Day: August 30, 2021

ವಿಷಜಂತುಗಳಿಂದ ನಮ್ಮನ್ನು ರಕ್ಷಿಸಿ… ವಿದ್ಯುತ್‌ ಸರಿಪಡಿಸಿ! ವಿದ್ಯುತ್‌ ಇಲ್ಲದೇ ಹರಸಾಹಸ ಪಡುತ್ತಿರುವ ಭಾಲ್ಕಿಯ ಜನ

ವಿದ್ಯುತ್‌ ಇಲ್ಲದೇ ನಮ್ಮ ಸ್ಥಿತಿಯನ್ನು ಕೇಳುವವರೇ ಇಲ್ಲದಾಗಿದೆ. ಏಕೆಂದರೆ ನಮ್ಮ ಮನೆಗಳಲ್ಲಿ ವಿಷಕಾರಿ ಹಾವು, ಚೇಳುಗಳು ಸೇರಿಕೊಳ್ಳುತ್ತಿವೆ. ಈ ಜಂತುಗಳು ಯಾರಿಗಾದರೂ ಕಚ್ಚಿ ಆಸ್ಪತ್ರೆ ಸೇರಿದರೆ, ಆಸ್ಪತ್ರೆಯ ...

ಮಳೆ ಅವಾಂತರ, ಬೀದರ್‌ನ ಔರಾದನಲ್ಲಿ ಸುರಿದ ಮಳೆಗೆ ಜನಜೀವನ ತತ್ತರ. ಮನೆಗಳಿಗೆ ನೀರು ನುಗ್ಗಿ ಭಾರೀ ನಷ್ಟ

ಪ್ರವಾಹದಿಂದಾಗಿ ಹೊಲ ಗದ್ದೆಗಳೆಲ್ಲಾ ನೀರಿನಿಂದ ಆವೃತವಾಗಿವೆ. ಬೆಳೆದ ಬೆಳೆಗಳೆಲ್ಲಾ ನೀರಿನಲ್ಲಿ ಮುಳುಗಿವೆ. ಬೆಳೆ ನಷ್ಟವಾಗಿವೆ ಇದರಿಂದ ರೈತರು ಆತಂಕಿತರಾಗಿದ್ದಾರೆ. ಮೊದಲೇ ಕೊರೋನಾ ಸಂಕಷ್ಟದಿಂದ ರೈತರು ಜರ್ಜರಿತರಾಗಿದ್ದಾರೆ. ಈಗ ...

ಅನ್ನಕ್ಕಾಗಿ ಪರದಾಟ ! ಬೀದರ್‌ನ ಭಾಲ್ಕಿ ಮಂದಿ ಸರ್ಕಾರದ ಫುಡ್‌ ಕಿಟ್‌ಗಾಗಿ ಹೇಗೆ ಪರದಾಡ್ತಿದ್ದಾರೆ ನೋಡಿ

ಇಲ್ಲಿ ಸೇರಿರುವ ಹೆಚ್ಚಿನವರು ವಲಸೆ ಕಾರ್ಮಿಕರು. ಕೊರೋನಾ ಇವರನ್ನೆಲ್ಲಾ ಹಸಿವಿನಿಂದ ಕಂಗಾಲಾಗಿಸಿದೆ. ಕೈಯಲ್ಲಿ ದುಡಿಮೆ ಇಲ್ಲ. ತಿನ್ನಲು ಕೂಳೂ ಇಲ್ಲ. ಹಾಗಾಗಿ ಇವರು ಸರ್ಕಾರದ ನೆರವಿಗೆ ಅಂಗಲಾಚುತ್ತಿದ್ದಾರೆ. ...

‘ಸೀತಾರಾಮ್ ಬಿನೋಯ್’ ಸಂಭ್ರಮ..!

‘ಸೀತಾರಾಮ್ ಬಿನೋಯ್’ ಸಂಭ್ರಮ..!

