Day: March 15, 2021

ಪ್ರತಿದಿನ ನಿದ್ದೆ ಬಿಟ್ರೆ, ಡಯಾಬಿಟಿಸ್ ಬರಬಹುದು ಎಚ್ಚರಿಕೆ..

ಪ್ರತಿದಿನ ನಿದ್ದೆ ಬಿಟ್ರೆ, ಡಯಾಬಿಟಿಸ್ ಬರಬಹುದು ಎಚ್ಚರಿಕೆ..

ಉತ್ತಮ ನಿದ್ರೆ, ವ್ಯಾಯಾಮದಷ್ಟೇ ಪ್ರಾಮುಖ್ಯತೆಯನ್ನು ಪಡೆದಿದ್ದರೂ, ಜನರು ಈ ಪ್ರಮುಖ ಅಂಶವನ್ನು ಕಡೆಗಣಿಸುತ್ತಾರೆ. ಇದರಿಂದ ನಿದ್ರಾಹೀನತೆ ಮತ್ತು ಇತರ ನಿದ್ರೆಯ ಕಾಯಿಲೆಗಳು ಎಂದಿಗಿಂತಲೂ ಹೆಚ್ಚು ಸಾಮಾನ್ಯವಾಗಿದೆ.

ಮತ್ಸ್ಯ ಕನ್ಯೆ ಹೋಲುವ ಮಗು : ಜನಿಸಿದ ಕೆಲವೇ ಗಂಟೆಗಳಲ್ಲಿ ಸಾವು

ಮತ್ಸ್ಯ ಕನ್ಯೆ ಹೋಲುವ ಮಗು : ಜನಿಸಿದ ಕೆಲವೇ ಗಂಟೆಗಳಲ್ಲಿ ಸಾವು

ಇದೊಂದು ವಿಚಿತ್ರ ಕಾಯಿಲೆಯಾಗಿದ್ದು, ಅಪರೂಪಕ್ಕೆ ಕಾಣಿಸಿಕೊಳ್ಳುತ್ತದೆ. ಮಗು ತಾಯಿಯ ಗರ್ಭದಲ್ಲಿರುವಾಗಲೇ ಕಾಣಿಸಿಕೊಳ್ಳುವ ಒಂದು ಕಾಯಿಲೆಯಾಗಿದೆ. ಹೀಗಾಗಿ ಇದನ್ನು ಜನ್ಮಜಾತ ಬೆಳವಣಿಗೆಯ ರೋಗ ಎನ್ನಲಾಗುತ್ತದೆ.

ಪ್ರತಿ ಕುಟುಂಬಕ್ಕೂ ಸರ್ಕಾರಿ ಉದ್ಯೋಗ, ೨ಜಿಬಿ ಉಚಿತ ಡೇಟಾ: ಆಕರ್ಷಕ ಪ್ರಣಾಳಿಕೆ ಘೋಷಿಸಿದ ಎಐಎಡಿಎಂಕೆ

ಪ್ರತಿ ಕುಟುಂಬಕ್ಕೂ ಸರ್ಕಾರಿ ಉದ್ಯೋಗ, ೨ಜಿಬಿ ಉಚಿತ ಡೇಟಾ: ಆಕರ್ಷಕ ಪ್ರಣಾಳಿಕೆ ಘೋಷಿಸಿದ ಎಐಎಡಿಎಂಕೆ

ವಾರ್ಷಿಕ 6 ಸಿಲಿಂಡರ್​ಗಳನ್ನು ಮನೆಬಳಕೆಗೆ ನೀಡುವುದಾಗಿಯೂ ಪಕ್ಷ ಘೋಷಿಸಿದೆ. ಸಿಎಎ ಜಾರಿಗೊಳಿಸಿದ್ದ ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ ಹೊಂದಿದ್ದರೂ ಸಿಎಎ ವಿರುದ್ಧವೂ ಹೋರಾಟ ನಡೆಸುವುದಾಗಿ ಭರವಸೆ ನೀಡಿದೆ. ...

ಕೊರೊನಾ ಆತಂಕ: ಶೈಕ್ಷಣಿಕ ವ್ಯವಸ್ಥೆ ಹಳಿತಪ್ಪದಂತೆ ಸರ್ಕಾರದ ಕ್ರಮ: ಅಶ್ವಥ್ ನಾರಾಯಣ್

ಕೊರೊನಾ ಆತಂಕ: ಶೈಕ್ಷಣಿಕ ವ್ಯವಸ್ಥೆ ಹಳಿತಪ್ಪದಂತೆ ಸರ್ಕಾರದ ಕ್ರಮ: ಅಶ್ವಥ್ ನಾರಾಯಣ್

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ, ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳಿಗೆ ಮಾ.15ರಿಂದ ಮಾ.30ರವರೆಗೆ ರಜೆ ನೀಡಲಾಗಿದೆ ಎಂಬ ಸಂದೇಶವುಳ್ಳ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ...

ಇಂದು, ನಾಳೆ ಬ್ಯಾಂಕ್ ಮುಷ್ಕರ: ಬ್ಯಾಂಕಿಂಗ್ ವಹಿವಾಟು ಸಂಪೂರ್ಣ ಸ್ಥಗಿತ

ಇಂದು, ನಾಳೆ ಬ್ಯಾಂಕ್ ಮುಷ್ಕರ: ಬ್ಯಾಂಕಿಂಗ್ ವಹಿವಾಟು ಸಂಪೂರ್ಣ ಸ್ಥಗಿತ

ಎಐಬಿಇಎ, ಎಐಬಿಓಸಿ, ಎನ್‌ಸಿಬಿಇ, ಎಐಬಿಇ, ಎಐಬಿಓಎ ಸೇರಿದಂತೆ ವಿವಿಧ ಬ್ಯಾಂಕ್‌ ಕಾರ್ಮಿಕರ ಸಂಘಟನೆಗಳ ನೇತೃತ್ವದಲ್ಲಿ ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಮಂದಿ ಮುಷ್ಕರ ನಡೆಸಲಿದ್ದಾರೆ.

