Mohan Shetty

Mohan Shetty

ನ.15ರೊಳಗೆ ರಸ್ತೆಯನ್ನು ಗುಂಡಿ ಮುಕ್ತಗೊಳಿಸಬೇಕು ;  PWD ಅಧಿಕಾರಿಗಳ ರಜೆ ರದ್ದುಗೊಳಿಸಿದ ಸಿಎಂ ಯೋಗಿ!

ನ.15ರೊಳಗೆ ರಸ್ತೆಯನ್ನು ಗುಂಡಿ ಮುಕ್ತಗೊಳಿಸಬೇಕು ; PWD ಅಧಿಕಾರಿಗಳ ರಜೆ ರದ್ದುಗೊಳಿಸಿದ ಸಿಎಂ ಯೋಗಿ!

ಉತ್ತರ ಪ್ರದೇಶದಲ್ಲಿ ಗುಂಡಿ ಬಿದ್ದಿರುವ ಅನೇಕ ರಸ್ತೆಗಳ ಸ್ಥಿತಿ-ಗತಿಯನ್ನು ಪರಿಶೀಲಿಸಿ, ಮಾಹಿತಿ ಪಡೆದು ಕೂಡಲೇ ಎಲ್ಲಾ ಪಿಡಬ್ಲ್ಯೂಡಿ(PWD) ಅಧಿಕಾರಿಗಳ ರಜೆಯನ್ನು ಮುಂದಿನ ತಿಂಗಳು ರದ್ದುಗೊಳಿಸುವಂತೆ ಆದೇಶ ನೀಡಿದ್ದಾರೆ.

ಭಾರತದ ಸ್ಟೀಲ್ ಮ್ಯಾನ್ ಎಂದೇ ಖ್ಯಾತರಾದ ಜಮ್ಶಿದ್ ಜೆ ಇರಾನಿ ನಿಧನ ; ಅನೇಕ ಗಣ್ಯರಿಂದ ಸಂತಾಪ

ಭಾರತದ ಸ್ಟೀಲ್ ಮ್ಯಾನ್ ಎಂದೇ ಖ್ಯಾತರಾದ ಜಮ್ಶಿದ್ ಜೆ ಇರಾನಿ ನಿಧನ ; ಅನೇಕ ಗಣ್ಯರಿಂದ ಸಂತಾಪ

ಟಾಟಾ ಸ್ಟೀಲ್ ಕುಟುಂಬವು, ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ತನ್ನ ಸಂತಾಪವನ್ನು ಸೂಚಿಸುತ್ತದೆ ಎಂದು ಟಾಟಾ ಸ್ಟೀಲ್ ಟ್ವೀಟ್‌ ಮೂಲಕ ವ್ಯಕ್ತಪಡಿಸಿದೆ.

ಓಲಾ, ಊಬರ್ಗೆ ಸೆಡ್ಡು ಹೊಡೆಯಲು ಆರಂಭವಾಗಿದೆ ನಮ್ಮ ಆಟೋ ಚಾಲಕರದ್ದೇ ‘ನಮ್ಮ ಯಾತ್ರಿ’ ಆಪ್!

ಓಲಾ, ಊಬರ್ಗೆ ಸೆಡ್ಡು ಹೊಡೆಯಲು ಆರಂಭವಾಗಿದೆ ನಮ್ಮ ಆಟೋ ಚಾಲಕರದ್ದೇ ‘ನಮ್ಮ ಯಾತ್ರಿ’ ಆಪ್!

ಈ ಆಪ್ ಅಧಿಕೃತವಾಗಿ ಲಾಂಚ್ ಆಗುವುದಕ್ಕಿಂತಲೂ ಮೊದಲೇ, ಸಾವಿರಕ್ಕೂ ಹೆಚ್ಚು ಜನ ಇದನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಶಾಲಾ ಮಕ್ಕಳಿಗೆ ಗಂಧದಗುಡಿ ತೋರಿಸಿ ; ಪುನೀತ್ ನೆನಪು, ಕಾಡಿನ ಮೇಲಿನ ಗೌರವ ಎರಡೂ ಶಾಶ್ವತವಾಗುತ್ತದೆ : ಚಕ್ರವರ್ತಿ ಸೂಲಿಬೆಲೆ

ಶಾಲಾ ಮಕ್ಕಳಿಗೆ ಗಂಧದಗುಡಿ ತೋರಿಸಿ ; ಪುನೀತ್ ನೆನಪು, ಕಾಡಿನ ಮೇಲಿನ ಗೌರವ ಎರಡೂ ಶಾಶ್ವತವಾಗುತ್ತದೆ : ಚಕ್ರವರ್ತಿ ಸೂಲಿಬೆಲೆ

ಈ ಕುರಿತು ಟ್ವೀಟ್‌(Tweet) ಮಾಡಿರುವ ಅವರು, ನಾಗೇಶ್ ಜಿ, ಚಿತ್ರದ ವಸ್ತು ಭವಿಷ್ಯದ ಪೀಳಿಗೆಗೆ ಪ್ರಕೃತಿ, ವನ್ಯ ಜೀವಿಗಳ ಕುರಿತಂತೆ ಆಸಕ್ತಿ ಮತ್ತು ಪ್ರೀತಿ ಹುಟ್ಟಿಸುವಂಥದ್ದಾಗಿದೆ.

ಜಗತ್ತಿನಲ್ಲಿವೆ ನಿಮ್ಮನ್ನು ಬೆರಗುಗೊಳಿಸುವ ಅತ್ಯಂತ ವಿಶಿಷ್ಟ ಜಲಪಾತಗಳು!

