Visit Channel

May 18, 2022

qutub minar

ಕುತುಬ್ ಮಿನಾರ್ ಅನ್ನು ನಿರ್ಮಿಸಿದ್ದು ರಾಜಾ ವಿಕ್ರಮಾದಿತ್ಯ, ಕುತುಬ್ ಅಲ್-ದಿನ್ ಐಬಕ್ ಅಲ್ಲ : ಮಾಜಿ ASI ಅಧಿಕಾರಿ!

ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಅವರು ಈಗ ಕುತುಬ್ ಮಿನಾರ್(Qutub Minar) ಅನ್ನು ರಾಜ ವಿಕ್ರಮಾದಿತ್ಯನಿಂದ(Vikramaditya) ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

actor

ಕೆಜಿಎಫ್ 2 ಕನ್ನಡದ ಸಿನಿಮಾ ; ಕೆಜಿಎಫ್ ತಂಡದ ಪಯಣ, ಪರಿಶ್ರಮಕ್ಕೆ ಗೌರವ ಕೊಡಬೇಕು : ಸಿದ್ಧಾರ್ಥ್!

ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಕೆಜಿಎಫ್(KGF 2) ಚಾಪ್ಟರ್ 2 ಬಿಡುಗಡೆಯಾಗಿ ಒಂದು ತಿಂಗಳು ಕಳೆದರೂ ಕೂಡ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕುದುರೆಯಂತೆ ಓಡುತ್ತಿದೆ.

sslc

ಕರ್ನಾಟಕ SSLC 2022 ಫಲಿತಾಂಶಕ್ಕೆ ಕ್ಷಣಗಣನೆ ; 8.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ನಾಳೆ ನಿರ್ಧಾರ!

8.5 ಲಕ್ಷಕ್ಕೂ ಹೆಚ್ಚು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮೇ 19 ಗುರುವಾರ ಪ್ರಕಟವಾಗುವ ತಮ್ಮ ಫಲಿತಾಂಶಗಳತ್ತ ಕಾಯುತ್ತಿದ್ದಾರೆ.

ramayana

ರಾಮಾಯಣ ನಿಜವಾಗಲೂ ಸಂಭವಿಸಿದೆ ಎಂದೇಳಲು ದೊರೆತ ಸಾಕ್ಷಿಗಳು ಇವೇ ನೋಡಿ!

ರಾಮಾಯಣ ಎನ್ನುವುದು ಸತ್ಯವೋ ಅಥವಾ ಸುಳ್ಳು ಎನ್ನುವ ಅನುಮಾನದ ಬೆನ್ನಲ್ಲೇ ಅವುಗಳು ಖಂಡಿತವಾಗಿಯೂ ಸತ್ಯ ಎನ್ನುವ ವಿಷಯಕ್ಕೆ ಬೆಂಬಲ ನೀಡುವಂತೆ ಹಲವಾರು ಸಾಕ್ಷ್ಯಾಧಾರಗಳು ಹಾಗೂ ಪುರಾವೆಗಳು ದೊರಕಿವೆ.