Mohan Shetty

Mohan Shetty

ಜನ ಮನ ಗೆದ್ದ ಕಾಂತಾರದ ಭೂತಕೋಲದ ಕಥೆಗೆ ಧರ್ಮದ ಬಣ್ಣ ಬಳಿಯಬೇಡಿ : ನಟ ಕಿಶೋರ್

ಜನ ಮನ ಗೆದ್ದ ಕಾಂತಾರದ ಭೂತಕೋಲದ ಕಥೆಗೆ ಧರ್ಮದ ಬಣ್ಣ ಬಳಿಯಬೇಡಿ : ನಟ ಕಿಶೋರ್

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಿಶೋರ್ “ನಮ್ಮ ಜನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಲಿ ಕಳಕಳಿಯ ಮನವಿ.

ನಾನು ಬಂದಿರೋದು ಸಿನಿಮಾ ಮಾಡೋಕೆ, ರಾಜಕೀಯ ಅಲ್ಲ : ಡಾಲಿ ಧನಂಜಯ

ನಾನು ಬಂದಿರೋದು ಸಿನಿಮಾ ಮಾಡೋಕೆ, ರಾಜಕೀಯ ಅಲ್ಲ : ಡಾಲಿ ಧನಂಜಯ

ಇನ್ನು, “ಹೆಡ್ ಬುಷ್” ಸಿನಿಮಾದಲ್ಲಿ ವೀರಗಾಸೆಗೆ(Veeragase) ಅವಮಾನ ಮಾಡಲಾಗಿದೆ ಎನ್ನುವ ಆರೋಪದ ಬಗ್ಗೆ ಚಿತ್ರತಂಡ ಪ್ರೆಸ್ ಮೀಟ್ ಮಾಡಿ ಸ್ಪಷ್ಟನೆ ನೀಡಿದೆ.

ಎಂಸಿಡಿ ಚುನಾವಣೆಯಲ್ಲಿ ಕಸದ ವಿಚಾರವನ್ನು ಪ್ರಸ್ತಾಪಿಸದಂತೆ ಬಿಜೆಪಿ ತನ್ನ ಕಾರ್ಯಕರ್ತರಿಗೆ ಹೆದರಿಸಿದೆ : ಎಎಪಿ

ಎಂಸಿಡಿ ಚುನಾವಣೆಯಲ್ಲಿ ಕಸದ ವಿಚಾರವನ್ನು ಪ್ರಸ್ತಾಪಿಸದಂತೆ ಬಿಜೆಪಿ ತನ್ನ ಕಾರ್ಯಕರ್ತರಿಗೆ ಹೆದರಿಸಿದೆ : ಎಎಪಿ

ಕಸದ ವಿಷಯವನ್ನು ಪ್ರಸ್ತಾಪ ಮಾಡಿದರೆ ನಿಮ್ಮನ್ನು ಪಕ್ಷದಿಂದ ಹೊರಹಾಕಲಾಗುವುದು ಎಂದು ಬಿಜೆಪಿ ತನ್ನ ಕಾರ್ಯಕರ್ತರಿಗೆ ಬೆದರಿಕೆ ಹಾಕಿದೆ ಎಂದು ಆಮ್ ಆದ್ಮಿ ಪಕ್ಷ ಬುಧವಾರ ಬಿಜೆಪಿ ವಿರುದ್ಧ...

ಕರೆನ್ಸಿ ನೋಟುಗಳ ಮೇಲೆ ಗಣೇಶ-ಲಕ್ಷ್ಮಿ ಚಿತ್ರ ಬದಲಿಗೆ ಅಂಬೇಡ್ಕರ್ ಚಿತ್ರ ಏಕೆ ಹಾಕಬಾರದು? : ಮನೀಶ್ ತಿವಾರಿ

ಕರೆನ್ಸಿ ನೋಟುಗಳ ಮೇಲೆ ಗಣೇಶ-ಲಕ್ಷ್ಮಿ ಚಿತ್ರ ಬದಲಿಗೆ ಅಂಬೇಡ್ಕರ್ ಚಿತ್ರ ಏಕೆ ಹಾಕಬಾರದು? : ಮನೀಶ್ ತಿವಾರಿ

"ಹೊಸ ನೋಟುಗಳ ಹೊಸ ಸರಣಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್(BR Ambedkar) ಅವರ ಭಾವಚಿತ್ರವನ್ನು ಏಕೆ ಹಾಕಬಾರದು?" ಎಂದು ಪ್ರಶ್ನಿಸಿದ್ದಾರೆ.

ಸೋನಿಯಾಜೀ ಇಟಾಲಿಯನ್‌ ಮೂಲದವರಾಗಿರಬಹುದು, ಆದ್ರೆ ಅವರು ಭಾರತೀಯರಿಗಿಂತ ಹೆಚ್ಚು ಭಾರತೀಯರು : ನಟಿ ರಮ್ಯಾ

ಸೋನಿಯಾಜೀ ಇಟಾಲಿಯನ್‌ ಮೂಲದವರಾಗಿರಬಹುದು, ಆದ್ರೆ ಅವರು ಭಾರತೀಯರಿಗಿಂತ ಹೆಚ್ಚು ಭಾರತೀಯರು : ನಟಿ ರಮ್ಯಾ

