ಸಿಟಿಜನ್ ಜರ್ನಲಿಸ್ಟ್ ಬುಟ್ಟಿ ಬದುಕು ಕಷ್ಟ..ಕಷ್ಟ ; ಇವರ ಜೊತೆ ಚೌಕಾಸಿ ಮಾಡೋ ಮುನ್ನ ಒಮ್ಮೆ ಯೋಚಿಸಿ! by Mohan Shetty March 23, 2022
ಸಿಟಿಜನ್ ಜರ್ನಲಿಸ್ಟ್ ರಸ್ತೆ ಇಲ್ಲದೆ ಸುಸ್ತು ! ಸರ್ಕಾರ ಆಶ್ರಯ ಮನೆ ಕಟ್ಟಿದೆ, ಆದ್ರೆ ರಸ್ತೆಯೇ ಮಾಡ್ಲಿಲ್ಲ. ರಸ್ತೆ ಇಲ್ಲದೆ 17 ವರ್ಷಗಳಿಂದ ಒದ್ದಾಡುತ್ತಿರುವ ಬಡ ಜನತೆ. ಇದು ಚೆನ್ನಪಟ್ಟಣದ ಲಾಳಘಟ್ಟದ ತಮಿಳು ಕಾಲೋನಿಯ ದುರಂತದ ಕಥೆ ಇದು January 4, 2022
ಸಿಟಿಜನ್ ಜರ್ನಲಿಸ್ಟ್ ಹಂದಿ ಕಾಟಕ್ಕೆ ಬೆಳೆ ನಾಶ. ಗದಗ ಜಿಲ್ಲೆಯ ಡೋಣಿ ಗ್ರಾಮದ ಮಂದಿಗೆ ವಿಚಿತ್ರ ಸಂಕಟ. ತಾಳಲಾಗುತ್ತಿಲ್ಲ ಹಂದಿ ಉಪಟಳ. ಅರಣ್ಯ ಇಲಾಖೆ ಕ್ಯಾರೇ ಅಂತಿಲ್ಲ September 25, 2021
ಸಿಟಿಜನ್ ಜರ್ನಲಿಸ್ಟ್ ಗಜಾಪುರ ಜನರ ನಿದ್ದೆಗೆಡಿಸಿದ ಕೋತಿ ಉಪಟಳ ; 20 ಜನ ಆಸ್ಪತ್ರೆ ಪಾಲಾದರೂ ಕ್ಯಾರೇ ಅನ್ನುತ್ತಿಲ್ಲ ಅಧಿಕಾರಿಗಳು September 25, 2021
ಸಿಟಿಜನ್ ಜರ್ನಲಿಸ್ಟ್ ಅಪಾಯದಲ್ಲಿದೆ ಹಾಸನದ ಸರ್ಕಾರಿ ಶಾಲೆ ! ಅರಕಲಗೂಡಿನ ಸರ್ಕಾರಿ ಶಾಲೆ ಛಾವಣಿ ಕುಸಿಯುತ್ತಿದೆ. ದೂರು ಕೊಟ್ರೂ ಕ್ಯಾರೇ ಅಂತಿಲ್ಲ ಶಿಕ್ಷಣ ಅಧಿಕಾರಿಗಳು. ಮಕ್ಕಳ ಬಲಿಗಾಗಿ ಕಾಯುತ್ತಿದೆಯಾ ಶಿಕ್ಷಣ ಇಲಾಖೆ? ದಲಿತ ಮಕ್ಕಳಿಗೇಕೆ ಈ ಶಿಕ್ಷೆ ? September 25, 2021
ಸಿಟಿಜನ್ ಜರ್ನಲಿಸ್ಟ್ ರಾಜ್ಯದಲ್ಲಿ ಕ್ರೀಡೆ ಸತ್ತೇ ಹೋಗಿದ್ಯಾ? ಬೆಂಗಳೂರಿನ ಕ್ರೀಡಾಂಗಣಗಳ ದುಸ್ಥಿತಿ ನೋಡಿ. ಕ್ರೀಡಾಸಚಿವರೇ ಜಿಮ್ನಾಸ್ಟಿಕ್ ಪಟುಗಳ ಕಷ್ಟ ಕೇಳಿ September 24, 2021
