
ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ತೆಗೆದರೆ ನಿಮ್ಮನ್ನು ಥಳಿಸುತ್ತೇವೆ ; ಮುಸ್ಲಿಂ ಹುಡುಗಿಯರಿಗೆ ವಾಟ್ಸಾಪ್ ಗ್ರೂಪ್ ಎಚ್ಚರಿಕೆ!
ಬುರ್ಖಾ(Burqa) ಮತ್ತು ಹಿಜಾಬ್(Hijab) ತೆಗೆಯುವ ಮುಸ್ಲಿಂ ಯುವತಿಯರ ವಿರುದ್ಧ ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿರುವ ಸಂದೇಶಗಳನ್ನು ಪರೀಕ್ಷಿಸಲಾಗಿದೆ.
ಬುರ್ಖಾ(Burqa) ಮತ್ತು ಹಿಜಾಬ್(Hijab) ತೆಗೆಯುವ ಮುಸ್ಲಿಂ ಯುವತಿಯರ ವಿರುದ್ಧ ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿರುವ ಸಂದೇಶಗಳನ್ನು ಪರೀಕ್ಷಿಸಲಾಗಿದೆ.
ಸಾಮಾನ್ಯ ಸದಸ್ಯರ ನಿಂದನಾತ್ಮಕ ಹೇಳಿಕೆಗೆ ವಾಟ್ಸಪ್ ಗ್ರೂಪ್ ಅಡ್ಮಿನ್ ಇನ್ಮುಂದೆ ಜವಾಬ್ದಾರರಲ್ಲ!
ವಾಷಿಂಗ್‌ಟನ್ ಅ 5 : ಸೋಮವಾರ ಸಂಜೆ ಕೆಲವು ಗಂಟೆಗಳ ಕಾಲ ಫೇಸ್‌ಬುಕ್, ವಾಟ್ಸಾಪ್, ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಂಗಳು ಕೆಲಸ ನಿರ್ವಹಿಸದ ಕಾರಣ ಫೇಸ್‌ಬುಕ್ ಸಂಸ್ಥಾಪಕರಾದ ಮಾರ್ಕ್ ಜುಕರ್‌ಬರ್ಗ್ ಬರೋಬ್ಬರಿ 6 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. ಫೇಸ್‌ಬುಕ್ ಒಡೆತನದ ಸೋಷಿಯಲ್ ಮೀಡಿಯಾ ವೇದಿಕೆಗಳ ಸೇವೆಯಲ್ಲಿ ಸೋಮವಾರ ವ್ಯತ್ಯಯವಾಗಿದ್ದರಿಂದ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಸುಮಾರು 6 ಬಿಲಿಯನ್ ಡಾಲರ್ (44,728 ಕೋಟಿ ರೂ.) ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.
ಈ ನಡುವೆ ನೆಟ್ಬ್ಲಾಕ್ಸ್ನ ದ ಕಾಸ್ಟ್ ಆಫ್ ಶಟ್ಡೌನ್ ಟೂಲ್ (COST) ಫೇಸ್‌ಬುಕ್, ವಾಟ್ಸಾಪ್ ,ಇನ್ಟ್ಸಾಗ್ರಾಮ್ ನಿಂದ ಜಗತ್ತಿನ ಆರ್ಥಿಕತೆಗೆ ಗಂಟೆಯೊಂದರಲ್ಲಿ ಆಗಿರುವ ನಷ್ಟವನ್ನು ಅಂದಾಜಿಸಿದೆ. ಕಾಸ್ಟ್ನ ಒಂದು ಅಂದಾಜಿನ ಪ್ರಕಾರ ಜಾಗತಿಕ ಆರ್ಥಿಕತೆಗೆ ಗಂಟೆಗೆ ಸುಮಾರು 160 ಮಿಲಿಯನ್ ಡಾಲರ್ ನಷ್ಟ ಆಗಿದೆ. ಇದು ಇನ್ನೂ ಮುಂದುರಿಯುತ್ತಿದೆ. ಈ ತಾಂತ್ರಿಕ ವೈಫಲ್ಯ ಜಾಗತಿಕವಾಗಿ ಸಂಭವಿಸಿರುವುದರಿಂದ ಫೇಸ್ಬುಕ್ನ ಷೇರು ಕೂಡ ಶೇ. 6 ಕುಸಿದಿದೆ.