Mohan Shetty

Mohan Shetty

ನಿರಂತರವಾದ ‘ಹಿಂದೂ ಹೇರಿಕೆ’ಗಳನ್ನೂ ಕೂಡ ನಾವು ವಿರೋಧಿಸಬೇಕು : ನಟ ಚೇತನ್‌

ನಿರಂತರವಾದ ‘ಹಿಂದೂ ಹೇರಿಕೆ’ಗಳನ್ನೂ ಕೂಡ ನಾವು ವಿರೋಧಿಸಬೇಕು : ನಟ ಚೇತನ್‌

ನವ-ಉದಾರವಾದಿ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಎಎಪಿ,  ಇತ್ಯಾದಿಗಳಿಂದ ನಿರಂತರವಾದ 'ಹಿಂದೂ ಹೇರಿಕೆ'ಗಳನ್ನೂ ಕೂಡ ನಾವು ವಿರೋಧಿಸಬೇಕು.

ಗಂಧದ ಗುಡಿಯೊಳಗೆ ‘ಅಪ್ಪು’ ; ಮರೆಯಲಾಗದ ಕಥೆಯನ್ನು ಕಡೆಯದಾಗಿ ಕೊಟ್ಟಿದ್ದಕ್ಕೆ ಕಣ್ಣೀರಿಟ್ಟ ಫ್ಯಾನ್ಸ್

ಗಂಧದ ಗುಡಿಯೊಳಗೆ ‘ಅಪ್ಪು’ ; ಮರೆಯಲಾಗದ ಕಥೆಯನ್ನು ಕಡೆಯದಾಗಿ ಕೊಟ್ಟಿದ್ದಕ್ಕೆ ಕಣ್ಣೀರಿಟ್ಟ ಫ್ಯಾನ್ಸ್

ಬಹಳ ಅಪರೂಪದ 'ಬೆಟ್ಟದ ಹೂವು' ರೂಪಿಸಿದ ಕನಸಿನ ಯೋಜನೆ `ಗಂಧದ ಗುಡಿ' ಕಣ್ತುಂಬಿಕೊಂಡು ಧನ್ಯರಾದ ಅಭಿಮಾನಿಗಳ ಕಣ್ಣುಗಳು ಕೆಲ ಕಾಲ ನಿಸರ್ಗದೊಳಗೆ ಮಿಂಚಿ ಮರೆಯಾದವು…

ಮೈದಾ ಅನ್ನೋ ಸ್ಲೋ ಪಾಯಿಸನ್‌ ; ಮೈದಾ ತಿಂದ್ರೆ ಸಾಲು ಸಾಲು ರೋಗಗಳು ಬರ್ತವೆ ಎಚ್ಚರ!

ಮೈದಾ ಅನ್ನೋ ಸ್ಲೋ ಪಾಯಿಸನ್‌ ; ಮೈದಾ ತಿಂದ್ರೆ ಸಾಲು ಸಾಲು ರೋಗಗಳು ಬರ್ತವೆ ಎಚ್ಚರ!

ಮೈದಾದ ಬ್ರೆಡ್‌, ಬನ್ ಜನರ ಹೊಟ್ಟೆ ತುಂಬಿಸಿತು. ಆದ್ರೆ ಆ ಬಳಿಕ ಈ ಮೈದಾ ಮಾಡಿದ್ದು ಮಾತ್ರ ದುರಂತ. ಹೌದು , ಗೋಧಿ ಹಿಟ್ಟನ್ನು ರಿಫೈಂಡ್ ಮಾಡಿದ...

ನಾನು ಸಿಎಂ ಆದ್ರೆ ಉಚಿತ ಶಿಕ್ಷಣ, ಉದ್ಯೋಗ, ಕುಟುಂಬಕ್ಕೊಂದು ಮನೆ : ಹೆಚ್.ಡಿಕೆ

ನಾನು ಸಿಎಂ ಆದ್ರೆ ಉಚಿತ ಶಿಕ್ಷಣ, ಉದ್ಯೋಗ, ಕುಟುಂಬಕ್ಕೊಂದು ಮನೆ : ಹೆಚ್.ಡಿಕೆ

ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ, ಪ್ರತಿ ಯುವಕನಿಗೂ ಉದ್ಯೋಗ, ಪ್ರತಿ ವ್ಯಕ್ತಿಗೂ ಆರೋಗ್ಯ ಸೇವೆ, ರೈತರ ಆದಾಯ ಹೆಚ್ಚಿಸಲು ರೈತ ಚೈತನ್ಯ ಮತ್ತು ಪ್ರತಿ ಕುಟುಂಬಕ್ಕೂ ಒಂದು...

ಪಾದ್ರಿಗಳು ಮತ್ತು ಸನ್ಯಾಸಿನಿಯರಿಂದ ಅಶ್ಲೀಲತೆ ವೀಕ್ಷಣೆ ; ಎಚ್ಚರಿಕೆ ನೀಡಿದ ವ್ಯಾಟಿಕನ್‌ಪೋಪ್‌!