ಜಗತ್ತಿನಲ್ಲಿವೆ ನಿಮ್ಮನ್ನು ಬೆರಗುಗೊಳಿಸುವ ಅತ್ಯಂತ ವಿಶಿಷ್ಟ ಜಲಪಾತಗಳು!

ತೀ ಎತ್ತರದಿಂದ ಭೋರ್ಗರೆಯುವ ಈ ಸುಂದರ ಜಲಪಾತವನ್ನು ನೋಡಬೇಕೆಂದರೆ, ಪೆರುವಿಯನ್ ಪ್ರಾಂತ್ಯದಲ್ಲಿರುವ ಜುನೀನ್‍ನಲ್ಲಿರುವ ಒಟಿಶಿ ನ್ಯಾಶನಲ್ ಪಾರ್ಕ್‍ಗೆ ಹೋಗಬೇಕು.

ತೂಗು ಸೇತುವೆ ಕುಸಿದಿರುವುದು ದೇವರು ಯಾರಿಗೆ ನೀಡಿರುವ ಸಂದೇಶ ಮೋದಿ ಅವರೇ? : ಸಿದ್ದರಾಮಯ್ಯ

ತೂಗು ಸೇತುವೆ ಕುಸಿದಿರುವುದು ದೇವರು ಯಾರಿಗೆ ನೀಡಿರುವ ಸಂದೇಶ ಮೋದಿ ಅವರೇ? : ಸಿದ್ದರಾಮಯ್ಯ

ಈಗ ಚುನಾವಣಾ ಕಾಲದಲ್ಲಿ ಗುಜರಾತ್ ತೂಗು ಸೇತುವೆ ಕುಸಿದಿರುವುದು ದೇವರು ಯಾರಿಗೆ ನೀಡಿರುವ ಸಂದೇಶ ಮೋದಿ ಅವರೇ? ಎಂದು ಪ್ರಶ್ನೆ ಮಾಡಿದ್ದಾರೆ.

ಚಳಿಗಾಲದಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿವೆ ವಿಶೇಷ ಸಲಹೆಗಳು ಅನುಸರಿಸಿ

ಚಳಿಗಾಲದಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿವೆ ವಿಶೇಷ ಸಲಹೆಗಳು ಅನುಸರಿಸಿ

ಈ ಸಮಯದಲ್ಲಿ ಚರ್ಮಕ್ಕೆ ವಿಶೇಷ ಕಾಳಜಿ ಅಗತ್ಯವಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಮುಖದ ಸೌಂದರ್ಯ ಕಾಪಾಡಲು ನೀವು ಕೆಲವು ವಿಶೇಷ ಸಲಹೆಗಳನ್ನು ಬಳಸಬಹುದು.

ಕಾಂತಾರ ಕೃತಿಚೌರ್ಯ ಆರೋಪ ; ಚಿತ್ರ ಬಿಡುಗಡೆಗೂ ಮುನ್ನ ಕ್ರೆಡಿಟ್ಸ್ ಕೊಟ್ಟಿದ್ರೆ ಪರವಾಗಿರಲಿಲ್ಲ

ಕಾಂತಾರ ಕೃತಿಚೌರ್ಯ ಆರೋಪ ; ಚಿತ್ರ ಬಿಡುಗಡೆಗೂ ಮುನ್ನ ಕ್ರೆಡಿಟ್ಸ್ ಕೊಟ್ಟಿದ್ರೆ ಪರವಾಗಿರಲಿಲ್ಲ

ಕಾಂತಾರ ಚಿತ್ರದಲ್ಲಿನ ವರಾಹ ರೂಪಂ ಹಾಡಿನಲ್ಲಿ ಕೇರಳದ ತೈಕ್ಕುಡಂ ಬ್ರಿಡ್ಜ್ ಸಂಸ್ಥೆ ನಮ್ಮ ನವರಸಂ ಹಾಡನ್ನು ಕಾಂತಾರ ಸಿನಿಮಾದ ನಿರ್ಮಾಪಕರು, ಸಂಗೀತ ನಿರ್ದೇಶಕರು ಕೃತಿಚೌರ್ಯ ಮಾಡಿದ್ದಾರೆ ಎಂದು...

ಕೈಗೆ ಕಟ್ಟುವ ವಾಚಿನಿಂದ, ಓಡಾಡುವ ಕಾರಿನವರೆಗೆ ಎಲ್ಲವನ್ನೂ “ಪ್ರತಿಫಲಾರ್ಥ”ವಾಗಿಯೇ ಸಿದ್ದರಾಮಯ್ಯ ಪಡೆದಿದ್ದಾರೆ : ಬಿಜೆಪಿ

ಕೈಗೆ ಕಟ್ಟುವ ವಾಚಿನಿಂದ, ಓಡಾಡುವ ಕಾರಿನವರೆಗೆ ಎಲ್ಲವನ್ನೂ “ಪ್ರತಿಫಲಾರ್ಥ”ವಾಗಿಯೇ ಸಿದ್ದರಾಮಯ್ಯ ಪಡೆದಿದ್ದಾರೆ : ಬಿಜೆಪಿ

ಮಾನ್ಯ ಸಿದ್ದರಾಮಯ್ಯರವರು ಕೈಗೆ ಕಟ್ಟುವ ವಾಚಿನಿಂದ ಹಿಡಿದು ಓಡಾಡುವ ಕಾರಿನವರೆಗೆ ಎಲ್ಲವನ್ನೂ "ಪ್ರತಿಫಲಾರ್ಥ"ವಾಗಿ ಪಡೆದಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

Page 47 of 330 1 46 47 48 330