Sharadhi

Sharadhi

ಭ್ರಷ್ಟ ಅಧಿಕಾರಿಗಳಿಂದ ಹಳ್ಳ ಹಿಡಿಯಿತು ‘ಶುಚಿ’ ಯೋಜನೆ! ನೂರಾರು ಬಾಕ್ಸ್‌ ಸ್ಯಾನಿಟರಿ ಪ್ಯಾಡ್‌ ಕಸದ ಬುಟ್ಟಿ ಪಾಲು

ಮೂಡಲಗಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಬಾಕ್ಸ್‌ ಸ್ಯಾನಿಟರಿ ಪ್ಯಾಡ್‌ಗಳನ್ನು ಕಸದ ತೊಟ್ಟಿಗೆ ಬಿಸಾಡಿದಂತೆ ಶೇಖರಣೆ ಮಾಡಿದ್ದಾರೆ ಇಲ್ಲಿನ ಅಧಿಕಾರಿಗಳು. ಇದು ಅಧಿಕಾರಿಗಳ...

ಕೆರೆ ಒಡೆದು ಬೆಳೆ ನಾಶ ! ಧಾರಾಕಾರ ಮಳೆಗೆ ಕೊಚ್ಚಿ ಹೋಯಿತು ಬೆಳೆ

ಕೊರೋನಾ ಸಂಕಷ್ಟ ಕಾಲ, ಜೊತೆ ನೆರೆ ಹಾವಳಿಯಿಂದ ರೈತನ ಬದುಕೂ ಕೊಚ್ಚಿ ಹೋಗಿದೆ. ಹಾಗಾಗಿ ಸರ್ಕಾರ ರೈತರಿಗೆ ಬೆಳೆ ನಾಶ ಪರಿಹಾರ ನೀಡಬೇಕಾಗಿ ಮನವಿ ಸಲ್ಲಿಸುತ್ತಿದ್ದಾರೆ.

ನೆಲ ಕಚ್ಚುತ್ತಿದೆ ನರೇಗಾ ! ನಾಲಾಯಕ್‌ ಕಾಮಗಾರಿ ಮಾಡಿ ಚಿಕ್ಕಬಳ್ಳಾಪುರದ ಹೊಸಪೇಟೆಯಲ್ಲಿ ಭರ್ಜರಿ ಲೂಟಿ !

ಚರಂಡಿ ಕಾಮಗಾರಿ ನಡೆದ ಮೂರೇ ದಿನಕ್ಕೆ ಗೋಡೆಗಳೆಲ್ಲಾ ಕುಸಿದು ಬಿದ್ದಿವೆ. ಈ ಕಾಮಗಾರಿಗೆ ಸಿಮೆಂಟ್‌ ಸರಿಯಾಗಿ ಬಳಕೆ ಮಾಡದೇ ಇದ್ದಿದ್ದರಿಂದ ಗೋಡೆ ಎಲ್ಲಾ ಬಿರುಕು ಬಿದ್ದಿದೆ. ಒಂದು...

ಬಿತ್ತನೆ ಬೀಜ ಕೊಡಿ ಇಲ್ಲಾ ಕುರ್ಚಿ ಬಿಡಿ, ಬೀದರ್‌ ರೈತರಿಂದ ಸಚಿವರಿಗೆ ಎಚ್ಚರಿಕೆ ! ಬಿತ್ತನೆ ಬೀಜ ಸಿಗದೆ ಕಂಗಾಲಾಗಿದ್ದಾರೆ ರೈತರು

ಗಡಿನಾಡು ಬೀದರ್‌ ಜಿಲ್ಲೆಯಲ್ಲಿ ರೈತರು ಬಿತ್ತನೆ ಬೀಜ ಸಿಗದೆ ಭಾರೀ ಸಂಕಷ್ಟ ಎದುರಿಸುತ್ತಿದ್ದಾರೆ. ಕೊರೋನಾದ ಈ ಸಂದರ್ಭದಲ್ಲಿ ತುತ್ತು ಅನ್ನಕ್ಕೂ ಅನೇಕರು ಕಷ್ಟಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ...

ಹಿರೇಕುಂಬಿಯಲ್ಲಿ ಆಸ್ಪತ್ರೆ ಇದೆ ಆದ್ರೆ ವೈದ್ಯರೇ ಇಲ್ಲ !! ಬೆಳಗಾವಿಯ ಹಿರೇಕುಂಬಿಯಲ್ಲಿ ಆಸ್ಪತ್ರೆಯ ಅವ್ಯವಸ್ಥೆಯಿಂದಾಗಿ ಕೊರೋನಾ ಪೀಡಿತರ ಪರದಾಟ

ಹಿರೇಕುಂಬಿ ತಾಲ್ಲೂಕಿನಲ್ಲಿ ೨೮ ಸಾವಿರ ಜನಸಂಖ್ಯೆ ಇದೆ. ಆದ್ರೆ ಇಷ್ಟೊಂದು ಜನಸಂಖ್ಯೆ ಇರೋ ಈ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರೋದ್ರಿಂದ ಜನರನ್ನು ಭಾರೀ ಸಂಕಷ್ಟಕ್ಕೆ ದೂಡಿದೆ. ಅದ್ರಲ್ಲೂ...

