vijaya times advertisements
Visit Channel

Mohan Shetty

HDK

ಕೋಲಾರ, ಚಿಕ್ಕಬಳ್ಳಾಪುರದ ಜನತೆಗೆ ಪರಿಶುದ್ಧ ನೀರು ಕೊಡುವುದು ನನ್ನ ವಾಗ್ದಾನ : ಹೆಚ್.ಡಿಕೆ

ಪಂಚರತ್ನ ಕಾರ್ಯಕ್ರಮದಲ್ಲಿ ಇದನ್ನು ಸೇರ್ಪಡೆ ಮಾಡಲಾಗುವುದು ಎಂದು ಜೆಡಿಎಸ್‌ ನಾಯಕ(JDS Leader) ಹೆಚ್.ಡಿ.ಕುಮಾರಸ್ವಾಮಿ(HD Kumarswamy) ಅವರು ತಿಳಿಸಿದ್ದಾರೆ.

Zomato

ಅಪಘಾತಕ್ಕೀಡಾದ ತಂದೆ : ಶಾಲೆ ಮುಗಿಸಿ ಝೊಮಾಟೊ ಡೆಲಿವರಿ ಕೆಲಸ ಮಾಡುವ ಬಾಲಕ ; ವಿಡಿಯೋ ವೈರಲ್

ತಂದೆ ಅಪಘಾತಕ್ಕೀಡಾದ ಬಳಿಕ ಬೆಳಿಗ್ಗೆ ಶಾಲೆಗೆ ಹೋಗುತ್ತಾನೆ ಮತ್ತು ಸಂಜೆ 6ರ ನಂತರ ಅವನು @zomato ಸಂಸ್ಥೆಗೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾನೆ.

Varamahalakshmi

ಶ್ರಾವಣ ಮಾಸದ ಮೊದಲ ಹಬ್ಬ ವರಮಹಾಲಕ್ಷ್ಮಿ ; ವರಮಹಾಲಕ್ಷ್ಮಿ ಹಬ್ಬದ ವಿಷೇಶತೆ ಏನು ಗೊತ್ತಾ?

ವರಮಹಾಲಕ್ಷ್ಮಿಯ ಸಂಪತ್ತಿನ ದೇವತೆಯಾದ ಲಕ್ಷ್ಮಿಯ ಇನ್ನೊಂದು ರೂಪವಾಗಿದೆ. ಇದರಿಂದ ಇದೊಂದು ಮಹಿಳೆಯರ ಹಬ್ಬವೆಂದೇ ಗುರುತಿಸಲ್ಪಟ್ಟಿದೆ.

Thyroid

ಥೈರಾಯ್ಡ್ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಿ

ಉತ್ತಮ ಆಹಾರ ಕ್ರಮವನ್ನು ಅಳವಡಿಸಿಕೊಂಡರೆ ಥೈರಾಯ್ಡ್ ಸಮಸ್ಯೆ ನಿಯಂತ್ರಣದಲ್ಲಿಡಬಹುದು. ಹೀಗಾಗಿ ಥೈರಾಯ್ಡ್ ಸಮಸ್ಯೆ ಇರುವವರು ಸೇವಿಸಬೇಕಾದ ಆಹಾರಗಳ ಮಾಹಿತಿ ಇಲ್ಲಿದೆ ನೋಡಿ.

Congress

ಜಾಗತಿಕ ಭೂಪಟದಲ್ಲಿ ಕರ್ನಾಟಕ ರಾಜ್ಯ ಎದ್ದು ಕಾಣುವಂತೆ ಮಾಡಿದ್ದು ಕಾಂಗ್ರೆಸ್ : ರಾಹುಲ್‌ ಗಾಂಧಿ

ಜನ ಇಂದಿಗೂ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯ, ಪಶು ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ನಂತಹ ಯೋಜನೆಗಳನ್ನು ನೆನೆಯುತ್ತಾರೆ.

Hindu Temple

ಪಾಕ್‌ನಲ್ಲಿರುವ 1,200 ವರ್ಷಗಳ ಪ್ರಾಚೀನ ಹಿಂದೂ ದೇವಾಲಯ ಪುನಃಸ್ಥಾಪನೆ

ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ಕಳೆದ ತಿಂಗಳು, ಲಾಹೋರ್ನ ಪ್ರಸಿದ್ಧ ಅನಾರ್ಕಲಿ ಬಜಾರ್ ಬಳಿ ಇರುವ ವಾಲ್ಮೀಕಿ ಮಂದಿರವನ್ನು ಕ್ರಿಶ್ಚಿಯನ್ ಕುಟುಂಬದಿಂದ ಹಿಂಪಡೆದಿದೆ.

Tech

15,000 ರೂ. ಬಜೆಟ್ ಒಳಗಿನ ಅತ್ಯುತ್ತಮ ಮೊಬೈಲ್ ಫೋನ್‌ಗಳು ಇಲ್ಲಿವೆ ನೋಡಿ

ಹಾಗಾದರೆ ನೀವು ಭಾರತದಲ್ಲಿ 15,000 ರೂ. ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಟಾಪ್‌ ಸ್ಮಾರ್ಟ್‌ಫೋನ್‌ಗಳು ಯಾವುವು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ಓದಿ.