ಸರ್ಕಾರದ ಅನಿಶ್ಚಿತ ನಿಲುವುಗಳು ಮತ್ತು ಹೊಂದಾಣಿಕೆ ರಾಜಕೀಯಕ್ಕೆ  ಅಮಾಯಕ ವಿದ್ಯಾರ್ಥಿಗಳು ಬಲಿ: ಸಿದ್ದರಾಮಯ್ಯ ಕಿಡಿ

ಮೀಸಲಾತಿ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆ ಹಾಗೂ ಇಚ್ಛಾಶಕ್ತಿ ಇಲ್ಲ: ಸಿದ್ದರಾಮಯ್ಯ ಟೀಕೆ

ಮೀಸಲಾತಿಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆಯುತ್ತಿವೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಅಧ್ಯಯನ ನಡೆಸಿ, ...

ಕೇರಳ ಚುನಾವಣೆ: ಟಿಕೆಟ್‌ ಸಿಗದ ಸಿಟ್ಟಿಗೆ ತಲೆ ಬೋಳಿಸಿದ ಕಾಂಗ್ರೆಸ್‌ ನಾಯಕಿ

ಕೇರಳ ಚುನಾವಣೆ: ಟಿಕೆಟ್‌ ಸಿಗದ ಸಿಟ್ಟಿಗೆ ತಲೆ ಬೋಳಿಸಿದ ಕಾಂಗ್ರೆಸ್‌ ನಾಯಕಿ

ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷ ಲತಿಕಾ ಸುಭಾಶ್‌, ಟಿಕೆಟ್ ದೊರೆಯುವ ನಿರೀಕ್ಷೆ ಹೊಂದಿದ್ದರು. ಆದರೆ ತಮ್ಮ ನಿರೀಕ್ಷೆ ಹುಸಿಯಾಗಿ ಟಿಕೆಟ್ ಕೈ ...

ಎಂಥಾ ಶಕ್ತಿ ಎದುರಾದ್ರೂ ಗೆಲ್ಲುತ್ತಾರೆ: ದೀದಿಗೆ ನೈತಿಕ ಬೆಂಬಲ ನೀಡಿದ ಎಚ್‌ಡಿಕೆ

ಬೆಳಗಾವಿ ನಮ್ಮದು, ಇದನ್ನು ಪ್ರಶ್ನಿಸುವ ಹಕ್ಕು ಮಹಾರಾಷ್ಟ್ರಕ್ಕಿಲ್ಲ : ಎಚ್‌ಡಿಕೆ ಕಿಡಿ

ಬೆಳಗಾವಿಯಲ್ಲಿ ಕಳೆದೆಂಟು ದಿನಗಳಿಂದ ಮರಾಠಿಗರ ಮೇಲೆ ಹಲ್ಲೆ ನಡೆಯುತ್ತಿರುವುದಾಗಿಯೂ, ಅಲ್ಲಿಗೆ ಸರ್ವಪಕ್ಷಗಳ ನಿಯೋಗ ತೆರಳಬೇಕಾಗಿಯೂ ಶಿವಸೇನೆಯ ನಾಯಕರೊಬ್ಬ ಹೇಳಿದ್ದಾರೆ. ಪದೇ ಪದೆ ಗಡಿ, ಭಾಷೆ ವಿವಾದ ಕೆಣಕುತ್ತಿರುವ ...

ಅವ್ಯವಸ್ಥೆ ವಿರುದ್ಧ ಕಠಿಣ ನೀತಿ ರೂಪಿಸಿ ಜಾರಿಗೊಳಿಸಲು ಇಚ್ಛಾಶಕ್ತಿ ಅಗತ್ಯವಿದೆ: ಎಚ್​ಡಿಕೆ

ಸಿಡಿ ಪ್ರಕರಣದ ಸಂತ್ರಸ್ತೆಗೆ ರಕ್ಷಣೆ ಸಿಕ್ಕಿದೆ: ಎಚ್‌.ಡಿ. ಕುಮಾರಸ್ವಾಮಿ

ಮೈಸೂರಿನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಆ ಯುವತಿ ಟ್ರೇಸ್ ಆಗದೆ ಇದ್ದರೂ ಆಕೆಗೆ ಸಿಗಬೇಕಾದ ರಕ್ಷಣೆ ಕೆಲವರಿಂದ ಸಿಕ್ಕಿದೆ. ಸರ್ಕಾರದ ಒಳಗಿನವರೋ ಅಥವಾ ...

ಶ್ರದ್ಧಾ ಭಕ್ತಿಯಿಂದ ನೆರವೇರಿದ ಮಲೆ ಮಹದೇಶ್ವರ ಶಿವರಾತ್ರಿ ಜಾತ್ರಾ ಮಹಾರಥೋತ್ಸವ

ಶ್ರದ್ಧಾ ಭಕ್ತಿಯಿಂದ ನೆರವೇರಿದ ಮಲೆ ಮಹದೇಶ್ವರ ಶಿವರಾತ್ರಿ ಜಾತ್ರಾ ಮಹಾರಥೋತ್ಸವ

ಪ್ರತಿವರ್ಷ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗುತ್ತಿದ್ದ ಮಹಾರಥೋತ್ಸವ ಕೊರೊನಾ ನಿಯಮಾವಳಿ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಸಮ್ಮುಖದಲ್ಲಿ ನೆರವೇರಿತು.

Page 2 of 3 1 2 3