ಕರಾಟೆ ಮೇಷ್ಟ್ರುಗಳ ಕಣ್ಣೀರ ಕತೆ ! ಲಾಕ್ಡೌನ್‌ನಿಂದ ಒಂದು ವರ್ಷದಿಂದ ದುಡಿಮೆ ಇಲ್ಲದೆ ಬದುಕೇ ಲಾಕ್‌ !

ಕೊರೋನಾದಿಂದಾಗಿ ಶಾಲಾ ಚಟುವಟಿಕೆಗಳಿಗೆ, ಕ್ರೀಡಾ ಚಟುವಟಿಕೆಗಳಿಗೆ ಬ್ರೇಕ್‌ ಹಾಕಲಾಯಿತು. ಕರಾಟೆಯನ್ನೂ ಬ್ಯಾನ್‌ ಮಾಡಿದ್ದರಿಂದ ಕಳೆದ ಒಂದೂವರೆ ವರ್ಷದಿಂದ ದುಡಿಮೆ ಇಲ್ಲದೆ ಕರಾಟೆ ಮೇಷ್ಟ್ರುಗಳು ಕಂಗಾಲಾಗಿದ್ದಾರೆ. ಒಂದೂವರೆ ವರ್ಷದಿಂದ...

ಲಾಕ್ಡೌನ್‌ ಸಂಕಷ್ಟ: ರಸಗೊಬ್ಬರ ಸಿಗದೆ ರೈತ ಕಂಗಾಲು !

ತಂಬಾಕು ಮಂಡಳಿ ಈಗಾಗಲೇ ರಸಗೊಬ್ಬರ ಕಂಪನಿಗೆ ಮುಂಗಡವಾಗಿ ಹಣ ಕಟ್ಟಿ ರಸಗೊಬ್ಬರವನ್ನು ಗೊಡೋನ್ ನಲ್ಲಿ ದಾಸ್ತಾನು ಮಾಡಿದ್ದು, ಅದರಲ್ಲಿ 40% ಭಗದಷ್ಟು ರಸಗೊಬ್ಬರ ವಿತರಣೆ ಮಾಡಲಾಗಿದೆ ಉಳಿದ...

ಅಫ್ಘಾನ್​​:  ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ‘ಆಪರೇಶನ್​ ದೇವಿ ಶಕ್ತಿ’ ಎಂದು ನಾಮಕರಣ

ಅಫ್ಘಾನ್​​: ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ‘ಆಪರೇಶನ್​ ದೇವಿ ಶಕ್ತಿ’ ಎಂದು ನಾಮಕರಣ

ಟ್ವೀಟ್​ ಮೂಲಕ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್​, ಅಫ್ಘಾನ್​ನಿಂದ ಭಾರತಕ್ಕೆ ಜನರನ್ನು ಸ್ಥಳಾಂತರ ಮಾಡುವ ಕಾರ್ಯಾಚರಣೆಗೆ ಆಪರೇಶನ್​ ದೇವಿ ಶಕ್ತಿ ಎಂದು ಇನ್ನು ಮುಂದೆ...

ಜಮ್ಮು ಮತ್ತು ಕಾಶ್ಮೀರ ಎನ್ ಕೌಂಟರ್ : ಮೂವರು ಉಗ್ರರ ಸಾವು

ಜಮ್ಮು ಮತ್ತು ಕಾಶ್ಮೀರ ಎನ್ ಕೌಂಟರ್ : ಮೂವರು ಉಗ್ರರ ಸಾವು

‘ಸೊಪೋರ್‌ನ ಪೇಟಸೀರಾದಲ್ಲಿ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸೋಮವಾರ ತಡರಾತ್ರಿ ಶೋಧ ಕಾರ್ಯಾಚರಣೆ ನಡೆಸಿವೆ. ಆದರೆ ಮಂಗಳವಾರ ಮುಂಜಾನೆ ವೇಳೆ ಉಗ್ರರು ಮೊದಲು ಗುಂಡಿನ...

ನ್ಯೂಯಾರ್ಕ್‌ನ ಪ್ರಥಮ ಮಹಿಳಾ ಗವರ್ನರ್‌ ಆಗಿ ಕ್ಯಾಥಿ ಹೋಚಲ್ ನೇಮಕ

ನ್ಯೂಯಾರ್ಕ್‌ನ ಪ್ರಥಮ ಮಹಿಳಾ ಗವರ್ನರ್‌ ಆಗಿ ಕ್ಯಾಥಿ ಹೋಚಲ್ ನೇಮಕ

ಲೈಂಗಿಕ ದೌರ್ಜ್ಯನದ ಆರೋಪ ಎದುರಿಸುತ್ತಿರುವ ಅನ್‌ಡ್ರಿವ್ ಎಂ.ಕ್ಯೂಮೊ ಅವರು ಗವರ್ನರ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕ್ಯಾಥಿ ಹೋಚಲ್‌ ಅವರನ್ನು ನೇಮಿಸಲಾಗಿದೆ.

Page 7 of 389 1 6 7 8 389