vijaya times advertisements
Visit Channel

November 24, 2022

ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ ಮಗಳನ್ನೇ ಹತ್ಯೆಗೈದ ತಾಯಿ!

ಅರುಣಾ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು, ವಿದ್ಯಾಭ್ಯಾಸದ ಮಧ್ಯೆ ತಾನು ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದ್ದಾಳೆ ಹಾಗೂ ತಾನು ಪ್ರೀತಿಸುತ್ತಿರುವುದಾಗಿ ತನ್ನ ತಾಯಿಯ ಬಳಿ ಹೇಳುವ ಮೂಲಕ ಒಪ್ಪಿಕೊಂಡಿದ್ದಾಳೆ.

ಮದರಸಾಗಳಲ್ಲಿ ಡ್ರೆಸ್ ಕೋಡ್, NCERT ಪಠ್ಯಕ್ರಮವನ್ನು ಜಾರಿಗೆ ತರಲು ಸಜ್ಜಾದ ಉತ್ತರಾಖಂಡ

ಎನ್‌ಸಿಇಆರ್‌ಟಿ ಪಠ್ಯಕ್ರಮ(NCERT Syllabus) ಮತ್ತು ಡ್ರೆಸ್ ಕೋಡ್ ಅನ್ನು ಮುಂದಿನ ಶಿಕ್ಷಣ ಅಧಿವೇಶನದಿಂದ ರಾಜ್ಯದ ವಕ್ಫ್ ಮಂಡಳಿಯ ಮದರಸಾಗಳಲ್ಲಿ ಜಾರಿಗೆ ತರಲಾಗುವುದು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಬಳಿಕ ಹಲವೆಡೆ ಗೋಹತ್ಯೆ ಸ್ಥಗಿತಗೊಂಡಿದೆ : ಪ್ರಭು ಬಿ.ಚವ್ಹಾಣ್

ಬೆಂಗಳೂರಿನ ಹೆಬ್ಬಾಳದ ಪಶುಪಾಲನ ಭವನದ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು

ಕಾಂತಾರ OTT ಬೇಸರ : ನಿಮ್ಮ ಹಣದ ಆಸೆಗೆ ಚಿತ್ರದಲ್ಲಿ ‘ವರಾಹ ರೂಪಂ ಹಾಡು’ ಇಲ್ಲದ್ದಂತೆ ಮಾಡಿದ್ದೀರಿ!

ಹೌದು, ಕಾಂತಾರ ಚಿತ್ರ ಈಗ ಅಮೆಜಾನ್ ಪ್ರೈಮ್‌ನಲ್ಲಿ(Amazon Prime) ಸ್ಟ್ರೀಮಿಂಗ್‌ಗೆ ಆಗುತ್ತಿದ್ದು, ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಬೇಸರ ಹೊರಹಾಕುತ್ತಿದ್ದಾರೆ.

ಅಪಘಾತ, ಭೂಮಿ, ತೆರಿಗೆ, ಅಪರಾಧಕ್ಕಾಗಿ ಸುಪ್ರೀಂ ಕೋರ್ಟ್ ವಿಶೇಷ ಪೀಠಗಳನ್ನು ಸ್ಥಾಪಿಸಲಿದೆ : ಸಿಜೆಐ

ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ನಂತರ ಉನ್ನತ ನ್ಯಾಯಾಲಯದ ಸುಧಾರಣೆಯನ್ನು ಘೋಷಿಸಿದ್ದು, ತೆರಿಗೆ ಪ್ರಕರಣಗಳನ್ನು ಪ್ರತ್ಯೇಕವಾಗಿ ವ್ಯವಹರಿಸಲು ವಿಶೇಷ ಪೀಠವನ್ನು ಉಲ್ಲೇಖಿಸಿದ್ದಾರೆ.

ರೋಗಿಗೆ ತನ್ನ ರಕ್ತವನ್ನೇ ದಾನ ಮಾಡಿ ಜೀವ ಉಳಿಸಿದ ವೈದ್ಯ ಶಶಾಂಕ್ ; ನೆಟ್ಟಿಗರಿಂದ ಶ್ಲಾಘನೆ

ರೋಗಿಯು ಆಳವಾದ ಗುಂಡಿಗೆ ಬಿದ್ದ ಕಾರಣ ಅವರ ಸ್ಥಿತಿ ಗಂಭೀರವಾಗಿತ್ತು. ರೋಗಿಯನ್ನು ಪಿಜಿ ವೈದ್ಯಕೀಯ ಕಾಲೇಜಿಗೆ ಸ್ಥಳೀಯರು ಶೀಘ್ರವೇ ದಾಖಲಿಸಲಾಗಿದೆ.

ಹೆಚ್ಚುತ್ತಿರುವ ಮೇವಿನ ವೆಚ್ಚ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿ ಹಾಲಿನ ದರ ಹೆಚ್ಚಳಕ್ಕೆ ಕಾರಣ : KMF

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮಧ್ಯಪ್ರವೇಶಿಸಿದ ನಂತರ ಹಾಲಿನ ದರವನ್ನು 2 ರೂ. ಹೆಚ್ಚಿಸಲು ನಿರ್ಧರಿಸಲಾಯಿತು.

ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ, ಆ ಮಾತನ್ನು ಹಿಂಪಡೆಯುತ್ತೇನೆ : ಹೆಚ್.ಡಿಕೆ

ಈ ಕುರಿತು ಟ್ವೀಟ್ ಮಾಡಿರುವ ಅವರು, ನಿನ್ನೆಯ ದಿನ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಬಂಗವಾದಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಂಡು ನನಗೆ ಬಹಳ ಬೇಸರವಾಗಿತ್ತು.