Day: February 10, 2022

score

ಸಿಬಿಲ್‌ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಸಿಬಿಲ್‌ ಎಂಬುವುದು ಅತ್ಯವಶ್ಯಕ. ಬ್ಯಾಂಕ್‌ನಿಂದ ಸಾಲ ಪಡೆಯಬೇಕೆಂದಿದ್ದರೆ ಸಿಬಿಲ್‌ ಸ್ಕೋರ್‌ ತುಂಬಾ ಮುಖ್ಯ.

pakistan

ಗಡಿ ದಾಟಿ ಬಂದ ಬಾಲಕನನ್ನು ಬಿಡುಗಡೆಗೊಳಿಸುವಂತೆ ಪ್ರಧಾನಿಗೆ ಮನವಿ!

ಪಾಕಿಸ್ತಾನದ ಬಾಲಕನೊಬ್ಬ ಆಕಸ್ಮಿಕವಾಗಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತಕ್ಕೆ ಬಂದವನನ್ನು ಬಿಡುಗಡೆಗೊಳಿಸುವಂತೆ ಪ್ರಧಾನಿಗೆ ಬಾಲಕನ ಕುಟುಂಬ ಮನವಿ ಮಾಡಿದೆ.

teeth

ನಿಮ್ಮ ಹಲ್ಲು ಜುಮ್ಮ್ ಎನ್ನುತ್ತದೆಯಾ? ಹಾಗಾದರೆ ಇಲ್ಲಿದೆ ಸರಳ ಮನೆಮದ್ದು

ಸಾಮಾನ್ಯವಾಗಿ ಬಿಸಿ ಅಥವಾ ತಣ್ಣನೆ ಪದಾರ್ಥಗಳನ್ನು ಸೇವಿಸಿದಾಗ ಹಲ್ಲು ಜುಮ್ಮೆನಿಸುವಿಕೆ ಹಾಗೂ ಹಲ್ಲು ನೋವು ಎಲ್ಲರಲ್ಲೂ ಕಾಡುವ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಮನೆಯಲ್ಲಿರುವ ವಸ್ತುಗಳನ್ನು ಬಳಿಸಿಕೊಂಡು ಪರಿಹಾರ ...

ashish

ಲಂಖಿಪುರ ಖೇರಿ ಪ್ರಕರಣ : ಆಶೀಶ್ ಮಿಶ್ರಾಗೆ ಜಾಮೀನು!

ಲಂಖೀಪುರ ಖೇರಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ದ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ರೈತರ ಮೇಲೆ ಕಾರು ಹರಿಸಿದ ಆರೋಪ ಎದುರಿಸುತ್ತಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಅವರ ...

opraha

`ಬೆಂಕಿಯಲ್ಲಿ ಅರಳಿದ ಹೂವು’ ಈ ಮಹಿಳೆ! ಯಾರು ಈ ಮಹಿಳಾ ಸಾಧಕಿ?

ಓಪ್ರಾ ವಿನ್ಫ್ರೇ ಪ್ರಭಾವಿ ಮಹಿಳೆಯರಲ್ಲಿ ಇವರೂ ಕೂಡ ಒಬ್ಬರು. ಇವರು ಕ್ವೀನ್ ಆಫ್ ಮೀಡಿಯಾ ಎಂದೇ ಪ್ರಖ್ಯಾತಿ ಹೊಂದಿದ್ದಾರೆ ಹಾಗೂ ಇವರು ಒಬ್ಬ ಕಪ್ಪು ವರ್ಣೀಯ ಬಿಲಿಯನೇರ್ ...

nalpad

ಕೆಪಿಸಿಸಿ ಯುವ ಅಧ್ಯಕ್ಷರಾಗಿ ನಲಪಾಡ್ ಅಧಿಕಾರ ಸ್ವೀಕಾರ!

KPCC ಯೂತ್ ಕಾಂಗ್ರೆಸ್ನ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ಇಂದು ಅಧಿಕಾರ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಬೇಕಿದ್ದ ರಕ್ಷಾ ರಾಮಯ್ಯು ಗೈರಾಗಿದ್ದು, ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಯಿತು

cricket

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 44 ರನ್ಗಳ ಭರ್ಜರಿ ಜಯ!

ಭಾರತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 238 ರನ್ಗಳಿಸಲಷ್ಟೇ ಶಕ್ತವಾಯಿತು. 239ರ ಸುಲಭ ಗುರಿ ಬೆನ್ನತ್ತಿದ ಪ್ರವಾಸಿಗರು, ಭಾರತದ ಪ್ರಬಲ ಬೌಲಿಂಗ್ ದಾಳಿಗೆ, ಅದ್ರಲ್ಲೂ ಕನ್ನಡಿಗ ...

hijab case

ಹಿಜಾಬ್ ವಿಚಾರ ಸುಪ್ರಿಂ ಕೋರ್ಟ್ ನಲ್ಲಿ ಉಲ್ಲೇಖ ; “ಮೊದಲು ಹೈಕೋರ್ಟ್ ವಿಚಾರಿಸಲಿ” ಎಂದರು CJI NV ರಮಣ!

ರಾಜ್ಯದಲ್ಲಿ ಹಿಜಾಬ್ ವಿಚಾರದಲ್ಲಿ ಸಾಕಷ್ಟು ಗೊಂದಲ ಸೃಷ್ಠಿ ಆಗಿದ್ದು ರಾಜ್ಯ ಸರ್ಕಾರವು ಕೂಡ ಶಾಲಾ ಕಾಲೇಜುಗಳಿಗೆ ರಜೆ ಫೋಷಿಸಿದೆ. ಈ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ.

yogi

ಯೋಚಿಸಿ ಮತ ಹಾಕದಿದ್ದರೆ ನಮ್ಮ ರಾಜ್ಯವು ಕೇರಳವಾಗುತ್ತದೆ – ಯೋಗಿ ಆದಿತ್ಯನಾಥ್!

ಇಂದಿನಿಂದ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಪಕ್ಷಗಳು ಜನರನ್ನು ಸೆಳೆಯುವಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿವೆ.

Page 1 of 2 1 2