ಸಿಟಿಜನ್ ಜರ್ನಲಿಸ್ಟ್ ಮಾಫಿಯಾಕ್ಕೆ ಶಿಕ್ಷಣ ಬಲಿ ! ಬೀದರ್ನ ಔರಾದ್ನಲ್ಲಿ ಗಣ್ಯ ವ್ಯಕ್ತಿಗಳಿಂದಲೇ ಮರಳು ಮಾಫಿಯಾ. ಮಾಫಿಯಾ ಅಬ್ಬರಕ್ಕೆ ಬಲಿಯಾಗಿದೆ ಬದುಕು. ರಸ್ತೆ ಕತೆ ಕೇಳುವವರೇ ಇಲ್ಲ September 24, 2021
ಸಿಟಿಜನ್ ಜರ್ನಲಿಸ್ಟ್ ಹೊಟ್ಟೆಕಿಚ್ಚಿಗೆ ಮಾರುಕಟ್ಟೆ ಸುಟ್ಟೋಯ್ತು! ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಯ್ತು ರಾಣೆಬೆನ್ನೂರು ತರಕಾರಿ ಮಾರುಕಟ್ಟೆ. ಬೀದಿಗೆ ಬಿತ್ತು ಬಡ ವ್ಯಾಪಾರಿಗಳ ಬದುಕು September 24, 2021
ಸಿಟಿಜನ್ ಜರ್ನಲಿಸ್ಟ್ ಈ ಜಿಲ್ಲೆಯಲ್ಲಿ ಆಸ್ಪತ್ರೆಯೇ ಇಲ್ಲ ! ಆಸ್ಪತ್ರೆಗಾಗಿ ಬೀದಿಗಿಳಿದ ಜನ! ಉತ್ತರ ಕನ್ನಡದಲ್ಲಿ ಸುಸಜ್ಜಿತವಾದ ಆಸ್ಪತ್ರೆಯೇ ಇಲ್ಲ. ಅದಕ್ಕಾಗಿ ಜನರಿಂದ ವಿನೂತನ ಪ್ರತಿಭಟನೆ September 24, 2021
ಸಿಟಿಜನ್ ಜರ್ನಲಿಸ್ಟ್ ಬೆಳೆ ಸುಟ್ಟು ಹೋಯ್ತಲ್ಲಪ್ಪಾ !! ಮಳೆ ಇಲ್ಲದೆ ಬೆಳೆ ಸುಟ್ಟು ಹೋಗುತ್ತಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ವೆಂಕಟಗಿರಿ ಹೋಬಳಿ ಮಂದಿಯ ಗೋಳು ಕೇಳುವವರೇ ಇಲ್ವಾ? September 24, 2021
ಸಿಟಿಜನ್ ಜರ್ನಲಿಸ್ಟ್ ನಿಂತಿಲ್ಲ ಮಾರ್ಷಲ್ಗಳ ಮಾಸ್ಕ್ ದರ್ಪ! ಜನಸಾಮಾನ್ಯರನ್ನು ಕಾಡ್ತಿದ್ದಾರೆ ಮಾರ್ಷಲ್ಗಳು. ಲಂಚ ಕೊಟ್ರೆ ಮಾಸ್ಕ್ ಹಾಕದಿದ್ರೂ ಮಾಫ್ ಆಗುತ್ತೆ ದಂಡ. ಮುಖ್ಯಮಂತ್ರಿಗಳೇ ಇದೆಂಥಾ ಮಾಸ್ಕ್ ರೂಲ್ಸ್? September 24, 2021
ಸಿಟಿಜನ್ ಜರ್ನಲಿಸ್ಟ್ ವಿಜಯನಗರದಲ್ಲಿ ಜಿಲ್ಲಾಡಳಿತ ಸತ್ತೇ ಹೋಗಿದೆ. ಜಿಲ್ಲೆಯಲ್ಲಿ ಬರೀ ಅಕ್ರಮ ಮದ್ಯ, ಮಟ್ಕಾದ್ದೇ ದರ್ಬಾರು. ಯುವಕರು ಬಲಿಯಾಗಿ ಮನೆಗೇ ಬೆಂಕಿ ಬೀಳುತ್ತಿದೆ September 24, 2021