ಕಳೆದ ವರ್ಷದ ಆಗಸ್ಟ್‌ನಲ್ಲಿ ಲಾಕ್‌ ಡೌನ್‌ ತೆರವಾದ ಕೂಡಲೇ ಕೇವಲ ಇಪ್ಪತ್ತು ದಿನಗಳಲ್ಲಿ ಶಿವಮೊಗ್ಗದ ತೀರ್ಥಹಳ್ಳಿ, ಕೋಣಂದೂರಿನ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಮೊದಲು ಖಾಸಗಿ ...

ಜನ್ಮಾಷ್ಟಮಿ 2021: ಉಪವಾಸ ಮಾಡುವಾಗ ಏನು ತಿನ್ನಬೇಕು ಮತ್ತು ಯಾವುದನ್ನು ತಪ್ಪಿಸಬೇಕು ಎಂದು ತಿಳಿಯಿರಿ

ಜನ್ಮಾಷ್ಟಮಿ 2021: ಉಪವಾಸ ಮಾಡುವಾಗ ಏನು ತಿನ್ನಬೇಕು ಮತ್ತು ಯಾವುದನ್ನು ತಪ್ಪಿಸಬೇಕು ಎಂದು ತಿಳಿಯಿರಿ

ಈ ದಿನದಂದು ಜನರು ಉಪವಾಸ ಮಾಡುತ್ತಾರೆ ಮತ್ತು ಇಡೀ ದಿನ ಶ್ರೀಕೃಷ್ಣನನ್ನು ಪೂಜಿಸುತ್ತಾ ಅವರ ಹುಟ್ಟಿದ ಸಮಯ ಮಧ್ಯರಾತ್ರಿಯವರೆಗೆ ಸಮಯ ಕಳೆಯುತ್ತಾರೆ. ನಾವು ಉಪವಾಸದ ಬಗ್ಗೆ ಮಾತನಾಡುತ್ತಿರುವುದರಿಂದ, ...

ಮನ್‌ ಕಿ ಬಾತ್‌ನಲ್ಲಿ ಯುವಜನತೆಗೆ ಮೋದಿ ಶ್ಲಾಘನೆ

ಮನ್‌ ಕಿ ಬಾತ್‌ನಲ್ಲಿ ಯುವಜನತೆಗೆ ಮೋದಿ ಶ್ಲಾಘನೆ

ಮನ್‌ ಕಿ ಬಾತ್‌ನ 80 ನೇ ಅವತರಣಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿನ ಯುವಜನತೆ ಈ ಹಿಂದಿನ ಪೂರ್ವ ನಿರ್ಧರಿತ ಹಾದಿಯಲ್ಲಿಯೇ ನಡೆಯಲು ಬಯಸುತ್ತಿಲ್ಲ. ಯುವಜನರ ಗುರಿ ...

ಪವರ್ ಸ್ಟಾರ್ ಕೈಗಳಿಂದ ‘ಓಲ್ಡ್ ಮಾಂಕ್’ ಟ್ರೇಲರ್

ಪವರ್ ಸ್ಟಾರ್ ಕೈಗಳಿಂದ ‘ಓಲ್ಡ್ ಮಾಂಕ್’ ಟ್ರೇಲರ್

ನಟ ಸುನೀಲ್ ರಾವ್ ಮಾತನಾಡಿ, ನಾನು ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ಚಿಕ್ಕದಾದರೂ ಎಲ್ಲರ ಮನದಲ್ಲೂ ಉಳಿಯುತ್ತದೆ. ಎಸ್ ನಾರಾಯಣ್ ಅವರ ಜೊತೆ ನಟಿಸಿದ್ದು ತುಂಬಾ ಸಂತೋಷ ತಂದಿದೆ. ...

ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಸ್ಟುವರ್ಟ್‌ ಬಿನ್ನಿ ನಿವೃತ್ತಿ

ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಸ್ಟುವರ್ಟ್‌ ಬಿನ್ನಿ ನಿವೃತ್ತಿ

ಭಾರತ ತಂಡದ ಮಾಜಿ ಆಟಗಾರ ರೋಜರ್‌ ಬಿನ್ನಿ ಅವರ ಪುತ್ರರಾದ ಸ್ಟುವರ್ಟ್ ಬಿನ್ನಿ ಅವರು 2014ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.

Page 2 of 3 1 2 3