Day: September 9, 2022

Teacher

Savithribai Phule : ಶಿಕ್ಷಕ ತರಬೇತಿ ಪಡೆದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ!

ಆ ಕಾಲದಲ್ಲಿ ಮಹಿಳೆಯರಿಗಾಗಿ ಶಾಲೆ ಪ್ರಾರಂಭಿಸುವುದೆಂದರೆ ಸಾಮಾನ್ಯ ಸಂಗತಿಯಾಗಿರಲಿಲ್ಲ. ಈ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಯಾರೂ ಮುಂದೆ ಬರಲಿಲ್ಲ.

INDIA

Virat Kohli : ಶತಕದ ಕೊನೆಯ 50 ರನ್ ಗಳಿಸುವಾಗ, ನಿಜವಾದ ವಿರಾಟ್ ಕೊಹ್ಲಿಯನ್ನು ನೋಡಿದ್ದೇನೆ : ಶೋಯೆಬ್ ಅಖ್ತರ್

“ಸ್ಟಾರ್ ಬ್ಯಾಟರ್ನ ಇನ್ನಿಂಗ್ಸ್ನ ಮೊದಲಾರ್ಧವು ನಿಜವಾದ ಅವನ ಆಟವಲ್ಲ, ಎರಡನೇ ಭಾಗದ ಸಮಯದಲ್ಲಿ ನಿಜವಾದ ವಿರಾಟ್ ಕೊಹ್ಲಿ ಹೊರಬಂದರು.

Congress

‘ಬ್ರಾಂಡ್ ಬೆಂಗಳೂರು’ ಇಮೇಜ್ ಅನ್ನು ಹಾಳು ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ : ತೇಜಸ್ವಿ ಸೂರ್ಯ

ಈಗ ಜಲಾವೃತವಾಗಿರುವ ಹಲವು ಪ್ರದೇಶಗಳಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅನುಮತಿ ಪಡೆಯದೇ ಕೆರೆ ಒತ್ತುವರಿ ಮಾಡಲಾಗಿದೆ.

Appu

Lucky Man : ‘ಪರಮಾತ್ಮ’ನಾಗಿ ಅಪ್ಪು ಪವರ್ ಸ್ಟಾರ್ ನೋಡಿ ಕೈಮುಗಿದು, ಕಣ್ಣೀರಾಕಿದ ಸಿನಿಪ್ರೇಕ್ಷಕರು

ಪುನೀತ್ ನಿಧನದ ಬಳಿಕ ಸಿನಿಮಾ ರಿಲೀಸ್ ಆಗಿರುವ ಕಾರಣ, ದೇವರ ಪಾತ್ರ ಅವರಿಗೆ ತುಂಬಾ ಚೆನ್ನಾಗಿ ಹೊಂದಿಕೆ ಆಗುತ್ತಿದೆ. ಆ ಕಾರಣದಿಂದಾಗಿ ಪ್ರೇಕ್ಷಕರಿಗೆ ಈ ಚಿತ್ರ ಇನ್ನಷ್ಟು ...

SDPI

NIA : ಮೋದಿ ಹತ್ಯೆ ಸಂಚು : ಕರ್ನಾಟಕದ ಎಸ್‌ಡಿಪಿಐ ಮುಖಂಡನ ಮನೆ ಮೇಲೆ NIA ದಾಳಿ

ಪುತ್ತೂರು, ಉಪ್ಪಿನಂಗಡಿ, ವಿಟ್ಲ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಕರ್ನಾಟಕದ 30 ಸ್ಥಳಗಳ ಮೇಲೆ ಎನ್ಐಎ ದಾಳಿ ನಡೆಸಿದೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎನ್ನಲಾಗಿದೆ.

