
ಕುವೆಂಪು ಅವರನ್ನು ಅವಮಾನಿಸಿದ್ದು ಬರಗೂರು ಸಮಿತಿ : ಬಿಜೆಪಿ ಸ್ಪಷ್ಟನೆ!
ನೂತನ ಪಠ್ಯಪುಸ್ತಕದಲ್ಲಿ ರಾಷ್ಟ್ರಕವಿ(Rashtrakavi) ಕುವೆಂಪು(Kuvempu) ಅವರನ್ನು ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್(Congress) ಬಿಜೆಪಿ(BJP) ವಿರುದ್ದ ವಾಗ್ದಾಳಿ ನಡೆಸಿತ್ತು.
ನೂತನ ಪಠ್ಯಪುಸ್ತಕದಲ್ಲಿ ರಾಷ್ಟ್ರಕವಿ(Rashtrakavi) ಕುವೆಂಪು(Kuvempu) ಅವರನ್ನು ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್(Congress) ಬಿಜೆಪಿ(BJP) ವಿರುದ್ದ ವಾಗ್ದಾಳಿ ನಡೆಸಿತ್ತು.
ಶೈಕ್ಷಣಿಕವಾಗಿ ಸಿಇಟಿ ಮತ್ತು ಐಐಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ ಎಂದು ಶಿಕ್ಷಣ ಸಚಿವ(Education Minister) ನಾಗೇಶ್(BC Nagesh) ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ನ(Congress) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ(Priyanka Vadra) ಅವರು ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗಿಯಾಗಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್(State Congress) ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivkumar) ತಿಳಿಸಿದ್ದಾರೆ.
ಒಂದಲ್ಲ ಒಂದು ದಿನ ಭವಾನಿ ಅವರು ಎಂಎಲ್ಎ ಆಗಿಯೇ ಆಗುತ್ತಾರೆ ಎಂದು ಎಚ್.ಡಿ.ರೇವಣ್ಣ(HD Revanna) ಅವರು ಮಾದ್ಯಮಗಳ ಮುಂದೆ ವಿಶ್ವಾಸ ವ್ಯಕ್ತಪಡಿಸಿದ್ದರು.
ಸದ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮಂಗಳಮುಖಿ(Transgender) ಸರ್ಕಾರಕ್ಕೆ ರಾಜ್ಯರ ಜನರೇ ಮುಕ್ತಿ ನೀಡಬೇಕಿದೆ.
ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ(Former Chiefminsiter) ಬಿ.ಎಸ್.ಯಡಿಯೂರಪ್ಪನವರ(BS Yedurappa) ಪುತ್ರ ಬಿ.ವೈ. ವಿಜಯೇಂದ್ರ(BY Vijayendra) ಅವರಿಗೆ ವಿಧಾನಪರಿಷತ್ ಟಿಕೆಟ್(Vidhanaparishath Ticket) ಕೈ ತಪ್ಪಿದೆ.
ಪಕ್ಷದ ಟಿಕೆಟ್ ಗಿಟ್ಟಿಸಿಕೊಳ್ಳಲು ಅನೇಕ ನಾಯಕರು ಪ್ರಾದೇಶಿಕ, ಜಾತಿ, ಸಂಘಟನೆ, ಹಿರಿತನ ಹೀಗೆ ಅನೇಕ ಮಾನದಂಡಗಳನ್ನು ಇಟ್ಟುಕೊಂಡು ಲಾಬಿ ನಡೆಸುತ್ತಿದ್ದಾರೆ.
ಬಂಧಿಸಿದ ವ್ಯಕ್ತಿಗೆ ಚೂರಿ ಹಾಕುವುದು, ಚರ್ಮ ಸುಲಿಯುವುದು ಕ್ರೌರ್ಯ ಎನಿಸಿಕೊಳ್ಳುತ್ತದೆ ಎಂದು ಮೈಸೂರು-ಕೊಡಗು(Mysuru-Kodagu) ಸಂಸದ(MP) ಪ್ರತಾಪ್ ಸಿಂಹ(Prathap Simha) ಹೇಳಿದರು.
ಹಿಂದೂಗಳು(Hindus) ಮತ್ತು ಕ್ರಿಶ್ಚಿಯನ್ನರು(Christians) ಕೂಡಾ ಗೋಮಾಂಸವನ್ನು ತಿನ್ನುತ್ತಾರೆ ಎಂದು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಹೇಳಿದರು
ಕಾಂಗ್ರೆಸ್ಗೆ(Congress) `ಕೈ’ ಕೊಟ್ಟು ಕಮಲ ಹಿಡಿದಿರುವ ಪ್ರಮೋದ್ ಮಧ್ವರಾಜ್(Pramod Madhvaraj) ಅವರಿಗೆ ಬಿಜೆಪಿಯಲ್ಲಿ(BJP) ವೇದಿಕೆ ಸಿಗುವುದಿಲ್ಲ.