ಮಾರ್ಗ ಹೀಗಿದೆ ಅನುಸರಿಸಿ.

ವಾಟ್ಸಾಪ್‌ ಜಗತ್ತಿನ ಅತ್ಯಂತ ವೇಗವಾದ, ಸರಳವಾದ ಸಂದೇಶ ಕಳಿಸುವಂತೆ ಸಾಮಾಜಿಕ ಜಾಲತಾಣದ ಆಪ್! ಇಂದಿನ ನವಯುಗದಲ್ಲಿ ಜನಸಾಮಾನ್ಯರು ಮೊಬೈಲ್‌ ಆಕರ್ಷಣೆಗೆ ತೀವ್ರವಾಗಿ ಒಳಗಾಗಿದ್ದು, ಸ್ಮಾರ್ಟ್‌ಫೋನ್‌(Smartphone) ಇಲ್ಲದೇ ಜೀವನವಿಲ್ಲ ಎಂಬಂತೆ ಜೀವಿಸುತ್ತಿದ್ದಾರೆ.

ಒಂದು ದಿನ ಸ್ಮಾರ್ಟ್‌ಫೋನ್‌ ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಅಸಾಧ್ಯ ಎಂಬಂತೆ ಬದುಕು ನಿರ್ಮಾಣವಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣಕ್ಕೆ ಕಟ್ಟುಬಿದ್ದಿರುವ ಜನರು, ಸಂದೇಶ, ವೀಡಿಯೋ ಕಳಿಸುವ ವಾಟ್ಸಾಪ್‌ ಮೇಲೆ ಹೆಚ್ಚು ಪ್ರಭಾವಿತರಾಗಿದ್ದಾರೆ. ತಮ್ಮ ದೈನಂದಿನ ಕೆಲಸಗಳನ್ನು ಕೂಡ ವಾಟ್ಸಾಪ್‌ ಮೂಲಕವೇ ಹೆಚ್ಚು ಜನರು ಪ್ರಾರಂಭಿಸುತ್ತಾರೆ.

https://vijayatimes.com/congress-retaliated-nalinkumar-statement/

ಪ್ರತಿಬಾರಿ ವಾಟ್ಸಾಪ್‌ ತನ್ನ ವಿಶೇಷ ಫೀಚರ್‌ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಿರುತ್ತದೆ. ತನ್ನ ಅತ್ಯಾಧುನಿಕ ಫೀಚರ್‌ಗಳಲ್ಲಿ ಚಾಟ್‌ ಅನ್ನು ಮರೆಮಾಚಲು ಇರುವ ಆಯ್ಕೆ ಎಂದರೇ ಅದು ಆರ್ಕೈವ್‌(Archive) ಮಾತ್ರ! ಆದ್ರೆ, ಅದನ್ನು ಹೊರೆತುಪಡಿಸಿ ಕೂಡ ಚಾಟ್‌ ಅನ್ನು ಬಚ್ಚಿಡಲು ಮತ್ತೊಂದು ಆಯ್ಕೆ ಇದೆ. ಈ ಆಯ್ಕೆ ಹಲವರಿಗೆ ತಿಳಿದಿಲ್ಲ. ಈ ಫೀಚರ್‌ ಐಫೋನ್ ಮತ್ತು ಆಂಡ್ರಾಯ್ಡ್ ಎರಡಕ್ಕೂ ಅನ್ವಯವಾಗುವಂತೆ ಇದೆ. ಅದು ಹೀಗಿದೆ ಅನುಸರಿಸಿ.

iPhone :

Android :

Exit mobile version