Politics

Politics : ಕಾಂಗ್ರೆಸ್ಸಿಗರಿಗೆ ಮಾಡಲು ಕೆಲಸವಿಲ್ಲ, ದೋಸೆ ತಿನ್ನೋದನ್ನು ದೊಡ್ಡ ವಿಷಯ ಮಾಡ್ತಾರೆ : ತೇಜಸ್ವಿ ಸೂರ್ಯ

ನನ್ನ ಕ್ಷೇತ್ರಗಳಾದ ವಿಜಯನಗರ, ಗೋವಿಂದರಾಜನಗರ, ಬಸವನಗುಡಿ, ಚಿಕ್ಕಪೇಟೆ ಈ ನಗರಗಳಲ್ಲಿ ಜನಜೀವನ ಎಂದಿನಂತೆ ನಡೆದುಕೊಂಡು ಬರುತ್ತಿವೆ.

Platypus and echidna : ಮೊಟ್ಟೆ ಇಟ್ಟು, ಮರಿಗಳಿಗೆ ಹಾಲನ್ನುಣಿಸುವ ವಿಚಿತ್ರ ಜೀವಿಗಳು ಪ್ಲಾಟಿಪಸ್ ಮತ್ತು ಎಕಿಡ್ನಾ!

Platypus and echidna : ಮೊಟ್ಟೆ ಇಟ್ಟು, ಮರಿಗಳಿಗೆ ಹಾಲನ್ನುಣಿಸುವ ವಿಚಿತ್ರ ಜೀವಿಗಳು ಪ್ಲಾಟಿಪಸ್ ಮತ್ತು ಎಕಿಡ್ನಾ!

ಹಾಲನ್ನು ಉಣಿಸುವ ಪ್ರಾಣಿಗಳಿಗೆ ಸಸ್ತನಿಗಳು ಎಂದು ಕರೆಯುತ್ತಾರೆ. ಹೀಗೆ ಮೊಟ್ಟೆಗಳನ್ನಿಟ್ಟು ಮರಿಗಳಿಗೆ ಹಾಲನ್ನು ಉಣಿಸುವ ಪ್ರಾಣಿಗಳು ಪ್ಲಾಟಿಪಸ್ ಮತ್ತು ಎಕಿಡ್ನಾ.

BC Patil

BC Patil : ಕೃಷಿ ಸಚಿವರು ಕಾಣೆಯಾಗಿದ್ದಾರೆ ; ಗೋದಿಬಣ್ಣ, ದುಂಡುಮುಖ, ದಪ್ಪ ಮೀಸೆ, ವಯಸ್ಸು 65 : ಕಾಂಗ್ರೆಸ್‌

ರಾಜ್ಯ ಸರ್ಕಾರದ(State Government) ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌, ಕೇಂದ್ರ ತಂಡದ ವರದಿಯಂತೆ ಅತಿವೃಷ್ಟಿಯ ನಷ್ಟ ₹3000 ಕೋಟಿ.

top model

Top Model: ತನ್ನ ಬಣ್ಣದಿಂದ ಅವಮಾನಕ್ಕೊಳಗಾಗಿದ್ದ ನ್ಯಾಕಿಮ್ ಗ್ಯಾಟ್ವೆಚ್ ಎನ್ನುವ ಕಪ್ಪು ಸುಂದರಿ, ಈಗ ಟಾಪ್ ಮಾಡೆಲ್!

ಇದರಿಂದ ಈ ಯುವತಿ ಪ್ರಪಂಚದ ಟಾಪ್ ಮಾಡೆಲ್ ಆಗಿ ಮಿಂಚುತ್ತಾರೆ. ಇದರಿಂದ ಈಕೆಯನ್ನ ಅವಮಾನ ಮಾಡಿದವರೂ ಕೂಡ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.

education minister

ಶಿಕ್ಷಣ ಇಲಾಖೆಯ ಹೊಸ ಮಾನದಂಡದ ಪ್ರಕಾರ ಯಾವ ಶಾಲೆಗಳು ಅನಧಿಕೃತ ಗೊತ್ತಾ? ; ಇಲ್ಲಿದೆ ಮಾಹಿತಿ ಓದಿ

ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 36, ಆರ್‌ಟಿಇ ಕಾಯ್ದೆ 2009 ಅಡಿಯ ಮಾನ್ಯತೆ ಪಡೆಯದ ಶಾಲೆಗಳು ಅನಧಿಕೃತ ಶಾಲೆಗಳಾಗುತ್ತವೆ.

Page 1 of 2 1 2