ವಿಶೇಷ ಸುದ್ದಿ

ಪ್ರತಿದಿನ 25-50 ಸಾವಿರ ಭಕ್ತರಿಗೆ ಅನ್ನಪ್ರಸಾದ ನೀಡುವ ಧರ್ಮಸ್ಥಳ ಶ್ರೀ ಮಂಜುನಾಥ ದೇಗುಲದ ಮಹಿಮೆ ಅಪಾರ

ಯಾರೇ ಆಗಲಿ ಧರ್ಮಸ್ಥಳಕ್ಕೆ ಹೋದರೆ ಅಲ್ಲಿ ಪ್ರಸಾದ ಸ್ವೀಕರಿಸದೆ ಹಿಂತಿರುಗಿ ಬರುವ ಮಾತೇ ಇಲ್ಲ. ಸಾಕ್ಷಾತ್ ಮಾತೆ ಅನ್ನಪೂರ್ಣೇಶ್ವರಿಯೇ ನೆಲೆಸಿರುವ ಧರ್ಮದ ಕ್ಷೇತ್ರವಾದ ಧರ್ಮಸ್ಥಳ, ಸತ್ಯ ನಿಷ್ಠೆ ಧರ್ಮಕ್ಕೆ ಹೆಸರಾಗಿದೆ.

ಮಾವಿನ ಮಿಶ್ರ ತಳಿಗಳಿಗೆ ‘ಸುಶ್ಮಿತಾ ಆಮ್’ ಹಾಗೂ ‘ಅಮಿತ್ ಶಾ ಆಮ್’ ಎಂದು ಹೆಸರಿಟ್ಟ ಕೃಷಿಕ ಹಾಜಿ ಕಲೀಮುಲ್ಲಾ ಖಾನ್!

ಈಗ ಸೃಷ್ಟಿಸಿರುವ ಹೊಸ ಮಿಶ್ರ ತಳಿಗಳಿಗೆ ಸುಷ್ಮಿತಾ ಆಮ್(Sushmitha Aam) ಹಾಗೂ ಅಮಿತ್ ಷಾ ಆಮ್(Amit Shah Aam) ಎಂದು ಹೆಸರಿಸಿದ್ದಾರೆ!

ಕೇವಲ 1 ರೂ.ಗೆ ಹೊಟ್ಟೆ ತುಂಬಾ ಶುಚಿ-ರುಚಿಯಾದ ಊಟ ನೀಡುವ ಕೆ.ಬಿ.ಎಲ್ ಕ್ಯಾಂಟೀನ್ ; ಇದು ಎಲ್ಲಿದೆ ಗೊತ್ತಾ?

ಒಂದು ರೂಪಾಯಿ ನಾಣ್ಯದ ಸರಿಯಾದ ಬೆಲೆ ತಿಳಿಯದವರ ಮಧ್ಯೆ ಒಂದು ಹೊತ್ತಿನ ಹಸಿವನ್ನು ನೀಗಿಸಲು ಸಾಧ್ಯವಾ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಒಬ್ಬ ವ್ಯಕ್ತಿ ಪ್ರೀತಿಯಲ್ಲಿ ಬಿದ್ದರೆ ಕನಿಷ್ಠ ಪಕ್ಷ ಇಬ್ಬರು ಸ್ನೇಹಿತರನ್ನಾದರೂ ಕಳೆದುಕೊಳ್ಳುತ್ತಾನಂತೆ : ವರದಿ

ಪ್ರೀತಿ ಎಂದರೇನು? ಪ್ರೇಮ ಎಂದರೇನು? ಎಂದು ಸರಿಯಾಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೇ ನಾವು ಮಾಡುವುದಿಲ್ಲ.

ಹಳೆಯ ಕಾಲದಲ್ಲಿ ಓದುವಾಗ ನಿದ್ರೆಗೆ ಜಾರುವುದನ್ನು ತಪ್ಪಿಸಲು ಈ ರೀತಿಯ ಉಪಾಯವನ್ನುಅನುಸರಿಸಲಾಗುತ್ತಿತ್ತು

ನಿದ್ರೆ ಬಂದು ತೂಕಡಿಸಿದರೂ ಎಚ್ಚರವಾಗುವಂತೆ ವ್ಯವಸ್ಥೆ ಮಾಡಿರುವ ಫೋಟೋ ಒಂದು ಬಹಳ ವಿಭಿನ್ನವಾಗಿದೆ. ಈ ವಿಧಾನ ನಿಜಕ್ಕೂ ಬಹಳ ಅಚ್ಚರಿಯಾಗುವಂತಿದೆ.

ತಲೆ ಕತ್ತರಿಸಿದರೂ ಕೆಲ ದಿನಗಳ ಕಾಲ ಜೀವಿಸುತ್ತದೆ ಜಿರಳೆ ; ಇಲ್ಲಿದೆ ನಿಮಗೆ ತಿಳಿಯದ ಆಶ್ಚರ್ಯಕರ ಸಂಗತಿ

ಅಸಹ್ಯ ಎಂದೇ ಪರಿಗಣಿಸಲ್ಪಟ್ಟಿರುವ ಜಿರಳೆಯ ಬಗ್ಗೆ ನಿಮಗೆ ಗೊತ್ತಿರದ ಆಶ್ಚರ್ಯಕರ ಸಂಗತಿಗಳು ಹಲವಾರು ಇವೆ. ಮೊದಲನೆಯದಾಗಿ, ಪ್ರಪಂಚದಲ್ಲಿ ಒಟ್ಟು 4 ಸಾವಿರ ಜಾತಿಯ ಜಿರಳೆಗಳಿವೆ.

ಅತ್ಯಂತ ಕಿರಿಯ ವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಬಾಜಿ ರಾವತ್ ಅವರ ಬಗ್ಗೆ ನಿಮಗೆ ತಿಳಿದೆದೆಯಾ?

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಅತ್ಯಂತ ಕಿರಿಯ ವ್ಯಕ್ತಿ “ಬಾಜಿ ರಾವತ್”(Baji Rout) ಹೋರಾಟದ ಸಾಹಸಗಾಥೆ ಇಲ್ಲಿದೆ.