Day: July 8, 2022

Shenzo abe

ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನದ ಹಿನ್ನೆಲೆ ಭಾರತದಲ್ಲಿ ನಾಳೆ ಒಂದು ದಿನದ ಶೋಕಾಚರಣೆ

ನಾರಾ ನಗರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಭಾಷಣ ಮಾಡುವಾಗ ದುಷ್ಕರ್ಮಿ ಹಾರಿಸಿದ ಗುಂಡು ತಗುಲಿ ಸುಮಾರು ಐದೂವರೆ ಗಂಟೆಗಳ ಬಳಿಕ 67 ವರ್ಷದ ಅಬೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

Rakshit shetty

OTT ಪ್ರವೇಶ ಮಾಡಲು ಸಜ್ಜಾದ `777 ಚಾರ್ಲಿ ‘

ನಾಲ್ಕು ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿಯವರ(Rakshith Shetty) ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ(Boxoffice) ಸದ್ದು ಮಾಡಿದೆ. ಐದೂ ಭಾಷೆಯಲ್ಲಿ ಮೂಡಿಬಂದ ಈ ಸಿನಿಮಾಗೆ ಸಿನಿಪ್ರೇಕ್ಷಕರಿಂದ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.

saalumarada

`ಪರಿಸರ ರಾಯಭಾರಿʼ ಸಾಲುಮರದ ತಿಮ್ಮಕ್ಕ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ

ಸಾಲುಮರದ ತಿಮ್ಮಕ್ಕ(Saalumarada Thimakka) ಅವರನ್ನು `ಪರಿಸರ ರಾಯಭಾರಿʼಯನ್ನಾಗಿ(Enviornament Ambassador) ನೇಮಿಸಿ ರಾಜ್ಯ ಬಿಜೆಪಿ(BJP) ಸರ್ಕಾರ(Government) ಆದೇಶ ಹೊರಡಿಸಿದೆ.

Jaggesh

ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಗ್ಗೇಶ್

ಇದಕ್ಕೂ ಮುನ್ನ ನವದೆಹಲಿಯಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಪತ್ನಿ ಪರಿಮಳ ಅವರೊಂದಿಗೆ ಭೇಟಿ ನೀಡಿ, ಬೃಂದಾವನ ದರ್ಶನ ಪಡೆದುಕೊಂಡಿದ್ದರು.

Athlete

3000 ಮೀ. ಓಟದಲ್ಲಿ ಹೊಸ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ ಅಥ್ಲಿಟ್ ಪಾರುಲ್ ಚೌಧರಿ

ಭಾರತದ ಮಹಿಳಾ ಟ್ರ್ಯಾಕ್ ಅಥ್ಲೀಟ್ ಪಾರುಲ್ ಚೌಧರಿ(Parul Chowdhary) ಅವರು ಭಾನುವಾರ ಯುಎ ಸನ್‌ಸೆಟ್ ಟೂರ್‌ನ 3000 ಮೀಟರ್ ಸ್ಪರ್ಧೆಯಲ್ಲಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

Shinzo Abe

ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ

ಇಂದು ಬೆಳಗ್ಗೆ ಪಶ್ಚಿಮ ಜಪಾನ್‌ನ ನಾರಾದಲ್ಲಿ ಸಂಸತ್ತಿನ ಚುನಾವಣೆಗಾಗಿ ಪ್ರಚಾರ ಮಾಡುವಾಗ ಎದೆಗೆ ಗುಂಡು ಬಿದ್ದ ಪರಿಣಾಮ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

News

ದೇವನೂರರ “ಆರ್.ಎಸ್. ಎಸ್ ಆಳ ಮತ್ತು ಅಗಲ” ಪುಸ್ತಕ ಶುದ್ಧ ಮಣ್ಣಂಗಟ್ಟೆ : ವಿಶ್ವೇಶ್ವರ್‌ ಭಟ್

“ಆರ್ ಎಸ್ ಎಸ್ : ಆಳ ಮತ್ತು ಅಗಲ” ಪುಸ್ತಕ ಶುದ್ಧ ಮಣ್ಣಂಗಟ್ಟೆ ಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರ್‌ ಭಟ್(Vishweshwar Bhat) ಅಭಿಪ್ರಾಯಪಟ್ಟಿದ್ದಾರೆ.

assam

ಗೋಹತ್ಯೆ ಮಾಡದೇ ಬಕ್ರೀದ್ ಆಚರಿಸೋಣ : ಮುಸ್ಲಿಮರಿಗೆ ಮೌಲಾನಾ ಅಜ್ಮಲ್ ಕರೆ

ಗೋವುಗಳ ಹತ್ಯೆ(Cow Slaughter) ಮಾಡದೇ ಬಕ್ರೀದ್‌ ಆಚರಿಸೋಣ ಎಂದು ಅಸ್ಸಾಂ ಸಂಸದ(Assam MLA) ಹಾಗೂ ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರಾಟಿಕ್ ಫ್ರಂಟ್ ನಾಯಕ ಮೌಲಾನಾ ಬದ್ರುದ್ದಿನ್ ಅಜ್ಮಲ್ ...

Page 1 of 2 1 2