ಇತ್ತೀಚೆಗಷ್ಟೇ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆಗೂಡಿ ಅಚ್ಚರಿ ಮೂಡಿಸಿದ್ದ ರಮ್ಯಾ ಟ್ವೀಟ್ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ನಿಮ್ಮ ಬಳಿ ಪರಿಹಾರವಿಲ್ಲದಿದ್ದರೆ ರಾಜೀನಾಮೆ ನೀಡಿ ; ದೆಹಲಿ ಮಾಲಿನ್ಯದ ಬಗ್ಗೆ ಕೇಜ್ರಿವಾಲ್‌ಗೆ ಬಿಜೆಪಿ ಟಾಂಗ್

ನಿಮ್ಮ ಬಳಿ ಪರಿಹಾರವಿಲ್ಲದಿದ್ದರೆ ರಾಜೀನಾಮೆ ನೀಡಿ ; ದೆಹಲಿ ಮಾಲಿನ್ಯದ ಬಗ್ಗೆ ಕೇಜ್ರಿವಾಲ್‌ಗೆ ಬಿಜೆಪಿ ಟಾಂಗ್

ಬಿಜೆಪಿ ಸಂಸದ ಹಾಗೂ ದೆಹಲಿ ಘಟಕದ ಮಾಜಿ ಮುಖ್ಯಸ್ಥ ಮನೋಜ್ ತಿವಾರಿ ಮಾತನಾಡಿ, “ದೀಪಾವಳಿಗೂ ಮುನ್ನ ದೆಹಲಿ ನಗರದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮಟ್ಟ ತೀವ್ರವಾಗಿ ಕೆಟ್ಟಿತ್ತು.

ಪುರಾವೆಯಿಲ್ಲದೆ ಪತಿಯನ್ನು ಕುಡುಕ, ಸ್ತ್ರೀಲೋಲ ಎನ್ನುವುದು ಕ್ರೌರ್ಯ : ಹೈಕೋರ್ಟ್ ತೀರ್ಪು

ಪುರಾವೆಯಿಲ್ಲದೆ ಪತಿಯನ್ನು ಕುಡುಕ, ಸ್ತ್ರೀಲೋಲ ಎನ್ನುವುದು ಕ್ರೌರ್ಯ : ಹೈಕೋರ್ಟ್ ತೀರ್ಪು

ಹೈಕೋರ್ಟ್ ಮೇಲ್ಮನವಿಯನ್ನು ಪರಿಗಣಿಸುತ್ತಿರುವಾಗಲೇ ಮಾಜಿ ಸೈನಿಕ ಮೃತಪಟ್ಟಿದ್ದರಿಂದ, ಕಾನೂನು ವಾರಸುದಾರನನ್ನು ಕಕ್ಷಿದಾರನನ್ನಾಗಿ ಮಾಡಿಕೊಳ್ಳುವಂತೆ ನ್ಯಾಯಾಲಯ ಸೂಚಿಸಿತ್ತು.

ಕಾಂತಾರ ಒಂದು ‘ಮಾಸ್ಟರ್‌ಪೀಸ್’ ; ರಿಷಬ್ ನೀವು ನನಗೆ ರೋಮಾಂಚನ ನೀಡಿದ್ದೀರಿ : ರಜನಿಕಾಂತ್

ಕಾಂತಾರ ಒಂದು ‘ಮಾಸ್ಟರ್‌ಪೀಸ್’ ; ರಿಷಬ್ ನೀವು ನನಗೆ ರೋಮಾಂಚನ ನೀಡಿದ್ದೀರಿ : ರಜನಿಕಾಂತ್

ಕನ್ನಡದ ಸೆನ್ಸೇಷನ್ ಸಿನಿಮಾವಾಗಿರುವ ಕಾಂತಾರವನ್ನು ಹಾಡಿ ಹೊಗಳುತ್ತಿರುವ ಭಾರತೀಯ ಸೆಲೆಬ್ರಿಟಿಗಳ ದಂಡಿಗೆ ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಸೇರ್ಪಡೆಯಾಗಿದ್ದಾರೆ.

ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗುವುದನ್ನು ನೋಡಲು ಬಯಸುತ್ತೇನೆ : ಅಸಾದುದ್ದೀನ್ ಓವೈಸಿ

ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗುವುದನ್ನು ನೋಡಲು ಬಯಸುತ್ತೇನೆ : ಅಸಾದುದ್ದೀನ್ ಓವೈಸಿ

"ನಾನು ಹಿಜಾಬ್ ಧರಿಸಿದ ಮಹಿಳೆಯನ್ನು ಭಾರತದ ಪ್ರಧಾನ ಮಂತ್ರಿಯಾಗಿ ನೋಡಲು ಬಯಸುತ್ತೇನೆ" ಎಂದು ಓವೈಸಿ ಉಲ್ಲೇಖಿಸಿ ಹೇಳಿದ್ದಾರೆ.

ನನ್ನ ಧರ್ಮ ಹಿಂದೂ, ನನ್ನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಭಾರತೀಯ : ರಿಷಿ ಸುನಕ್

ನನ್ನ ಧರ್ಮ ಹಿಂದೂ, ನನ್ನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಭಾರತೀಯ : ರಿಷಿ ಸುನಕ್

ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ‌ ಅವರು ತಮ್ಮ ಮೊದಲ ಭಾಷಣದಲ್ಲಿ “ತಮ್ಮ ಸಾಂಸ್ಕೃತಿಕ ಮೂಲ ಮತ್ತು ಧಾರ್ಮಿಕ ಪರಂಪರೆ”ಯನ್ನು ಉಲ್ಲೇಖಿಸಿದರು.

Page 52 of 330 1 51 52 53 330