Kidney Failure : ಕಿಡ್ನಿ ವೈಫಲ್ಯದ ಲಕ್ಷಣಗಳು ಮತ್ತು ಕಾರಣಗಳು!

kidney

Health : ದೇಹದಲ್ಲಿನ ಎಲ್ಲ ಕಾರ್ಯಗಳು ಉತ್ತಮವಾಗಿ ನಡೆಯಲು ಮೂತ್ರಪಿಂಡಗಳು (Excreatory System) ಅತಿಮುಖ್ಯ ಪಾತ್ರವಹಿಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡ ವೈಫಲ್ಯದಂತ ಗಂಭೀರ ಸಮಸ್ಯೆಗಳಿಗೆ ಅನೇಕರು ತುತ್ತಾಗುತ್ತಿದ್ದಾರೆ.

ಆದ್ದರಿಂದ ಕಿಡ್ನಿ (Kidney) ಆರೋಗ್ಯದ ಕುರಿತು ಎಚ್ಚರ ವಹಿಸಬೇಕಾದ ಅಗತ್ಯವಿದೆ. ಹೀಗಾಗಿ ಕಿಡ್ನಿ ವೈಫಲ್ಯದ ಲಕ್ಷಣಗಳು ಮತ್ತು ಕಾರಣಗಳ ವಿವರ ಇಲ್ಲಿದೆ ನೋಡಿ.

ಆ ಸಮಸ್ಯೆಗಳು ಪ್ರಾರಂಭವಾಗುವ ಮೊದಲೇ ಅದನ್ನು ನೀವು ಗುರುತಿಸಿದರೆ, ಅವುಗಳನ್ನು ಎದುರಿಸುವುದು ಸುಲಭವಾಗುತ್ತದೆ. 
ನಿಮ್ಮ ಮನಸ್ಸಿನಲ್ಲಿ ಮೂತ್ರಪಿಂಡ ವೈಫಲ್ಯದ ಬಗ್ಗೆ ಯಾವುದೇ ಸಂದೇಹ ಅಥವಾ ಅನುಮಾನವಿದ್ದರೆ,ಈ ಲೇಖನದ ಮೂಲಕ ದೂರ ಮಾಡಿಕೊಳಬಹುದು.

ಕಿಡ್ನಿ ವೈಫಲ್ಯವನ್ನು ಸಾಮಾನ್ಯವಾಗಿ ಎರಡು ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ.
ಅಲ್ಪಾವಧಿಯ ಮೂತ್ರಪಿಂಡ ವೈಫಲ್ಯ(AKI)
ದೀರ್ಘಕಾಲೀನ ಮೂತ್ರಪಿಂಡ ವೈಫಲ್ಯ(CKD)

https://youtu.be/w08Bm-1W6TM

ಅಲ್ಪಾವಧಿಯ ಕಿಡ್ನಿ ವೈಫಲ್ಯ : ಕೆಲ ದಿನಗಳ ಮಟ್ಟಿಗೆ ಕಿಡ್ನಿ ಕಾರ್ಯ ಸ್ಥಗಿತವಾಗಿರುತ್ತದೆ. ಅದಕ್ಕೆ ಮುಖ್ಯಕಾರಣಗಳೆಂದರೆ ದೊಡ್ಡ ಶಸ್ತ್ರಚಿಕಿತ್ಸೆ, ಫ್ಲೂ, ನೋವುನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದು. ಇದನ್ನು ಸೂಕ್ತ ಚಿಕಿತ್ಸೆಯ ಮೂಲಕ ಪರಿಹರಿಸಬಹುದು.

ದೀರ್ಘಕಾಲದ ಮೂತ್ರಪಿಂಡ ವೈಫಲ್ಯ : ಸುಮಾರು 80 ಪ್ರತಿಶತದಷ್ಟು ಕಿಡ್ನಿ ಹಾಳಾದಾಗ ದೀರ್ಘಕಾಲದ ಮೂತ್ರಪಿಂಡ ವೈಫಲ್ಯದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಕ್ರಿಯಾಟಿನೈನ್ ಮೂಲಕ ವೈದ್ಯರು ಮೂತ್ರಪಿಂಡದ ವೈಫಲ್ಯದ ಹಂತವನ್ನು ನಿರ್ಧರಿಸುತ್ತಾರೆ. ದೀರ್ಘಕಾಲದ ಮೂತ್ರಪಿಂಡ ವೈಫಲ್ಯ ಪ್ರಕ್ರಿಯೆಯನ್ನು ಐದು ಹಂತಗಳಾಗಿ ವಿಂಗಡಿಸಲಾಗಿದೆ.

ದೀರ್ಘಕಾಲದ ಮೂತ್ರಪಿಂಡ ವೈಫಲ್ಯದ ಲಕ್ಷಣಗಳು

ಕಿಡ್ನಿ ವೈಫಲ್ಯಕ್ಕೆ ಹಲವು ಕಾರಣಗಳು-

ಒಟ್ಟಾರೆ ಇದೀಷ್ಟು ಕಾರಣಗಳು ಕಿಡ್ನಿ ವೈಫಲ್ಯಕ್ಕೆ ಪ್ರಮುಖ ಕಾರಣಗಳಾಗಿವೆ. ನಿಮಗೂ ಈ ಲಕ್ಷಣಗಳಲ್ಲಿ ಯಾವುದಾದರೂ ಕಂಡುಬಂದರೆ ಕೂಡಲೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
Exit mobile version