ಪಾದ್ರಿಗಳು ಮತ್ತು ಸನ್ಯಾಸಿನಿಯರಿಂದ ಅಶ್ಲೀಲತೆ ವೀಕ್ಷಣೆ ; ಎಚ್ಚರಿಕೆ ನೀಡಿದ ವ್ಯಾಟಿಕನ್‌ಪೋಪ್‌!

ಆನ್‌ಲೈನ್ ಅಶ್ಲೀಲತೆಯ ಅಪಾಯಗಳ ಕುರಿತ ಸೆಮಿನಾರ್‌ನಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು, ಇದು “ಪಾದ್ರಿಯ ಮತ್ತು ಸನ್ಯಾಸಿಯರ ಹೃದಯವನ್ನು ದುರ್ಬಲಗೊಳಿಸುವ ಪ್ರಲೋಭನೆ “ಎಂದು ಹೇಳಿದರು.

ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ; ಬಿಸಿಸಿಐ ಐತಿಹಾಸಿಕ ಘೋಷಣೆ

ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ; ಬಿಸಿಸಿಐ ಐತಿಹಾಸಿಕ ಘೋಷಣೆ

ಈ ವ್ಯವಸ್ಥೆ ಜಾರಿಯಾದ ನಂತರ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮಹಿಳಾ ತಂಡವು ಪ್ರತಿ ಟೆಸ್ಟ್‌ಗೆ 15 ಲಕ್ಷ, ಏಕದಿನ ಪಂದ್ಯಕ್ಕೆ  6 ಲಕ್ಷ ಮತ್ತು ಟಿ-20 ಪಂದ್ಯಕ್ಕೆ ...

30ರ ಹರೆಯದ ಪುರುಷರಿಗೆ ಲೈಂಗಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಮಾರ್ಗಗಳು ಇಲ್ಲಿದೆ ಓದಿ

30ರ ಹರೆಯದ ಪುರುಷರಿಗೆ ಲೈಂಗಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಮಾರ್ಗಗಳು ಇಲ್ಲಿದೆ ಓದಿ

ಹೆಚ್ಚಿನ ಕಾಮಾಸಕ್ತಿ ಹೊಂದಿರುತ್ತಾರೆ ಮತ್ತು ವೇಗವಾಗಿ ಚಯಾಪಚಯವನ್ನು ಹೊಂದಿರುತ್ತಾರೆ. ಆದರೆ ದೈಹಿಕ ಕಾರ್ಯಗಳು ವಿವಿಧ ಜೈವಿಕ ಕಾರಣಗಳಿಗಾಗಿ 30ರ ಅಂತ್ಯದಲ್ಲಿ ಬದಲಾಗುತ್ತವೆ.

ಕರ್ನಾಟಕದಲ್ಲಿ ಈಗಾಗಲೇ ಹಲವಾರು ಬ್ರಾಹ್ಮಣ್ಯದ ಪಕ್ಷಗಳಿವೆ ಇನ್ನೊಂದರ ಅಗತ್ಯವಿಲ್ಲ : ನಟ ಚೇತನ್‌

ಕರ್ನಾಟಕದಲ್ಲಿ ಈಗಾಗಲೇ ಹಲವಾರು ಬ್ರಾಹ್ಮಣ್ಯದ ಪಕ್ಷಗಳಿವೆ ಇನ್ನೊಂದರ ಅಗತ್ಯವಿಲ್ಲ : ನಟ ಚೇತನ್‌

ಅರವಿಂದ್ ಕೇಜ್ರಿವಾಲ್(Aravind Kejrival) ಅವರು ಬ್ಯಾಂಕ್ ನೋಟುಗಳ ಮೇಲೆ ಗಣೇಶ ಮತ್ತು ಲಕ್ಷ್ಮಿ ಫೋಟೋಗಳನ್ನು ಮುದ್ರಿಸಿ ಎಂದು ಆಗ್ರಹ ನೀಡಿದ್ದಾರೆ, ಇದರಿಂದ ದೇಶದ ಆರ್ಥಿಕತೆ ಸುಧಾರಿಸುತ್ತದೆ ಎಂದು...

ಕಲಾವಿದರೊಂದಿಗೆ ಡೋಲು ಬಾರಿಸಿ, ಸಂಭ್ರಮಿಸಿದ ರಾಹುಲ್ ಗಾಂಧಿ

ಕಲಾವಿದರೊಂದಿಗೆ ಡೋಲು ಬಾರಿಸಿ, ಸಂಭ್ರಮಿಸಿದ ರಾಹುಲ್ ಗಾಂಧಿ

ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮಖ್ತಲ್‌ನಿಂದ ಭಾರತ್ ಜೋಡೋ ಯಾತ್ರೆ ಪ್ರಾರಂಭಗೊಂಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಗುರುವಾರ ಸ್ಥಳೀಯ ಕಲಾವಿದರೊಂದಿಗೆ ಸೇರಿ ಡೋಲು ಬಾರಿಸಿ ಸಂಭ್ರಮಿಸಿದ್ದಾರೆ.

Page 51 of 330 1 50 51 52 330