Day: July 29, 2022

Vikrant Rona

ವಿಕ್ರಾಂತ್ ರೋಣ ಚಿತ್ರ ವೀಕ್ಷಿಸುವ ಮಧ್ಯೆ `ಕಾಫಿನಾಡು ಚಂದು’ಗೆ ಜೈಕಾರ ಕೂಗಿದ ಸಿನಿಪ್ರೇಕ್ಷಕರು!

ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral) ಆಗಿರುವ ವ್ಯಕ್ತಿಯ ಹೆಸರನ್ನು ಕೂಗಿ ಜೈಕಾರ ಹಾಕಿರುವ ಘಟನೆ ಬೆಂಗಳೂರಿನ, ಕೋರಮಂಗಲದ(Kormangala) ಪಿವಿಆರ್(PVR) ಚಿತ್ರಮಂದಿರದಲ್ಲಿ ನಡೆದಿದೆ.

Belur

ಈಗಿನ ಆಧುನಿಕ ತಂತ್ರಜ್ಞಾನಕ್ಕೆ ಸವಾಲೊಡ್ದುವಂತೆ ನಿರ್ಮಿಸಲಾದ ಬೇಲೂರು ಚೆನ್ನಕೇಶವ ದೇವಾಲಯ!

ಬೇಲೂರನ್ನು ಇತಿಹಾಸದ ಬೇರೆ ಬೇರೆ ಕಾಲದಲ್ಲಿ ವೇಲಾಪುರ, ವೇಲೂರು ಮತ್ತು ಬೇಲಾಪುರವೆಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು.

Siddaramaiah

ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್ ಮನೆಗೆ ಸಿಎಂ ಹೋಗದಿರಲು ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಬೇಕು : ಸಿದ್ದರಾಮಯ್ಯ

ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕೇವಲ ಬಿಜೆಪಿ(BJP) ಕಾರ್ಯಕರ್ತರಿಗಷ್ಟೇ ಮುಖ್ಯಮಂತ್ರಿಗಳೋ? ಇಲ್ಲವೇ ರಾಜ್ಯದ ಸಮಸ್ತ ಆರುವರೆ ಕೋಟಿ ಜನತೆಗೋ

mushroom

ಅಣಬೆ ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ? ಇಲ್ಲಿದೆ ಮಾಹಿತಿ ಓದಿ

ಅಣಬೆಯಲ್ಲಿ ಹೇರಳವಾಗಿ ಪೋಷಕಾಂಶಗಳು ಮತ್ತು ಅನೇಕ ಸತ್ವಗಳನ್ನು ಒಳಗೊಂಡಿದೆ. ಪೊಟ್ಯಾಸಿಯಂ, ಕ್ಯಾಲ್ಸಿಯಂ, ವಿಟಮಿನ್, ಖನಿಜಾಂಶಗಳನ್ನು ಹೊಂದಿದೆ.

Basavaraj Bommai

ಅಗತ್ಯವಿದ್ದರೆ ‘ಯೋಗಿ ಮಾದರಿ’ ಜಾರಿಗೆ ತರುತ್ತೇನೆ : ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ವತಃ ಬಿಜೆಪಿ ಕಾರ್ಯಕರ್ತರೇ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ.

Vikrant Rona

`ವಿಕ್ರಾಂತ್ ರೋಣ’ ಮೂಲಕ ರಂಗಿತರಂಗ ಅಧ್ಯಾಯ?? ; ಹೇಗಿದೆ ವಿಕ್ರಾಂತ್ ರೋಣ ಸಿನಿಮಾ? ಇಲ್ಲಿದೆ ವಿಮರ್ಶೆ

ಸಿನಿಪ್ರೇಕ್ಷಕರ(Cinema Audience) ಅನೇಕ ಕುತೂಹಲಕಾರಿ ಪ್ರಶ್ನಾವಳಿಗೆ ಇಂದಿನ ನನ್ನ ವಿಮರ್ಶೆ(Critic) ಉತ್ತರ ಕೊಡಲಿದೆ. ಹಾಗಾದ್ರೇ ತಡ ಯಾಕೆ? ಚಾಲನೆ ನೀಡಿ ನಿಮ್ಮ ಓದುವ ಕೌತುಕಕ್ಕೆ……

congress

ಹಿಂದುಗಳ ಹತ್ಯೆಗಳು ನಿಲ್ಲುವುದು ಯಾವಾಗ ಎಂದು ಬಿಜೆಪಿ ಕಾರ್ಯಕರ್ತರು ಕೇಳುತ್ತಿದ್ದಾರೆ, ಉತ್ತರಿಸಿ : ಪ್ರಿಯಾಂಕ್‌ ಖರ್ಗೆ

ಹಿಂದುಗಳ ಹತ್ಯೆಗಳು ನಿಲ್ಲುವುದು ಯಾವಾಗ ಎಂದು ಬಿಜೆಪಿ ಕಾರ್ಯಕರ್ತರೂ ಕೇಳುತ್ತಿದ್ದಾರೆ, ಉತ್ತರಿಸಿ ಎಂದು ಕಾಂಗ್ರೆಸ್‌ ನಾಯಕ(Congress MLA) ಪ್ರಿಯಾಂಕ್‌ ಖರ್ಗೆ(Priyank Kharghe) ತಿಳಿಸಿದ್ದಾರೆ.

Vishnu Tiwari

ಮಾಡದ ತಪ್ಪಿಗಾಗಿ 20 ವರ್ಷ ಜೈಲುವಾಸ ಅನುಭವಿಸಿ, ಈಗ ನಿರಪರಾಧಿ ಎಂದು ಬಿಡುಗಡೆಯಾದ ವಿಷ್ಣು ತಿವಾರಿ!

ಮಾಡದ ತಪ್ಪಿಗೆ 20 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಳಿಕ ನಿರಪರಾಧಿ ಎಂದು ಬಿಡುಗಡೆಯಾಗಿರುವ ವ್ಯಕ್ತಿಯೊಬ್ಬರಿದ್ದಾರೆ.

Page 1 of 2 1 2